1947 ರಲ್ಲಿ ಬ್ರಿಟಿಷರು ಭಾರತವನ್ನು ವಿಭಜಿಸಿದ ನಂತರ ಮತ್ತು ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರಗಳು ರಚನೆಯಾದ ನಂತರ, ಈ ಎರಡು ದೇಶಗಳು ಹಲವಾರು ಯುದ್ಧಗಳು, ಘರ್ಷಣೆಗಳು ಮತ್ತು ಸೇನೆ ಬಿಕ್ಕಟ್ಟುಗಳುಂಟಾಗಿವೆ. 1971 ರಲ್ಲಿ ಭಾರತ & ಪಾಕಿಸ್ತಾನ ನೇರ ಯುದ್ಧ ಮಾಡಿದ್ದನ್ನು ಹೊರತುಪಡಿಸಿದರೆ(ಇದು ಬಾಂಗ್ಲಾದೇಶ ವಿಮೋಚನಾ ಯುದ್ಧದಿಂದ ಉಂಟಾದ ಯುದ್ಧದ ನೇರ ಪರಿಣಾಮ), ಮಿಕ್ಕೇಲ್ಲವೂ ಕಾಶ್ಮೀರ ಮತ್ತು ಅದರ ಗಡಿಯಾಚೆಗಿನ ಭಯೋತ್ಪಾದನೆಯ ಕುರಿತು ದೀರ್ಘಕಾಲದ ವಿವಾದಗಳಿಂದಾದವು.
More information India–Pakistan conflict, ದಿನಾಂಕ ...
India–Pakistan conflict
Part of the Kashmir dispute and the Cold War
Location of India (orange) and Pakistan (green)
ದಿನಾಂಕ
22 October 1947 – present (76years, 11months, 2weeks and 4days)
ಸ್ಥಳ
Line of Control, India–Pakistan border
Status
Ongoing
Direct engagements:
Wars:
First Kashmir War
Second Kashmir War
Bangladesh Liberation War
Indo-Pakistani War of 1971
Siachen conflict (1984–2003)
Kargil War
Cross-border skirmishes and military standoffs:
1958 East Pakistan-India border clashes
2001–2002 India–Pakistan standoff
2008 India–Pakistan standoff
2011 India–Pakistan border skirmishes
2013 India–Pakistan border skirmishes
2014–2015 India–Pakistan border skirmishes
2016 Indian Line of Control strike
2016–2018 India–Pakistan border skirmishes
2019 India–Pakistan border skirmishes
2020–2021 India–Pakistan border skirmishes
2023 India-Pakistan border skirmishes
ಯುದ್ಧಾಕಾಂಕ್ಷಿಗಳು
ಭಾರತ
ಪಾಕಿಸ್ತಾನ
ಟೆಂಪ್ಲೇಟು:Indo-Pakistani Wars
Close
ಸತತ ಪ್ರಯತ್ನಗಳ ನಂತರ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಇದರೋಂದಿಗೆ ಭಾರತ ವಿಭಜನೆ ಸಹ ಅಯಿತು. [1]ಭಾರತದ ಸ್ವಾತಂತ್ರ್ಯದ ಜೊತೆಗೆ ಭಾರತದ ವಿಭಜನೆ ಆಗಬೇಕು ಮತ್ತು "ಹಿಂದೂಸ್ತಾನ್" ಮತ್ತು "ಪಾಕಿಸ್ತಾನ" ಎಂಬ ಎರಡು ರಾಷ್ಟ್ರಗಳು ಸೃಷ್ಟಿಯಾಗಬೇಕು ಎಂದು ಅಖಿಲ ಭಾರತ ಮುಸ್ಲಿಂ ಲೀಗ್ ಉದ್ದೇಶ ಮತ್ತು ಬೇಡಿಕೆಯಾಗಿತ್ತು. [2]
ಅಖಂಡ ಭಾರತದ ಮುಸ್ಲಿಂ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಹೊಸ ಭಾರತದಲ್ಲಿ ಉಳಿದರು. [3][4][5]
ಹಿಂದೂ, ಸಿಖ್ಖ ಮತ್ತು ಮುಸ್ಲಿಮರ ನಡುವಿನ ಕೋಮು ಹಿಂಸಾಚಾರದಿಂದ ಸರಿ ಸುಮಾರು ೨೦ ಲಕ್ಷ ಜನರು ಪ್ರಾಣಕಳೆದುಕೋಂಡರು[6]. 1 ಕೊಟಿ ೪೦ ಲಕ್ಷ ಜನರು[1][7].
ಭಾರತ ಅಥವ ಪಾಕಿಸ್ತಾನಕ್ಕೆ ಸೇರಲು ಬ್ರಿಟೀಷ ರಾಜ್ಯದ ಅಧೀನದಲ್ಲಿದ್ದ ರಾಜಪ್ರಭುತ್ವದ ರಾಜರುಗಳು ವಿಲೀನ ಪತ್ರಕ್ಕೆ ಸಹಿ ಹಾಕಬೇಕಾಗಿತ್ತು [8]
1965 ರ ಭಾರತ-ಪಾಕಿಸ್ತಾನ ಯುದ್ಧ
ಮೊದಲ ಕಾಶ್ಮೀರ ಯುದ್ಧ ಎಂದೂ ಸಹ ಕರೆಯಲ್ಪಡುತ್ತದೆ, ಈ ಯುದ್ಧವು ಅಕ್ಟೋಬರ್ 1947 ರಲ್ಲಿ ಪ್ರಾರಂಭವಾಯಿತು, ಜಮ್ಮುಮತ್ತು ಕಾಶ್ಮೀರ ದ ರಾಜ ಹರಿಸಿಂಗ್ ಭಾರತಕ್ಕೆ ಸೇರುತ್ತಾರೆ ಎಂದು ಪಾಕಿಸ್ತಾನವು ಭಯಪಟ್ಟಿತು. ವಿಭಜನೆಯ ನಂತರ, ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಬೇಕೆ ಅಥವಾ ಸ್ವತಂತ್ರವಾಗಿ ಉಳಿಯಬೇಕೆ ಎಂದು ಆಯ್ಕೆ ಅಯಾ ರಾಜ್ಯದ ರಾಜರುಗಳು ಮಾಡಬೇಕಿತ್ತು. ವಿಲನ ವಾಗಲು ಒಪ್ಪಿದರೆ ವಿಲನಪತ್ರ (ಇನ್ಸ್ಟ್ರುಮೆಂಟ್ ಆಫ್ ಅಕ್ಷೇಷನ್)ಕ್ಕೆ ಸಹಿ ಹಾಕಬೇಕಿತ್ತು. ಜಮ್ಮು ಮತ್ತು ಕಾಶ್ಮೀರ ಒಂದು ದೊಡ್ಡ ರಾಜ್ಯವಾಗಿತ್ತು. ರಾಜ್ಯದ ಬಹುಪಾಲು ಜನರು ಮುಸ್ಲಿಂ ಧರ್ಮದವರಾಗಿದ್ದರೂ ಹಿಂದೂ ಜನಸಂಖ್ಯೆಯ ಗಮನಾರ್ಹವಾಗಿತ್ತು. ಇವರೆಲ್ಲರನ್ನುಹಿಂದೂ ಮಹಾರಾಜ ಹರಿ ಸಿಂಗ್ ಆಳ್ವಿಕೆ ನಡೆಸುತ್ತಿದ್ದರು. ಯಾವ ರಾಷ್ಟ್ರಕ್ಕೂ ಸಹಿ ಹಾಕದೆ ಜಮ್ಮುಕಾಶ್ಮೀರದ ಮೇಲೆ ಪಾಕಿಸ್ತಾನದ ಸೇನೆಯ ಇಸ್ಲಾಮಿಕ್ ಬುಡಕಟ್ಟು ಸೈನಿಕರ ಬೆಂಬಲದೊಂದಿಗೆ ಸಂಸ್ಥಾನದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡವು. ಭಾರತದ ಸಹಾಯ ಕೋರಿದ ಹರಿಸಿಂಗ್ ಗೆ ಭಾರತ ವಿಲಿನ ಪತ್ರಕ್ಕೆ ಸಹಿ ಹಾಕದೆ ಸಹಾಯ ಮಾಡಲಾಗದು ಎಂದು ತಿಳಿಸಿತು. ಯು.