Remove ads
ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ From Wikipedia, the free encyclopedia
ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ಜನತಾ ಪಾರ್ಟಿ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ಮತ್ತು ಈಗ ಭಾರತದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ.
ಭಾರತೀಯ ಜನತಾ ಪಕ್ಷ | |
---|---|
Founder | |
Parliamentary Chairperson | ನರೇಂದ್ರ ಮೋದಿ (ಪ್ರಧಾನ ಮಂತ್ರಿ) |
Leader in Lok Sabha | ನರೇಂದ್ರ ಮೋದಿ (ಪ್ರಧಾನ ಮಂತ್ರಿ)[೨] |
Leader in Rajya Sabha | ತವಾರ್ ಚಂದ್ ಗೆಹಲೋಟ್ (ಸಾಮಾಜಿಕ ನ್ಯಾಯ ಮತ್ತು ಸಬಲತೆ ಖಾತೆ ಕೇಂದ್ರ ಸಚಿವರು)[೨] |
Founded | 6 ಏಪ್ರಿಲ್ 1980[೩] |
Preceded by |
|
Headquarters | 6-A, ದೀನ್ ದಯಾಳ್ ಉಪಾಧ್ಯಾಯ ಮಾರ್ಗ ನವ ದೆಹಲಿ-110002[೪] |
Student wing | ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಅನಧೀಕೃತ)[೫] |
Youth wing | ಭಾರತೀಯ ಜನತಾ ಯುವ ಮೋರ್ಚಾ[೬] |
Women's wing | ಬಿಜೆಪಿ ಮಹಿಳಾ ಮೋರ್ಚಾ[೭] |
Labour wing | ಭಾರತೀಯ ಮಜ್ದೂರ್ ಸಂಘ[೮] |
Peasant's wing | ಬಿಜೆಪಿ ಕಿಸಾನ್ ಮೋರ್ಚಾ |
Ideology | ಸಮಗ್ರ ಮಾನವತಾವಾದ(ಭಾರತ)[೯] ಹಿಂದುತ್ವ[೧೦] ಸಂಪ್ರದಾಯವಾದ[೯] ಸಾಮಾಜಿಕ ಸಂಪ್ರದಾಯವಾದ[೧೧] ರಾಷ್ಟ್ರೀಯ ಸಂಪ್ರದಾಯವಾದ[೧೨] ಬಲಪಂಥೀಯ ವಿಚಾರಧಾರೆ[೧೩][೧೪] ಹಿಂದೂ ರಾಷ್ಟ್ರವಾದ[೧೦] ಆರ್ಥಿಕ ರಾಷ್ಟ್ರವಾದ[೧೫] ಸಾಂಸ್ಕೃತಿಕ ರಾಷ್ಟ್ರವಾದ[೧೬] |
Political position | ಬಲ ಪಂಥೀಯ ರಾಜಕೀಯ [೧೭][೧೮][೧೯] |
International affiliation | |
Colours | ಟೆಂಪ್ಲೇಟು:Colour box Saffron[೨೩] |
ECI Status | ರಾಷ್ಟ್ರೀಯ ಪಕ್ಷ[೨೪] |
Alliance | |
Seats in Lok Sabha | ಟೆಂಪ್ಲೇಟು:Composition bar (currently 542 members and 1 vacancy)[೨೭] |
Seats in Rajya Sabha | ಟೆಂಪ್ಲೇಟು:Composition bar (currently 242 members and 3 vacancies)[೨೮][೨೯] |
Seats in Legislative Assembly | ಟೆಂಪ್ಲೇಟು:Composition bar
