![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/d/df/Rice_bran.jpg/640px-Rice_bran.jpg&w=640&q=50)
ಅಕ್ಕಿತವುಡು ಎಣ್ಣೆ
From Wikipedia, the free encyclopedia
ತವುಡು ಎಣ್ಣೆಯನ್ನು ಅಕ್ಕಿ ತವುಡುನಿಂದ ಉತ್ಪನ್ನ ಮಾಡಲಾಗುತ್ತದೆ. ತವುಡು ಎಣ್ಣೆ ಅಡುಗೆಯಲ್ಲಿ ಬಳಸುವುದಕ್ಕೆ ಯೋಗ್ಯವಾದ ಎಣ್ಣೆ. ತವುಡು, ಬತ್ತ/ನೆಲ್ಲುಗೆ ಅಕ್ಕಿ ಸಲುವಾಗಿ ಅಕ್ಕಿಗಿರಣಿಯಲ್ಲಿ ನಡೆಸಿದ್ದಾಗ ,ತವುಡು ಉಪ ಉತ್ಪತ್ತಿಯಾಗಿ ಲಭ್ಯವಾಗುತ್ತದೆ. ಬತ್ತ/ನೆಲ್ಲು ಏಕದಳ ಬೀಜ ವರ್ಗಕ್ಕೆ ಸೇರಿರುವ ಸಸ್ಯ. ಇದು ಪೊಯೇಸಿ(poaceae)ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಇದು ಏಕ ವಾರ್ಷಿಕ ಗಿಡ. ಈ ಗಿಡದ ಸಸ್ಯ ಶಾಸ್ತ್ರ ಹೆಸರುಒರೈಜಾ ಸಟಿವಾ(oriza sativa), ಇದು ಏಷಿಯಾಖಂಡಕ್ಕೆ ದಕ್ಕಾಗಿರುವ ಸಸ್ಯ. ಆಫ್ರಿಕಾಕ್ಕೆ ದಕ್ಕಾಗಿರುವ ಗಿಡ. ಸಸ್ಯ ಶಾಸ್ತ್ರ ಹೆಸರುಒರೈಜಾ ಗ್ಲಾಬೆರಿಮಾ. ಲಭ್ಯ ವಾಗಿರುವ ಇತಿಹಾಸಿಕ ಆಧಾರಗಳಿಂದ ೪ ಸಾವಿರ ವರ್ಷಕ್ಕೆ ಹಿಂದೆ ಇದನ್ನು ಚೈನಾದೇಶದಲ್ಲಿ ವೊದಲನೆ ಬಾರಿ ಪೈರಾಗಿ ಬೇಳೆಸಿದರೆಂದು ತಿಳಿದು ಬಂದಿದೆ[1].ಆಮೇಲೆ ಗ್ರೀಸ್ ದೇಶಕ್ಕಿಂತ ಮುಂಚೆ ಭಾರತ ದೇಶದಲ್ಲಿ ನೆಲ್ಲು/ಭತ್ತ ಗಿಡವನ್ನು ಪೈರಾಗಿ ಬಳಸುವುದು ಪ್ರಾರಂಭವಾಗಿದೆ. ಸದ್ಯಕ್ಕೆ ಸಾವಿರ ಭತ್ತದ ಪ್ರಭೇದಗಳು ಸಾಗುವಳಿಯಲ್ಲಿ ಇವೆ.
![Thumb image](http://upload.wikimedia.org/wikipedia/commons/thumb/d/df/Rice_bran.jpg/640px-Rice_bran.jpg)
![Thumb image](http://upload.wikimedia.org/wikipedia/commons/thumb/a/a6/Rice_bran_pellets.jpg/640px-Rice_bran_pellets.jpg)
![Thumb image](http://upload.wikimedia.org/wikipedia/commons/thumb/a/aa/Solvent_extraction_plant..jpg/640px-Solvent_extraction_plant..jpg)
![Thumb image](http://upload.wikimedia.org/wikipedia/commons/thumb/8/8c/Crude_Rice_bran_oil.jpg/640px-Crude_Rice_bran_oil.jpg)