ಎನ್ಭದ್ರತಾ ಮಂಡಳಿಯು ೨೨ ಏಪ್ರಿಲ್ ೧೯೪೮ ರಂದು ೪೭ ರ ನಿರ್ಣಯವನ್ನು ಅಂಗೀಕರಿಸಿತು. ಕಾಶ್ಮೀರ ಭಾರತಕ್ಕೆ ಒಪ್ಪಂದ ದಂತೆ ಅಧಿಕೃತವಾಗಿ ಸೇರಿಕೋಂಡಿತು. ಭಾರತ ತನ್ನ ಸೈನಿಕರನ್ನು ಕಾಶ್ಮೀರದ ರಕ್ಷಣೆಗೆ ಕಳುಹಿಸಿತು. ಭಾರತದ ಸೈನಿಕರು ಈಗಿನ ನಿಯಂತ್ರಣ ರೇಖೆ ಎಂದು ಕರೆಯಲ್ಪಡುವ ಸ್ಥಳದವರೆಗೂ ಪಾಕಿಸ್ಠಾನದ ಸೈನ್ಯವನ್ನು ಹಿಮ್ಮೇಟಿಸಿದರು. 1 ಜನವರಿ 1949 ರ ರಾತ್ರಿ 23:59 ಕ್ಕೆ ಔಪಚಾರಿಕವಾಗಿ ಕದನ ವಿರಾಮವನ್ನು ಘೋಷಿಸಲಾಯಿತು [9]:379ಭಾರತವು ರಾಜ್ಯದ ಮೂರನೇ ಎರಡರಷ್ಟು(ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಖ್) ಹಿಡಿತ ಸಾಧಿಸಿದರೆ, ಪಾಕಿಸ್ತಾನವು ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಪಾಕಿಸ್ತಾನ ನಿಯಂತ್ರಿತ ಕಾಶ್ಮೀರ ಪ್ರದೇಶಗಳನ್ನು ಆಕ್ರಮಿಸಿಕೋಂಡಿತು. ಈಗ ಇದನ್ನ ಒಟ್ಟಾರೆಯಾಗಿ ಪಾಕ್ ಆಡಳಿತದ ಕಾಶ್ಮೀರ ಎಂದು ಕರೆಯಲಾಗುತ್ತದೆ. [10][11][12][13]
1971 ರ ಭಾರತ-ಪಾಕಿಸ್ತಾನ ಯುದ್ಧ
ಈ ಯುದ್ಧವು ಪಾಕಿಸ್ತಾನದ ಆಪರೇಷನ್ ಜಿಬ್ರಾಲ್ಟರ್ ನಂತರ ಪ್ರಾರಂಭವಾಯಿತು. ಭಾರತದ ವಿರುದ್ಧ ದಂಗೆಯನ್ನು ಪ್ರಚೋದಿಸಲು ಜಮ್ಮು ಮತ್ತು ಕಾಶ್ಮೀರದೊಳಗೆ ಪಡೆಗಳನ್ನು ನುಸುಳಲು ಈ ಕಾರ್ಯಾಚರಣೆಯನ್ನು ರೂಪಿಸಲಾಗಿತ್ತು. ಭಾರತವು ಪಶ್ಚಿಮ ಪಾಕಿಸ್ತಾನದ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಹದಿನೇಳು ದಿನಗಳ ಯುದ್ಧವು ಎರಡೂ ಕಡೆಗಳಲ್ಲಿ ಸಾವಿರಾರು ಸಾವುನೋವುಗಳಿಗೆ ಕಾರಣವಾಯಿತು ಮತ್ತು ಶಸ್ತ್ರಸಜ್ಜಿತ ವಾಹನಗಳ ಅತಿದೊಡ್ಡ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಎರಡನೇ ವಿಶ್ವಯುದ್ದದ ನಂತರದ ಅತಿದೊಡ್ಡ ಟ್ಯಾಂಕ್ ಕದನಕ್ಕೆ ಸಾಕ್ಷಿಯಾಯಿತು. [14][15]ಸೋವಿಯತ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್ ಅಫ್ ಅಮೇರಿಕಾ ರಾಜತಾಂತ್ರಿಕ ಹಸ್ತಕ್ಷೇಪದ ನಂತರ ಮತ್ತು ತಾಷ್ಕೆಂಟ್ ಘೋಷಣೆಯ ನಂತರ ಕದನ ವಿರಾಮವನ್ನು ಘೋಷಿಸಲಾಯಿತು [16]. ಕದನ ವಿರಾಮ ಘೋಷಣೆಯಾದಾಗ ಪಾಕಿಸ್ತಾನದ ಮೇಲೆ ಭಾರತ ಮೇಲುಗೈ ಸಾಧಿಸಿತ್ತು ಮತ್ತು ಭಾರತದ ಸೈನೆ ಪಾಕಿಸ್ತಾನದ ರಾಜಧಾನಿ ಲಹೊರ್ ಅನ್ನು ಸುತ್ತುವರಿದಿತ್ತು. [17][18][19][20]
1999 ರ ಭಾರತ-ಪಾಕಿಸ್ತಾನ ಯುದ್ಧ
ಭಾರತ ಮತ್ತು ಪಾಕಿಸ್ಥಾನ ಸಂಘರ್ಷದ ಅದ್ಯಾಯದಲ್ಲಿ ಈ ಯುದ್ದ ಕಾಶ್ಮೀರದ ಸಮಸ್ಯೆಗಳಿಂದ ಘಟಿಸದ ಯುದ್ದ, ಹಾಗಗಿ ಇದು ವಿಶೇಷವೆನಿಸಿದೆ. ಪಾಕಿಸ್ಥಾನ ಎರಡು ಭಾಗವಾಗಿತ್ತು. ಒಂದು ಪೂರ್ವ ಪಾಕಿಸ್ಥಾನ(ಈಗಿನ ಬಾಂಗ್ಲಾದೇಶ) ಮತ್ತು ಪಶ್ಚಿಮ ಪಾಕಿಸ್ಥಾನ. ಪೂರ್ವ ಪಾಕಿಸ್ತಾನದನಾಯಕನಾಗಿದ್ದ ಶೇಖ್ ಮುಜಿಬುರ್ ರೆಹಮಾನ್, ಯಾಹ್ಯಾ ಖಾನ್ ಮತ್ತು ಜುಲ್ಫಿಕರ್ ಅಲಿ ಭುಟ್ಟೊ ರ ನಡುವೆ ರಾಜಕೀಯ ಬಿಕ್ಕಟ್ಟು ಉಂಟಾಯಿತು. ಯಾಹ್ಯಾ ಖಾನ್ ಮತ್ತು ಜುಲ್ಫಿಕರ್ ಅಲಿ ಭುಟ್ಟೊ, ಪಶ್ಚಿಮ ಪಾಕಿಸ್ತಾನದ ನಾಯಕರಾಗಿದ್ದರು(ಈಗಿನ ಪಾಕಿಸ್ಥಾನ). ಯುದ್ದದ ನಂತರ ಪೂರ್ವಪಾಕಿಸ್ಥಾನ ಪಾಕಿಸ್ತಾನದ ರಾಜ್ಯ ವ್ಯವಸ್ಥೆಯಿಂದ ಬೇರ್ಪಟ್ಟು ಬಾಂಗ್ಲಾದೇಶ ಎಂಬ ಸ್ವಾತಂತ್ರ್ಯ ದೇಶ ಸೃಷ್ಟಿಯಾಗುವುದು ಮೂಲಕ ಕೊನೆಗೊಳ್ಳುತ್ತದೆ.
ಆಪರೇಷನ್ ಸರ್ಚ್ಲೈಟ್ ಮತ್ತು 1971 ರ ಬಾಂಗ್ಲಾದೇಶ ನರಮೇಧ ನಂತರ, ಪೂರ್ವ ಪಾಕಿಸ್ತಾನದಲ್ಲಿ ಸುಮಾರು 1 ಕೋಟಿ ಬೆಂಗಾಲಿಗಳು ಭಾರತದಲ್ಲಿ ಆಶ್ರಯ ಪಡೆದರು. [21] ನಿರಾಶ್ರಿತರ ವಲಸೆಯನ್ನು ತಡೆಯಲು ಬಾಂಗ್ಲಾದೇಶ ವಿಮೋಚನಾ ಚಳವಳಿಯಲ್ಲಿ ಭಾರತ ಮಧ್ಯಪ್ರವೇಶಿಸಿತು. [22][23] ಪಾಕಿಸ್ತಾನದ ದೊಡ್ಡ ಪ್ರಮಾಣದ ಕಾರ್ಯಚರಣೆ "ಆಪರೇಷನ್ ಚೆಂಗಿಜ್ ಖಾನ್" ನಂತರ, ಎರಡು ದೇಶಗಳ ನಡುವೆ ಪೂರ್ಣ ಪ್ರಮಾಣದ ಕಾದಾಟ ಪ್ರಾರಂಭವಾಯಿತು.
