ಒಷ್ಯಾನಿಯಭೂಮಿಯ ದಕ್ಷಿಣ ಅರ್ಧವಲಯದಲ್ಲಿರುವ ಕೆಲವು ಪ್ರದೇಶಗಳ ಭೌಗೋಳಿಕ ವಿಂಗಡಣೆ. ಆಸ್ಟ್ರೇಲಿಯ ದೇಶವನ್ನು ಹೊರೆತು ಈ ವಿಂಗಡಣೆಯಲ್ಲಿ ಸೇರುವ ಪ್ರದೇಶಗಳು ಸುನಿರ್ದಿಷ್ಟವಾಗಿಲ್ಲ. ಆದರೆ ಮುಖ್ಯವಾಗಿ ನ್ಯೂ ಜೀಲ್ಯಾಂಡ್, ನ್ಯೂ ಗಿನಿ ಹಾಗು ಮಲಯ ದ್ವೀಪಸಮೂಹದ ಕೆಲವು ದ್ವೀಪಗಳು ಇದರಲ್ಲಿ ಸೇರ್ಪಡೆಯಾಗುತ್ತವೆ.
More information ದೇಶ/ಪ್ರದೇಶ, ಮತ್ತದರ ಧ್ವಜ, ಅಳತೆ (ಚದುರ ಕಿ.ಮಿ.) ...
Regions and constituents as per UN categorisations/map except notes 2-3, 6. Depending on definitions, various territories cited below (notes 3, 5-7, 9) may be in one or both of Oceania and Asia or North America.
ಇಂಡೋನೇಷ್ಯಾ is generally considered a territory of Southeastern Asia (UN region); wholly or partially, it is also frequently included in Australasia or Melanesia. Figures include Indonesian portion of New Guinea (Irian Jaya) and Maluku Islands.
On 7 October2006, government officials moved their offices in the former capital of Koror to Melekeok, located 20 km northeast of Koror on Babelthaup Island.