(currently 3983 members and 136 vacancies) (see complete list) |
Website | |
www |
೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು. ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಾಗೂ ೨೦೧೯ ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರ ನಡೆಸುತ್ತಿದೆ
ಕಳೆದ ೪-೫ ದಶಕಗಳಲ್ಲಿ ಬಿಜೆಪಿ ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ ಹಾಗೂ ಇನ್ನಿತರೇ ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನ ಸಂಘ ೧೯೮೦ರಲ್ಲಿ ಭಾರತೀಯ ಜನತಾ ಪಕ್ಷ ವಾಗಿ ಮರು ನಾಮಕರಣಗೊಂಡಿತು.[೩೦]
ಹೆಸರು | ಇಂದ (ಇಸವಿ) | ವರೆಗೆ |
---|---|---|
ಜೆ.ಪಿ.ನಡ್ಡಾ | ೨೦೧೯ | ಇಂದಿನವರೆಗು |
ಆಮಿತ ಶಾ | ೨೦೧೪ | ೨೦೧೯ |
ರಾಜನಾಥ್ ಸಿಂಗ್ | ೨೦೧೩ | ೨೦೧೪ |
ನಿತಿನ್ ಗಡ್ಕರಿ | ೨೦೦೯ | ೨೦೧೩ |
ರಾಜನಾಥ್ ಸಿಂಗ್ | ೨೦೦೫ | ೨೦೦೯ |
ಎಲ್. ಕೆ. ಅಡ್ವಾಣಿ | ೨೦೦೪ | ೨೦೦೫ |
ವೆಂಕಯ್ಯ ನಾಯ್ಡು | ೨೦೦೨ | ೨೦೦೪ |
ಜನಾ ಕೃಷ್ಣಮೂರ್ತಿ | ೨೦೦೧ | ೨೦೦೨ |
ಬಂಗಾರು ಲಕ್ಷ್ಮಣ್ | ೨೦೦೦ | ೨೦೦೧ |
ಕುಶಾಭಾವು ಠಾಕರೆ | ೧೯೯೮ | ೨೦೦೦ |
ಲಾಲಕೃಷ್ಣ ಅಡ್ವಾಣಿ | ೧೯೯೩ | ೧೯೯೮ |
ಮುರಳಿ ಮನೋಹರ ಜೋಷಿ | ೧೯೯೧ | ೧೯೯೩ |
ಲಾಲಕೃಷ್ಣ ಅಡ್ವಾಣಿ | ೧೯೮೬ | ೧೯೯೧ |
ಅಟಲ್ ಬಿಹಾರಿ ವಾಜಪೇಯಿ | ೧೯೮೦ | ೧೯೮೬ |
ಭಾರತೀಯ ಜನತಾ ಪಕ್ಷದ ಬೆಳವಣಿಗೆ : ಭಾರತೀಯ ಜನತಾ ಪಕ್ಷವು ಭಾರತೀಯ ಜನ ಸಂಘ ಎಂಬ ಹೆಸರಿನಲ್ಲಿ ಬಲ ಪಂಥೀಯ ಪಕ್ಷ ವಾಗಿ ಆರಂಭಗೊಂಡು , ೧೯೭೭ರ ಲ್ಲಿ ಜನತಾ ಪಕ್ಷಸಲ್ಲಿ ವಿಲೀನವಾಗಿ; ಪುನಹ ಅದರಿಂದ ಬೇರೆಯಾಗಿ ೧೯೮೦ ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಪುನರ್ನಮಕರಣ ಹೊಂದಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿತು. ಅದರ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷ ದ ಹೋಲಿಕೆಯೊಂದಿಗೆ ಕೆಳಗೆ ಕಾಣಬಹುದು
ವರ್ಷ | ಕಾಂಗ್ರೆಸ್ | ಭಾರತೀಯ ಜನಸಂಘ/ ಬಿಜೆಪಿ- ಭಾರತೀಯ ಜನತಾ ಪಕ್ಷ |
---|---|---|
1952 | 364 | 3 (ಭಾರತೀಯ ಜನಸಂಘ) |
1957 | 371 | 4 (ಭಾರತೀಯ ಜನಸಂಘ) |
1962 | 361 | 14 (ಭಾರತೀಯ ಜನಸಂಘ) |