ಭಾರತದ ಪಶ್ಚಿಮ ಗಡಿಯ ಹಲವಾರು ಸ್ಥಳಗಳಲ್ಲಿ ಪಾಕಿಸ್ತಾನ ದಾಳಿ ನಡೆಸಿತು, ಆದರೆ ಭಾರತೀಯ ಸೇನೆಯು ತಮ್ಮ ಸ್ಥಾನಗಳನ್ನು ಯಶಸ್ವಿಯಾಗಿ ಕಾಪಾಡಿಕೊಂಡಿತು. ಭಾರತೀಯ ಸೇನೆಯು ಪಶ್ಚಿಮದಲ್ಲಿ ಪಾಕಿಸ್ತಾನ ಸೇನೆಯ ಚಲನವಲನಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿತು ಮತ್ತು ಸುಮಾರು 15,010 square kilometres (5,795 square miles)[24][25][26] ಪಾಕಿಸ್ತಾನಿ ಪ್ರದೇಶದ ತೀವ್ರವಾದ ಹೋರಾಟದ ಎರಡು ವಾರಗಳಲ್ಲಿ, ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನಿ ಪಡೆಗಳು ಭಾರತೀಯ ಮತ್ತು ಬಾಂಗ್ಲಾದೇಶದ ಪಡೆಗಳ ಜಂಟಿ ಕಾರ್ಯಚರಣೆಗೆ ಶರಣಾದವು ನಂತರ ಪೀಪಲ್ಸ್ ರಿಪಬ್ಲಿಕ್ ಆಫ್ ಬಾಂಗ್ಲಾದೇಶವನ್ನು ರಚಿಸಲಾಯಿತು. [27] ಯುದ್ಧವು 90,000 ಕ್ಕೂ ಹೆಚ್ಚು ಪಾಕಿಸ್ತಾನಿ ಸೇನಾ ಪಡೆಗಳ ಶರಣಾಗತಿಗೆ ಕಾರಣವಾಯಿತು. [28] ಒಬ್ಬ ಪಾಕಿಸ್ತಾನಿ ಲೇಖಕನ ಮಾತಿನಲ್ಲಿ ಹೇಳುವುದಾದರೆ, "ಪಾಕಿಸ್ತಾನವು ತನ್ನ ಅರ್ಧದಷ್ಟು ನೌಕಾಪಡೆಯನ್ನು, ಅದರ ಕಾಲುಭಾಗದ ವಾಯುಪಡೆ ಮತ್ತು ಅದರ ಮೂರನೇ ಒಂದು ಭಾಗದಷ್ಟು ಸೈನ್ಯವನ್ನು ಕಳೆದುಕೊಂಡಿದೆ". [29] ಈ ಯುದ್ದದಲ್ಲಿ ಭಾರತವು ಪಾಕಿಸ್ಥಾನದ ಹಲವು ಭಾಗಗಳಾದ ಪಾಕಿಸ್ತಾನಿ ಪಂಜಾಬ್ ಮತ್ತು ಸಿಂಧ್ ವಲಯಗಳನ್ನು ವಶಪಡಿಸಿಕೋಂಡಿತು. ಆದರೆ 1972 ರ ಸಿಮ್ಲಾ ಒಪ್ಪಂದದಲ್ಲಿ ಸೌಹಾರ್ದತೆಯ ಸೂಚಕವಾಗಿ ಅದನ್ನು ಪಾಕಿಸ್ತಾನಕ್ಕೆ ಮರಳಿ ಉಡುಗೊರೆಯನ್ನಾಗಿ ಕೊಡಲಾಯಿತು.
ಕಾರ್ಗಿಲ್ ಯುದ್ಧಎಂದು ಕರೆಯಲ್ಪಡುವ ಈ ಸಂಘರ್ಷವು ಹೆಚ್ಚಾಗಿ ಕಾರ್ಗಿಲ್ ಪ್ರದೇಶಕ್ಕೆ ಸೀಮಿತವಾಗಿತ್ತು. 1999 ರ ಆರಂಭದಲ್ಲಿ, ಪಾಕಿಸ್ತಾನಿ ಪಡೆಗಳು ಗಡಿ ನಿಯಂತ್ರಣ ರೇಖೆಯ (ಎಲ್. ಒ. ಸಿ) ಮೂಲಕ ಒಳನುಸುಳಿದವು ಮತ್ತು ಕಾರ್ಗಿಲ್ ಜಿಲ್ಲೆಯಲ್ಲಿನ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡವು. ಪಾಕಿಸ್ತಾನಿ ನುಸುಳುಕೋರರನ್ನು ಓಡಿಸಲು ಭಾರತವು ದೊಡ್ಡ ಮಿಲಿಟರಿ ಮತ್ತು ರಾಜತಾಂತ್ರಿಕ ದಾಳಿಯನ್ನು ಪ್ರಾರಂಭಿಸುವ ಮೂಲಕ ಪ್ರತ್ಯುತ್ತರ ನೀಡಿತು. [30] ಸಂಘರ್ಷದ ಎರಡು ತಿಂಗಳ ನಂತರ, ಭಾರತೀಯ ಪಡೆಗಳು ನುಸುಳುಕೋರರು ಅತಿಕ್ರಮಿಸಿದ ಹೆಚ್ಚಿನ ರೇಖೆಗಳನ್ನು ನಿಧಾನವಾಗಿ ಹಿಂಪಡೆದರು. [31][32] ಅಧಿಕೃತ ಎಣಿಕೆಯ ಪ್ರಕಾರ, ಅಂದಾಜು 75%–80% ಒಳನುಗ್ಗಿದ ಪ್ರದೇಶ ಮತ್ತು ಬಹುತೇಕ ಎಲ್ಲಾ ಎತ್ತರದ ಪ್ರದೇಶಗಳು ಭಾರತೀಯ ನಿಯಂತ್ರಣಕ್ಕೆ ಮರಳಿದವು. [33] ಮಿಲಿಟರಿ ಸಂಘರ್ಷವು ದೊಡ್ಡ ಪ್ರಮಾಣದ ಉಲ್ಬಣಗೊಳ್ಳುಬಹುದು ಎಂಬ ಭಯದಿಂದ, ಯುನೈಟೆಡ್ ಸ್ಟೇಟ್ಸ್ ನೇತೃತ್ವದ ಅಂತರಾಷ್ಟ್ರೀಯ ಸಮುದಾಯವು ಉಳಿದಿರುವ ಭಾರತೀಯ ಭೂಪ್ರದೇಶದಿಂದ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡವನ್ನು ಹಾಕಿತು. [30][34] ಅಂತರಾಷ್ಟ್ರೀಯ ಬಹಿಷ್ಕಾರವನ್ನು ಎದುರಿಸುಬೇಕಾಗುತ್ತದೆ ಎಂಬ ಭಯದಿಂದ ಈಗಾಗಲೇ ದುರ್ಬಲವಾಗುತಿದ್ದ ಪಾಕಿಸ್ತಾನಿ ಆರ್ಥಿಕತೆಯು ಮತ್ತಷ್ಟು ದುರ್ಬಲಗೊಂಡಿತು. [35] ತನ್ನ ಸೈನ್ಯಯ ವಾಪಸಾತಿಯ ನಂತರ ಪಾಕಿಸ್ತಾನಿ ಪಡೆಗಳ ಮನೋಸ್ಥೈರ್ಯ ಕುಸಿಯಿತು. ಏಕೆಂದರೆ ನಾರ್ದನ್ ಲೈಟ್ ಇನ್ಫ್ಯಾಂಟ್ರ್ಯ ರೆಜಿಮೆಂಟ್(ಉತ್ತರ ಲಘು ಪದಾತಿ ದಳ)ದ ಅನೇಕ ಘಟಕಗಳು ಭಾರೀ ಸಾವುನೋವುಗಳನ್ನು ಅನುಭವಿಸಿದವು. [36] ತನ್ನ ಅನೇಕ ಅಧಿಕಾರಿಗಳ ಮೃತ ದೇಹಗಳನ್ನು ಸ್ವೀಕರಿಸಲು ಸರ್ಕಾರ ನಿರಾಕರಿಸಿತು. [37][38] ಇದರಿಂದ ಸರ್ಕಾರವು ಆಕ್ರೋಶ ಮತ್ತು ಪ್ರತಿಭಟನೆಗಳನ್ನು ಎದುರಿಸಿತು. ಪಾಕಿಸ್ತಾನವು ಆರಂಭದಲ್ಲಿ ತನಗಾದ ಸಾವುನೋವುಗಳನ್ನು ಒಪ್ಪಿಕೊಳ್ಳಲಿಲ್ಲ. ಆದರೆ ನವಾಜ್ ಷರೀಫ್ರು ಮುಂದಿನ ಕಾಲದಲ್ಲಿ ಕಾರ್ಯಾಚರಣೆಯಲ್ಲಿ 4,000 ಪಾಕಿಸ್ತಾನಿ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಪಾಕಿಸ್ತಾನವು ಕದನದಲ್ಲಿ ಸೋತಿದ್ದೇವೆ ಎಂದು ಒಪ್ಪಿಕೋಂಡರು. [39][40] ಜುಲೈ 1999 ರ ಅಂತ್ಯದ ವೇಳೆಗೆ, ಕಾರ್ಗಿಲ್ ಜಿಲ್ಲೆಯಲ್ಲಿ ಯುದ್ಧವು ನಿಂತುಹೋಯಿತು. [34] ಯುದ್ಧವು ಪಾಕಿಸ್ತಾನಿ ಸೈನ್ಯಕ್ಕೆ ಒಂದು ದೊಡ್ಡ ಮಿಲಿಟರಿ ಸೋಲು. [41][42]
ಮೇಲೆ ಹೇಳಿದ ಯುದ್ಧಗಳ ಹೊರತಾಗಿ ಎರಡು ರಾಷ್ಟ್ರಗಳ ನಡುವೆ ಕಾಲಕಾಲಕ್ಕೆ ಚಕಮಕಿಗಳು ನಡೆದಿವೆ. ಹಲವಾರು ಸಂಪೂರ್ಣ ಯುದ್ಧ ಸ್ವರೂಪ ಪಡೆಯುವಷ್ಟಾದರೆ, ಮಿಕ್ಕವು ಸೀಮಿತವಾದ ಸಂಘರ್ಷಕ್ಕೆ. 1955ರಲ್ಲಿ ಎರಡೂ ಕಡೆಗಳು ಯುದ್ಧೋಚಿತವಾಗಿ ಪರಸ್ಪರ ಹೋರಾಡಬಹುದೆಂದು ನಿರೀಕ್ಷಿಸಲಾಗಿತ್ತು, ಆದರೆ ಪೂರ್ಣ ಪ್ರಮಾಣದ ಯುದ್ಧವು ಭುಗಿಲೇಳಲಿಲ್ಲ. [16]
ನಿಂತ ಸಶಸ್ತ್ರ ಸಂಘರ್ಷಗಳು
ಜಮ್ಮು ಮತ್ತು ಕಾಶ್ಮೀರದಲ್ಲಿ ದಂಗೆ: ಕಾಶ್ಮೀರದಲ್ಲಿ ಉದ್ವಿಗ್ನತೆಗೆ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿ ಗುಂಪುಗಳು ಕಾರಣವಾಗಿದೆ. ಭಾರತದಾದ್ಯಂತ ಹಲವಾರು ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿವೆ ಎಂದು ಭಾರತ ಆರೋಪಿಸಿದೆ.
ಸಿಯಾಚಿನ್ ಸಂಘರ್ಷ: 1984 ರಲ್ಲಿ, ಸಿಯಾಚಿನ್ ಗ್ಲೇಸಿಯರ್ ಅನ್ನು ವಶಪಡಿಸಿಕೊಳ್ಳಲು ಭಾರತವು ಆಪರೇಷನ್ ಮೇಘದೂತ್ ಅನ್ನು ಪ್ರಾರಂಭಿಸಿತು. 1985, 1987 ಮತ್ತು 1995 ರಲ್ಲಿ ಗ್ಲೇಶಿಯಲ್ ಪ್ರದೇಶದಲ್ಲಿ ಮತ್ತಷ್ಟು ಘರ್ಷಣೆಗಳು ಭುಗಿಲೆದ್ದವು, ಪಾಕಿಸ್ತಾನವು ಭಾರತವನ್ನು ತನ್ನ ಭದ್ರಕೋಟೆಯಿಂದ ಹೊರಹಾಕಲು ವಿಫಲ ಪ್ರಯತ್ನಿಮಾಡಿತು. [16][43]
ಮರಾಮೋಸದ ಕಾದಾಟಗಳು
ಬಲೂಚಿಸ್ತಾನದಲ್ಲಿ ದಂಗೆ (1948–ಇಂದಿನವರೆಗೆ): ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿನ ಬಂಡಾಯವು ಇತ್ತೀಚೆಗೆ ಉದ್ವಿಗ್ನತೆಯನ್ನು ಉಂಟುಮಾಡಿದೆ. ಹೊರಹಾಕಲ್ಪಟ್ಟ ಬಲೂಚ್ ನಾಯಕರು, ಉಗ್ರಗಾಮಿ ಗುಂಪುಗಳು ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯಂತಹ ಭಯೋತ್ಪಾದಕ ಸಂಘಟನೆಗಳ ಸಹಾಯದಿಂದ ಭಾರತವು ದಂಗೆಯನ್ನು ಉಂಟುಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನಿ ಅಧಿಕಾರಿಗಳ ಪ್ರಕಾರ ಈ ಉಗ್ರರು ನೆರೆಯ ಅಫ್ಘಾನಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ. 2016 ರಲ್ಲಿ, ಬಲೂಚಿಸ್ತಾನದಲ್ಲಿ ಗುಪ್ತಚರ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ಗೂಢಚಾರ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನಿ ಪಡೆಗಳು ಬಂಧಿಸಿವೆ ಎಂದು ಪಾಕಿಸ್ತಾನ ಆರೋಪಿಸಿತ್ತು. [44][45]
ಅಫ್ಘಾನ್ ಸಂಘರ್ಷ (1978-ಇಂದಿನವರೆಗೆ): ಸೋವಿಯತ್-ಆಫ್ಘಾನ್ ಯುದ್ಧ ಮತ್ತು 1989 ರಿಂದ 2001 ರವರೆಗಿನ ಅಂತರ್ಯುದ್ಧಗಳನ್ನು ಒಳಗೊಂಡಂತೆ, [46][47] ಯುದ್ಧಗಳ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನವು ದೀರ್ಘಕಾಲದಿಂದ ಎದುರಾಳಿ ಪಕ್ಷಗಳನ್ನು ಬೆಂಬಲಿಸುತ್ತಿದೆ. 2006 ರಲ್ಲಿ, ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನವು ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಭಾರತವು ಆರೋಪಿಸಿತ್ತು. [48] 2020 ರಲ್ಲಿ, ಅಫ್ಘಾನಿಸ್ತಾನದಲ್ಲಿ (2001-2021) ಯುದ್ಧವನ್ನು ಕೊನೆಗೊಳಿಸಲು ಶಾಂತಿ ಮಾತುಕತೆಗಳನ್ನು ಹಳಿತಪ್ಪಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿತು. [49]
Operation Brasstacks: The largest of its kind in South Asia, it was conducted by India between November 1986 and March 1987. Pakistani mobilisation in response raised tensions and fears that it could lead to another war between the two neighbours.[51]:129[52]
2008 Indo-Pakistani standoff: a stand-off between the two nations following the 2008 Mumbai attacks which was defused by diplomatic efforts. Following ten coordinated shooting and bombing attacks across Mumbai, India's largest city, tensions heightened between the two countries since India claimed interrogation results alleging[54][55] Pakistan's ISI supporting the attackers while Pakistan denied any official Pakistani involvement in the attacks.[56][57][58] Pakistan placed its air force on alert and moved troops to the Indian border, voicing concerns about proactive movements of the Indian Army[59] and the Indian government's possible plans to launch attacks on Pakistani soil.[60] The tension defused in a short time and Pakistan moved its troops away from the border.