1967 | 283 | 35 (ಭಾರತೀಯ ಜನಸಂಘ) |
1971 | 352 | 23 (ಭಾರತೀಯ ಜನಸಂಘ) |
1977 | 154 | 295 ಜನತಾ ಪಕ್ಷದ ಸರ್ಕಾರ |
1980 | 353 | 31 ಜನತಾ ಪಕ್ಷ |
1984 | 415 | 2 (ಬಿಜೆಪಿ ಶೇ.7.74) |
1989 | 197 | 86 (ಬಿಜೆಪಿ ಶೇ.11.36 ) |
1991 | 232 | 120 (ಬಿಜೆಪಿ ಶೇ.20.11) |
1996 | 140 | 161 ಬಿಜೆಪಿ ಸರ್ಕಾರ ೧೩ ದಿನ |
1998 | 141(25.82%) | 182(ಬಿಜೆಪಿ ಶೇ.25.59) ಬಿಜೆಪಿ ಸರ್ಕಾರ (ಎನ್.ಡಿ.ಎ 37.21% :ಯುನೈಟೆಡ್ ಫ್ರಂಟ್ 26.14%) |
1999 | 114(ಯುನೈಟೆಡ್ ಫ್ರಂಟ್ 28.30) | 182 (ಬಿಜೆಪಿ) ಬಿಜೆಪಿ ಸರ್ಕಾರ (ಎನ್.ಡಿ.ಎ 37.06 :ಯುನೈಟೆಡ್ ಫ್ರಂಟ್ 26.14%) |
2004 | 145(35.4%+7.1%) | 138 (ಬಿ ಜೆ ಪಿ+ 33.3%-3.76%)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಒಕ್ಕೂಟ -ಯು.ಪಿ.ಎ. ಸರ್ಕಾರ . |
2009 | 206 | 116 (ಬಿ ಜೆ ಪಿ -ಶೇ.19.29 ) ಕಾಂಗ್ರೆಸ್ ಪಕ್ಷದ ಒಕ್ಕೂಟ - ಯು.ಪಿ.ಎ. ಸರ್ಕಾರ .(262+ ಹೊರಗಿನ ಬೆಂಬಲ) |
2014 | 44 (19.35%) | ಬಿಜೆಪಿ-282+1?(31%) |
2019 | 52(19.01) | ಬಿಜೆಪಿ 303(36.37)[೩೧] |
-
ವರ್ಷ | ಚುನಾವಣೆ | ಗೆದ್ದ ಸ್ಥಾನಗಳು | ಬದಲಾವಣೆ (ಸ್ಥಾನಗಳಲ್ಲಿ ) | ಶೇಕಡಾ ಮತಗಳು | ಬದಲಾವಣೆ (ಶೇಕಡಾ ಮತಗಳಲ್ಲಿ ) |
---|---|---|---|---|---|
1984 | 8ನೇ ಲೋಕಸಭಾ ಚುನಾವಣೆ | 2 | 2 | 7.74 | – |
1989 | 9ನೇ ಲೋಕಸಭಾ ಚುನಾವಣೆ | 85 | 83 | 11.36 | 3.62 |
1991 | 10ನೇ ಲೋಕಸಭಾ ಚುನಾವಣೆ | 120 | 35 | 20.11 | 8.75 |
1996 | 11ನೇ ಲೋಕಸಭಾ ಚುನಾವಣೆ | 161 | 41 | 20.29 | 0.18 |
1998 | 12ನೇ ಲೋಕಸಭಾ ಚುನಾವಣೆ | 182 | 21 | 25.59 | 5.30 |
1999 | 13ನೇ ಲೋಕಸಭಾ ಚುನಾವಣೆ | 182 | 0 | 23.75 | 1.84 |
2004 | 14ನೇ ಲೋಕಸಭಾ ಚುನಾವಣೆ | 138 | 44 | 22.16 | 1.69 |
2009 | 15ನೇ ಲೋಕಸಭಾ ಚುನಾವಣೆ | 116 | 22 | 18.80 | 3.36 |
2014 | 16ನೇ ಲೋಕಸಭಾ ಚುನಾವಣೆ | 282 | 166 | 31.00 | 12.2 |
2019 | 17ನೇ ಲೋಕಸಭಾ ಚುನಾವಣೆ | 303 | 21 | 37.36% | 6.02% |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.