2016–2018 India–Pakistan border skirmishes: On 29 September 2016, border skirmishes between India and Pakistan began following reported "surgical strikes" by India against militant launch pads across the Line of Control in Pakistani-administered Kashmir "killing a large number of terrorists".[61] Pakistan rejected that a strike took place,[62] stating that Indian troops had not crossed the Line of Control but had only skirmished with Pakistani troops at the border, resulting in the deaths of two Pakistani soldiers and the wounding of nine.[63][64] Pakistan rejected India's reports of any other casualties.[65] Pakistani sources reported that at least eight Indian soldiers were killed in the exchange, and one was captured.[66][67] India confirmed that one of its soldiers was in Pakistani custody, but denied that it was linked to the incident or that any of its soldiers had been killed.[68] The Indian operation was said to be in retaliation for a militantattack on the Indian army at Uri on 18 September in the Indian-administered state of Jammu and Kashmir that left 19 soldiers dead.[69][70] In the succeeding days and months, India and Pakistan continued to exchange fire along the border in Kashmir, resulting in dozens of military and civilian casualties on both sides.
2019 India–Pakistan border skirmishes: On 14 February 2019, a suicide attack on a convoy of India's CRPF resulted in the death of at least 40 troops. Responsibility for the attack was claimed by the Pakistan-based Jaish-e-Mohammad (JeM).[71] 12 days later in February 2019, Indian jets crossed the international border to conduct air strikes on an alleged JeM camp in the Khyber Pakhtunkhwa province of Pakistan.[72][73] India claimed that it killed a very large number of militants belonging to JeM.[74] Pakistan rejected to have suffered any losses.[75] According to the sources and satellite imagery analysis, Indian air force appears to caused minimal damage to the buildings concerned,[76][77][78][79] however, Pakistan had to close the site for one and a half month or 43 days before opened to media.[80][81][82] The incidents escalated the tension between India and Pakistan. The following day, Indian and Pakistani air forces got locked on in an aerial engagement. Pakistan claimed to have shot down two Indian aircraft and capturing one pilot Abhinandan Varthaman. Pakistan military officials claimed that the wreckage of one Indian aircraft fell in Pakistan administered Kashmir while the other one fell in Indian administered Kashmir rumored to be a Sukhoi Su-30MKI. Meanwhile, Indian version was about loss a MiG-21 while shooting down a Pakistani F-16.[83][84] The IAF also displayed remnants of an AIM-120 AMRAAM missile that they claimed could only be fired by F-16's air planes. The missiles were said to have fired against and jammed by Su-30 by IAF.[85] Pakistan rejected the Indian claim of an F-16 shot down. It initially released three or later on displayed all four air to air missiles of MiG-21 Bison with all missile seeker heads recovered intact from the wreckage however with mid-body of one of R-73 destroyed and claimed that non-of missiles were ever fired.[86] Following the threats of a full-scale war,[87] Abhinandan was released within two days. The Pentagon correspondent of Foreign Policy magazine, in a report claimed that Pakistan invited the United States to physically count its F-16 planes after the incident. Two senior U.S. defense officials told Foreign Policy that U.S. personnel recently counted Pakistan's F-16s and found none missing.[88] A Pentagon spokesman said they was not aware of any count being conducted,[89] but the Pentagon did not put out any official statement on the matter. However, there have been no leaks countering the Foreign Policy report.[90] India released the electronic footage of aerial engagement to re-assert its claims.[91][92] Pakistani officials rejected radar images released by India.[93] Stand off followed with intermittent firings across the LoC. Months later on 8 October, India on its Air Force Day, flew the same Su-30MKI "Avenger 1" aircraft in a flypast that Pakistan had claimed it had shot down during the air battle on 27 February.[94]
2020–2021 India–Pakistan border skirmishes: The standoff intensified when a major exchange of gunfire and shelling erupted between Indian and Pakistani troops in November 2020 along the Line of Control which left at least 22 dead, including 11 civilians.[95]Pakistan's foreign ministry said India had violated the ceasefire at least 2,729 times in 2020 which killed 21 Pakistani civilians and seriously injured 206 others.[96] In February 2021, India and Pakistan released a joint statement, stating that after discussions over established hotlines, the two sides agreed to "strict observance" of all peace and ceasefire agreements with effect from midnight of 25 February 2021. Both sides agreed existing forms of hotline contact and border flag meetings would be utilized to resolve any future misunderstanding.[97][98][99]
ಎರಡೂ ದೇಶಗಳ ನಡುವಿನ ಪರಮಾಣು ಸಂಘರ್ಷವು ಪಾಕಿಸ್ತಾನದ ಪರಮಾಣು ಸಿದ್ಧಾಂತದೊಂದಿಗೆ ನಿಷ್ಕ್ರಿಯ ಕಾರ್ಯತಂತ್ರದ ಸ್ವರೂಪವನ್ನು ಹೊಂದಿದೆ, ಆದರೆ ಪಾಕಿಸ್ತಾನದ ಸಶಸ್ತ್ರ ಪಡೆಗಳು ಆಕ್ರಮಣವನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ಮಾತ್ರ ಮುಷ್ಕರವನ್ನು ಪ್ರಾರಂಭಿಸಲಾಗುತ್ತದೆ (ಉದಾಹರಣೆಗೆ 1971 ರಲ್ಲಿ. ಯುದ್ಧ ) ಅಥವಾ ಪಾಕಿಸ್ತಾನದ ವಿರುದ್ಧ ಪರಮಾಣು ದಾಳಿಯನ್ನು ಪ್ರಾರಂಭಿಸಲಾಗಿದೆ,[ಸಾಕ್ಷ್ಯಾಧಾರ ಬೇಕಾಗಿದೆ]</link> ಆದರೆ ಭಾರತವು ಮೊದಲ ಬಳಕೆಯಿಲ್ಲದ ಘೋಷಿತ ನೀತಿಯನ್ನು ಹೊಂದಿದೆ. ಆಗಸ್ಟ್ 2022 ರಲ್ಲಿ ನೇಚರ್ ಫುಡ್ ಜರ್ನಲ್ನಲ್ಲಿ ಪ್ರಕಟವಾದ ಪೀರ್-ರಿವ್ಯೂಡ್ ಅಧ್ಯಯನದ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಯುದ್ಧವು ಪರಮಾಣು ಚಳಿಗಾಲದ ಸಮಯದಲ್ಲಿ ಹಸಿವಿನಿಂದ ಪರೋಕ್ಷವಾಗಿ 2 ಬಿಲಿಯನ್ಗಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತದೆ. [100][101]
ಪೋಖ್ರಾನ್-I ( ಸ್ಮೈಲಿಂಗ್ ಬುದ್ಧ ): 18 ಮೇ 1974 ರಂದು ಭಾರತವು ಪೋಖ್ರಾನ್ ಪರೀಕ್ಷಾ ಶ್ರೇಣಿಯಲ್ಲಿ 8- ಕಿಲೋಟನ್ ಪರಮಾಣು ಸಾಧನವನ್ನು ಸ್ಫೋಟಿಸಿತು, [102] ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ನ ಐದು ಖಾಯಂ ಸದಸ್ಯರ ಹೊರಗೆ ಪರಮಾಣು ಸಾಮರ್ಥ್ಯವನ್ನು ಹೊಂದಿದ ಮೊದಲ ರಾಷ್ಟ್ರವಾಯಿತು. ಪಾಕಿಸ್ತಾನವು ತನ್ನೊಂದಿಗೆ ಪರಮಾಣು ಶಸ್ತ್ರಾಸ್ತ್ರಗಳ ಸ್ಪರ್ಧೆಯಲ್ಲಿದೆ . ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಅವರು 1965 ರಲ್ಲಿ "ಭಾರತ ಬಾಂಬ್ ನಿರ್ಮಿಸಿದರೆ, ನಾವು ಹುಲ್ಲು ಅಥವಾ ಎಲೆಗಳನ್ನು ತಿನ್ನುತ್ತೇವೆ, ಹಸಿವಿನಿಂದ ಕೂಡಿದ್ದೇವೆ, ಆದರೆ ನಾವು ನಮ್ಮದೇ ಆದದನ್ನು ಪಡೆಯುತ್ತೇವೆ" ಎಂದು ಭರವಸೆ ನೀಡಿದ್ದರು ಮತ್ತು ಭಾರತದ ಪೋಖ್ರಾನ್-I ಪರೀಕ್ಷೆಯು ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಉತ್ತೇಜಿಸಿತು. ಹೆಚ್ಚಿನ ಪ್ರಯತ್ನಗಳಿಗೆ ಕಾರ್ಯಕ್ರಮ. [103] ಪಾಕಿಸ್ತಾನದ ಪರಮಾಣು ಶಕ್ತಿ ಆಯೋಗದ (ಪಿಎಇಸಿ) ಅಧ್ಯಕ್ಷ ಮುನೀರ್ ಅಹ್ಮದ್ ಖಾನ್ ಅವರು ಈ ಪರೀಕ್ಷೆಯು ಪಾಕಿಸ್ತಾನವು ತನ್ನದೇ ಆದ ಪರಮಾಣು ಬಾಂಬ್ ಅನ್ನು ಪರೀಕ್ಷಿಸಲು ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ. [104]
ಕಿರಣ-I: 1980 ರ ದಶಕದಲ್ಲಿ 24 ವಿಭಿನ್ನ ಶೀತ ಪರೀಕ್ಷೆಗಳ ಸರಣಿಯನ್ನು PAEC ಅಧ್ಯಕ್ಷ ಮುನೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಅತ್ಯಂತ ಗೌಪ್ಯವಾಗಿ ನಡೆಸಿತು. [105] ಸರಗೋಧದ ಕಿರಾನಾ ಹಿಲ್ಸ್ನಲ್ಲಿರುವ ಸುರಂಗಗಳು ಚಗೈ ಪರಮಾಣು ಪರೀಕ್ಷಾ ತಾಣಗಳ ನಂತರ ಬೇಸರಗೊಂಡಿವೆ ಎಂದು ವರದಿಯಾಗಿದೆ, ಸುರಂಗಗಳನ್ನು 1979 ಮತ್ತು 1983 ರ ನಡುವೆ ನಿರ್ಮಿಸಲಾಗಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ. ಚಗೈಯಲ್ಲಿನಂತೆಯೇ, ಕಿರಣ ಹಿಲ್ಸ್ನಲ್ಲಿರುವ ಸುರಂಗಗಳನ್ನು ಕೊರೆಯಲಾಯಿತು ಮತ್ತು ನಂತರ ಮುಚ್ಚಲಾಯಿತು ಮತ್ತು ಈ ಕಾರ್ಯವನ್ನು PAEC ಯ DTD ಸಹ ಕೈಗೊಂಡಿತು. [105] ನಂತರ ಅಮೇರಿಕದ ಅತಿಯಾದ ಗುಪ್ತಚರ ಮತ್ತು ಉಪಗ್ರಹದಿಂದ ಕಿರಣಾ ಹಿಲ್ಸ್ ಸೈಟ್ನ ಮೇಲೆ ಕೇಂದ್ರೀಕರಿಸಿದ ಕಾರಣ, ಅದನ್ನು ಕೈಬಿಡಲಾಯಿತು ಮತ್ತು ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಯನ್ನು ಕಾಲಾ ಚಿತ್ತ ಶ್ರೇಣಿಗೆ ವರ್ಗಾಯಿಸಲಾಯಿತು. [106]
ಪೋಖ್ರಾನ್-II ( ಆಪರೇಷನ್ ಶಕ್ತಿ ): 11 ಮೇ 1998 ರಂದು ಭಾರತವು ಪೋಖ್ರಾನ್ ಪರೀಕ್ಷಾ ಶ್ರೇಣಿಯಲ್ಲಿ ಮತ್ತೊಂದು ಐದು ಪರಮಾಣು ಸಾಧನಗಳನ್ನು ಸ್ಫೋಟಿಸಿತು. ಭಾರತೀಯ ಸಮಾಜದಿಂದ ಹರ್ಷೋದ್ಗಾರ ಮತ್ತು ದೊಡ್ಡ ಪ್ರಮಾಣದ ಅನುಮೋದನೆಯೊಂದಿಗೆ ಈ ಪರೀಕ್ಷೆಗೆ ಪ್ರತಿಕ್ರಿಯೆಯಾಗಿ ಅಂತರರಾಷ್ಟ್ರೀಯ ನಿರ್ಬಂಧಗಳು ಬಂದವು, ಇದು ಪಾಕಿಸ್ತಾನದಿಂದ ಬರುವ ಎಲ್ಲಕ್ಕಿಂತ ಹೆಚ್ಚು ತೀವ್ರವಾದ ಪ್ರತಿಕ್ರಿಯೆಯಾಗಿದೆ. ಈ ಪ್ರದೇಶದಲ್ಲಿ ಭಾರತವು ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಪ್ರಚೋದಿಸುತ್ತಿದೆ ಎಂದು ಕಟುವಾದ ಹೇಳಿಕೆಯನ್ನು ನೀಡಿದ ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪಾಕಿಸ್ತಾನವು ಭಾರತದ ಪರಮಾಣು ಸಾಮರ್ಥ್ಯವನ್ನು ಹೊಂದಿಸಲು ಪ್ರತಿಜ್ಞೆ ಮಾಡಿತು: "ನಾವು ಉಪಖಂಡದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯಲ್ಲಿದ್ದೇವೆ". [107][108]
ಚಗೈ-I: ( ಯೂಮ್-ಇ-ತಕ್ಬೀರ್ ) ಪೋಖ್ರಾನ್-II ರ ಅರ್ಧ ತಿಂಗಳೊಳಗೆ, 28 ಮೇ 1998 ರಂದು ಪಾಕಿಸ್ತಾನವು ಐದು ಪರಮಾಣು ಸಾಧನಗಳನ್ನು ಸ್ಫೋಟಿಸಿತು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಸ್ಪರ್ಧೆಯಲ್ಲಿ ಭಾರತಕ್ಕೆ ಪ್ರತಿಯಾಗಿ. ಪಾಕಿಸ್ತಾನಿ ಸಾರ್ವಜನಿಕರು, ಭಾರತೀಯರಂತೆ, ಸಂಭ್ರಮಾಚರಣೆ ಮತ್ತು ರಾಷ್ಟ್ರೀಯತೆಯ ಉತ್ತುಂಗದ ಪ್ರಜ್ಞೆಯೊಂದಿಗೆ ಭಾರತಕ್ಕೆ ಪ್ರತಿಕ್ರಿಯಿಸಲು ಮತ್ತು ಏಕೈಕ ಮುಸ್ಲಿಂ ಪರಮಾಣು ಶಕ್ತಿಯಾಗಲು ಪ್ರತಿಕ್ರಿಯಿಸಿದರು. ಈ ದಿನವನ್ನು ಮತ್ತಷ್ಟು ಘೋಷಿಸಲು ಯೂಮ್-ಎ-ತಕ್ಬೀರ್ ಎಂಬ ಶೀರ್ಷಿಕೆಯನ್ನು ನೀಡಲಾಯಿತು. [109][110][111][112]
ಚಗೈ-II: ಎರಡು ದಿನಗಳ ನಂತರ, 30 ಮೇ 1998 ರಂದು, ಪಾಕಿಸ್ತಾನವು ತನ್ನದೇ ಆದ ಭೂಗತ ಪರೀಕ್ಷೆಗಳ ಸರಣಿಯನ್ನು ಪೂರ್ಣಗೊಳಿಸುವ ಮೂಲಕ ಆರನೇ ಪರಮಾಣು ಸಾಧನವನ್ನು ಸ್ಫೋಟಿಸಿತು ಮತ್ತು ಇದು ಎರಡು ರಾಷ್ಟ್ರಗಳು ಇಲ್ಲಿಯವರೆಗೆ ನಡೆಸಿದ ಕೊನೆಯ ಪರೀಕ್ಷೆಯಾಗಿದೆ. [110][113]
ದಕ್ಷಿಣ ಏಷ್ಯಾದ ರಾಷ್ಟ್ರಗಳು ರಾಷ್ಟ್ರೀಯ ಮತ್ತು ಸಶಸ್ತ್ರ ಪಡೆಗಳ-ನಿರ್ದಿಷ್ಟ ದಿನಗಳನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದಿಂದ ಈ ಕೆಳಗಿನಂತೆ ಆಚರಿಸುತ್ತವೆ:
28 ಮೇ (1998 ರಿಂದ) ಪಾಕಿಸ್ತಾನದಲ್ಲಿ ಯೂಮ್-ಎ-ತಕ್ಬೀರ್ ( ದಿ ಡೇ ಆಫ್ ದಿ ಗ್ರೇಟ್ನೆಸ್ ). [114][115]
26 ಜುಲೈ (1999 ರಿಂದ) ಭಾರತದಲ್ಲಿ ಕಾರ್ಗಿಲ್ ವಿಜಯ್ ದಿವಸ್ ( ಕಾರ್ಗಿಲ್ ವಿಜಯ ದಿನ ).
6 ಸೆಪ್ಟೆಂಬರ್ (1965 ರಿಂದ) ಪಾಕಿಸ್ತಾನದಲ್ಲಿ ರಕ್ಷಣಾ ದಿನ ( ಯೂಮ್-ಇ-ದಿಫಾ ). [116]
7 ಸೆಪ್ಟೆಂಬರ್ (1965 ರಿಂದ) ಪಾಕಿಸ್ತಾನದಲ್ಲಿ ಏರ್ ಫೋರ್ಸ್ ಡೇ ( ಯೂಮ್-ಇ-ಫಿಜಾಯಾ ) [116]
8 ಸೆಪ್ಟೆಂಬರ್ (1965 ರಿಂದ) ಪಾಕಿಸ್ತಾನದಲ್ಲಿ ವಿಜಯ ದಿನ / ನೌಕಾಪಡೆಯ ದಿನ ( ಯುಮ್-ಎ-ಬಹ್ರಿಯಾ )
16 ಡಿಸೆಂಬರ್ (1971 ರಿಂದ) ಭಾರತದಲ್ಲಿ ವಿಜಯ್ ದಿವಸ್ ( ವಿಜಯ ದಿನ ).
16 ಡಿಸೆಂಬರ್ (1971 ರಿಂದ) ಬಾಂಗ್ಲಾದೇಶದಲ್ಲಿ ಬಿಜೋಯ್ ದಿಬೋಶ್ ( ವಿಜಯ ದಿನ ).
ಸೋವಿಯತ್ ಒಕ್ಕೂಟ:
USSR 1965 ರ ಯುದ್ಧದ ಸಮಯದಲ್ಲಿ ತಟಸ್ಥವಾಗಿತ್ತು ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿ ಒಪ್ಪಂದದ ಮಾತುಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. [117]
1971 ರ ಯುದ್ಧದ ಸಮಯದಲ್ಲಿ ಸೋವಿಯತ್ ಒಕ್ಕೂಟವು ಭಾರತಕ್ಕೆ ರಾಜತಾಂತ್ರಿಕ ಮತ್ತು ಮಿಲಿಟರಿ ಸಹಾಯವನ್ನು ನೀಡಿತು. USS ಮತ್ತು UK ವಿಮಾನವಾಹಕ ನೌಕೆಗಳ ನಿಯೋಜನೆಗೆ ಪ್ರತಿಕ್ರಿಯೆಯಾಗಿ USS ಎಂಟರ್ಪ್ರೈಸ್ ಮತ್ತು HMSEagle, ಮಾಸ್ಕೋ ಪರಮಾಣು ಜಲಾಂತರ್ಗಾಮಿ ನೌಕೆಗಳು ಮತ್ತು ಯುದ್ಧನೌಕೆಗಳನ್ನು ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಹಡಗು ವಿರೋಧಿ ಕ್ಷಿಪಣಿಗಳೊಂದಿಗೆ ಕ್ರಮವಾಗಿ ಕಳುಹಿಸಿದವು. [118][119][120]
ಅಮೇರಿಕ ಸಂಯುಕ್ತ ಸಂಸ್ಥಾನ:
1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ US ಪಾಕಿಸ್ತಾನಕ್ಕೆ ಯಾವುದೇ ಮಿಲಿಟರಿ ನೆರವು ನೀಡಿರಲಿಲ್ಲ [121]
1971 ರ ಯುದ್ಧದ ಸಮಯದಲ್ಲಿ USS ಕಳುಹಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲವನ್ನು ನೀಡಿತು ಹಿಂದೂ ಮಹಾಸಾಗರದೊಳಗೆ USS . [122][123][124]
ಕಾರ್ಗಿಲ್ ಯುದ್ಧದ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಪಾಕಿಸ್ತಾನವನ್ನು ಬೆಂಬಲಿಸಲಿಲ್ಲ ಮತ್ತು ಯುದ್ಧವನ್ನು ಕೊನೆಗೊಳಿಸಲು ಪಾಕಿಸ್ತಾನದ ಆಡಳಿತವನ್ನು ಯಶಸ್ವಿಯಾಗಿ ಒತ್ತಡ ಹೇರಿತು. [30][125][126]
ಚೀನಾ:
ರಾಜತಾಂತ್ರಿಕ ಬೆಂಬಲದೊಂದಿಗೆ ಚೀನಾ ವಿವಿಧ ಯುದ್ಧಗಳಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿತು. [18][127][128]
ರಷ್ಯಾ:
ರಷ್ಯಾ ಎರಡೂ ಕಡೆಯವರಿಗೆ ಯುದ್ಧಮಾಡದ ನೀತಿಯನ್ನು ಉಳಿಸಿಕೊಂಡಿದೆ. ರಷ್ಯಾ 2001-02ರಲ್ಲಿ ಶಾಂತಿ ಮಾತುಕತೆಗೆ ಸಹಾಯ ಮಾಡಿತು ಮತ್ತು 2008 ರ ಬಿಕ್ಕಟ್ಟನ್ನು ಬೇರೆಡೆಗೆ ತಿರುಗಿಸಲು ಸಹಾಯ ಮಾಡಿತು. [129][130]
ಈ ಯುದ್ಧಗಳು ಭಾರತೀಯ ಮತ್ತು ಪಾಕಿಸ್ತಾನಿ ಚಲನಚಿತ್ರ ಮತ್ತು ದೂರದರ್ಶನ ನಾಟಕಕಾರರಿಗೆ ಮೂಲ ಸಾಮಗ್ರಿಗಳನ್ನು ಒದಗಿಸಿವೆ, ಅವರು ನಾಟಕದ ಉದ್ದೇಶಗಳಿಗಾಗಿ ಯುದ್ಧದ ಘಟನೆಗಳನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಅವರ ರಾಷ್ಟ್ರಗಳಲ್ಲಿನ ಪ್ರೇಕ್ಷಕರನ್ನು ಮೆಚ್ಚಿಸಲು.
ಭಾರತೀಯ ಚಲನಚಿತ್ರಗಳು
ಹಿಂದೂಸ್ತಾನ್ ಕಿ ಕಸಮ್, ಚೇತನ್ ಆನಂದ್ ನಿರ್ದೇಶಿಸಿದ 1971 ರ ಇಂಡೋ-ಪಾಕಿಸ್ತಾನಿ ಯುದ್ಧದ ಆಪರೇಷನ್ ಕ್ಯಾಕ್ಟಸ್ ಲಿಲ್ಲಿ ಆಧಾರಿತ 1973 ರ ಹಿಂದಿ ಯುದ್ಧದ ಚಲನಚಿತ್ರ .
ಆಕ್ರಮಣ್, 1971 ರ ಇಂಡೋ-ಪಾಕಿಸ್ತಾನ್ ಯುದ್ಧವನ್ನು ಆಧರಿಸಿದ 1975 ರ ಹಿಂದಿ ಯುದ್ಧ ಚಲನಚಿತ್ರ, ಇದನ್ನು ಜೆ. ಓಂ ಪ್ರಕಾಶ್ ನಿರ್ದೇಶಿಸಿದ್ದಾರೆ.
ವಿಜೇತಾ, 1971 ರ ಇಂಡೋ-ಪಾಕಿಸ್ತಾನ ಯುದ್ಧವನ್ನು ಆಧರಿಸಿದ 1982 ರ ಹಿಂದಿ ಚಲನಚಿತ್ರ, ಶಶಿ ಕಪೂರ್ ನಿರ್ಮಿಸಿದ್ದಾರೆ ಮತ್ತು ಗೋವಿಂದ್ ನಿಹಲಾನಿ ನಿರ್ದೇಶಿಸಿದ್ದಾರೆ.
ಪರಮ ವೀರ ಚಕ್ರ, ಅಶೋಕ್ ಕೌಲ್ ನಿರ್ದೇಶಿಸಿದ ಇಂಡೋ-ಪಾಕಿಸ್ತಾನಿ ಯುದ್ಧವನ್ನು ಆಧರಿಸಿದ 1995 ರ ಹಿಂದಿ ಚಲನಚಿತ್ರ. [131]
ಬಾರ್ಡರ್, 1971 ರ ಇಂಡೋ-ಪಾಕಿಸ್ತಾನ ಯುದ್ಧದ ಲೋಂಗೆವಾಲಾ ಕದನವನ್ನು ಆಧರಿಸಿದ 1997 ರ ಹಿಂದಿ ಯುದ್ಧದ ಚಲನಚಿತ್ರ, ಇದನ್ನು ಜೆಪಿ ದತ್ತಾ ನಿರ್ದೇಶಿಸಿದ್ದಾರೆ.
LOC ಕಾರ್ಗಿಲ್, 2003 ರ ಹಿಂದಿ ಯುದ್ಧ ಚಲನಚಿತ್ರವು ಕಾರ್ಗಿಲ್ ಯುದ್ಧವನ್ನು ಆಧರಿಸಿದೆ, ಇದನ್ನು ಜೆಪಿ ದತ್ತಾ ನಿರ್ದೇಶಿಸಿದ್ದಾರೆ.
ದೀವಾರ್, 1971 ರ ಇಂಡೋ-ಪಾಕಿಸ್ತಾನ್ ಯುದ್ಧದ ಪಿಒಡಬ್ಲ್ಯೂ ಆಧಾರಿತ ಅಮಿತಾಬ್ ಬಚ್ಚನ್ ನಟಿಸಿದ 2004 ರ ಹಿಂದಿ ಚಲನಚಿತ್ರ, ಇದನ್ನು ಮಿಲನ್ ಲುಥ್ರಿಯಾ ನಿರ್ದೇಶಿಸಿದ್ದಾರೆ.
ಲಕ್ಷ್ಯ, 2004 ರ ಹಿಂದಿ ಚಲನಚಿತ್ರವು ಭಾಗಶಃ ಕಾರ್ಗಿಲ್ ಯುದ್ಧದ ಘಟನೆಗಳನ್ನು ಆಧರಿಸಿದೆ, ಇದನ್ನು ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದಾರೆ.
ಅಮೃತ್ ಸಾಗರ್ ನಿರ್ದೇಶಿಸಿದ 1971 ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಯುದ್ಧ ಕೈದಿಗಳ ನೈಜ ಕಥೆಯನ್ನು ಆಧರಿಸಿದ 1971, 2007 ಹಿಂದಿ ಯುದ್ಧ ಚಲನಚಿತ್ರ.
ಕುರುಕ್ಷೇತ್ರ, 2008 ರ ಮಲಯಾಳಂ ಚಲನಚಿತ್ರವಾಗಿದ್ದು, ಮೋಹನ್ ಲಾಲ್ ಅವರು ಕಾರ್ಗಿಲ್ ಯುದ್ಧವನ್ನು ಆಧರಿಸಿ, ಮೇಜರ್ ರವಿ ನಿರ್ದೇಶಿಸಿದ್ದಾರೆ.
ಟ್ಯಾಂಗೋ ಚಾರ್ಲಿ, 2005 ರ ಹಿಂದಿ ಚಲನಚಿತ್ರ ಅಜಯ್ ದೇವಗನ್ ಮತ್ತು ಬಾಬಿ ಡಿಯೋಲ್ ಅವರು ಮಣಿ ಶಂಕರ್ ನಿರ್ದೇಶನದ ಕಾರ್ಗಿಲ್ ಸಂಘರ್ಷವನ್ನು ಆಧರಿಸಿದ್ದಾರೆ.
ದಿ ಘಾಜಿ ಅಟ್ಯಾಕ್, 2017 ರ ತೆಲುಗು ಮತ್ತು ಹಿಂದಿ ದ್ವಿಭಾಷಾ ಚಲನಚಿತ್ರ PNS ನ ಮುಳುಗುವಿಕೆಯನ್ನು ಆಧರಿಸಿದೆ ಗಾಜಿ .
1971: ಬಿಯಾಂಡ್ ಬಾರ್ಡರ್ಸ್, 2017 ರ ಮಲಯಾಳಂ ಚಲನಚಿತ್ರ, ಮೇಜರ್ ರವಿ ನಿರ್ದೇಶಿಸಿದ್ದಾರೆ.
ರಾಝಿ, 1971 ರ ಇಂಡೋ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಗೂಢಚಾರರ ಕುರಿತಾದ 2018 ರ ಹಿಂದಿ ಚಲನಚಿತ್ರ, ಇದನ್ನು ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ
"Instrument of Accession", White Paper on Indian States (1950)/Part 4/Instrument of Accession, Wikisource, archived from the original on 8 March 2021, retrieved 9 October 2019
Prasad, S.N.; Dharm Pal (1987). History of Operations in Jammu and Kashmir 1947–1948. New Delhi: History Department, Ministry of Defence, Government of India. (printed at Thomson Press (India) Limited). p.418.
Dijink, Gertjan (2002). National Identity and Geopolitical Visions: Maps of Pride and Pain. Routledge. ISBN9781134771295. The superior Indian forces, however, won a decisive victory and the army could have even marched on into Pakistani territory had external pressure not forced both combatants to cease their war efforts.
"Pakistan:: The Indo-Pakistani War of 1965". Library of Congress Country Studies, United States of America. April 1994. Archived from the original on 7 January 2016. Retrieved 2 October 2010. Quote: Losses were relatively heavy--on the Pakistani side, twenty aircraft, 200 tanks, and 3,800 troops. Pakistan's army had been able to withstand Indian pressure, but a continuation of the fighting would only have led to further losses and ultimate defeat for Pakistan.
Hagerty, Devin (2005). South Asia in world politics. Rowman & Littlefield, 2005. p.26. ISBN0-7425-2587-2. Archived from the original on 5 February 2023. Retrieved 15 November 2015. Quote: The invading Indian forces outfought their Pakistani counterparts and halted their attack on the outskirts of Lahore, Pakistan's second-largest city. By the time United Nations intervened on 22 September, Pakistan had suffered a clear defeat.
Wolpert, Stanley (2005). India (3rd ed. with a new preface.ed.). Berkeley: University of California Press. p.235. ISBN0520246969. Archived from the original on 30 March 2023. Retrieved 15 November 2015. Quote: India, however, was in a position to inflict grave damage to, if not capture, Pakistan's capital of the Punjab when the cease-fire was called, and controlled Kashmir's strategic Uri-Poonch bulge, much to Ayub's chagrin.
R. Dettman, Paul (2001). "Kargil War Operations". India Changes Course: Golden Jubilee to Millennium. Greenwood Publishing Group. pp.119–120. ISBN9780275973087.
Kapur, S. Paul (2007). Dangerous Deterrent: Nuclear Weapons Proliferation and Conflict in South Asia (23rded.). Stanford University Press. p.227. ISBN978-0804755498.
MacDonald, Myra (2017). Defeat is an Orphan: How Pakistan Lost the Great South Asian War. Oxford University Press. pp.27, 53, 64, 66. ISBN978-1-84904-858-3. p. 27: It was not so much that India won the Great South Asian War but that Pakistan lost it.p. 53: The story of the Kargil War—Pakistan's biggest defeat by India since 1971 —is one that goes to the heart of why it lost the Great South Asian War.p. 64: Afterwards, Musharraf and his supporters would claim that Pakistan won the war militarily and lost it diplomatically. In reality, the military and diplomatic tides turned against Pakistan in tandem.p. 66: For all its bravado, Pakistan had failed to secure even one inch of land. Less than a year after declaring itself a nuclear-armed power, Pakistan had been humiliated diplomatically and militarily.
Lavoy, Peter René, ed. (2009). Asymmetric Warfare in South Asia: The Causes and Consequences of the Kargil Conflict. Cambridge University Press. p.180. ISBN978-0-521-76721-7. The false optimism of the architects of the Kargil intrusion, colored by the illusion of a cheap victory, was not only the main driver of the operation, and hence the crisis, it also was the cause of Pakistan's most damaging military defeat since the loss of East Pakistan in December 1971.
Xia, Lili; Robock, Alan; Scherrer, Kim; Harrison, Cheryl S.; Bodirsky, Benjamin Leon; Weindl, Isabelle; Jägermeyr, Jonas; Bardeen, Charles G.; Toon, Owen B. (15 August 2022). "Global food insecurity and famine from reduced crop, marine fishery and livestock production due to climate disruption from nuclear war soot injection". Nature Food. 3 (8): 586–596. doi:10.1038/s43016-022-00573-0. PMID37118594.
"United States – Pakistan Alliance". Library of Congress Country Studies, United States of America. April 1994. Archived from the original on 28 June 2010. Retrieved 29 October 2010.
John P. Lewis (9 December 1971). "Mr. Nixon and South Asia". The New York Times. p.47. Archived from the original on 28 September 2013. Retrieved 8 September 2012. The Nixon Administration's South Asia policy... is beyond redemption