From Wikipedia, the free encyclopedia
ಭಾರತೀಯ ಸಶಸ್ತ್ರ ದಳದ ಅತಿ ದೊಡ್ಡ ವಿಭಾಗವಾಗಿರುವ ಭಾರತೀಯ ಭೂಸೇನೆಯು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ರಾಷ್ಟ್ರೀಯ ಭದ್ರತೆ, ಬಾಹ್ಯ ಆಕ್ರಮಣ ಹಾಗೂ ಅಪಾಯಗಳಿಂದ ಭಾರತದ ರಕ್ಷಣೆ ಹಾಗೂ ತನ್ನ ಸರಹದ್ದಿನ ಒಳಗೆ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವುದು ಇದರ ಪ್ರಾಥಮಿಕ ಗುರಿಯಾಗಿದೆ. ಇಬ್ಬರು ಅಧಿಕಾರಿಗಳಿಗೆ ಪಂಚತಾರಾ ದರ್ಜೆಯಾದ ಫೀಲ್ಡ್ ಮಾರ್ಷಲ್ ದರ್ಜೆಯನ್ನು ಪ್ರದಾನ ಮಾಡಲಾಗಿದೆ, ಇದೊಂದು ಶ್ರೇಷ್ಠ ಗೌರವದ ವಿಧ್ಯುಕ್ತ ಸ್ಥಾನವಾಗಿದೆ.
ಭಾರತೀಯ ಭೂಸೇನೆ | |
---|---|
Crest of the Indian Army | |
ಸ್ಥಾಪಿತ | 1 ಏಪ್ರಿಲ್ 1895 |
ದೇಶ | ಭಾರತ |
Type | ಸೇನೆ |
ಗಾತ್ರ | ಹನ್ನೆರಡು ಲಕ್ಷ ಸಕ್ರಿಯ ಸೈನಿಕರು[೧] ಸುಮಾರು ಹತ್ತು ಲಕ್ಷ ಮೀಸಲು ಸೈನಿಕರು[೨] ೧೩೬ ವಿಮಾನಗಳು [೩] |
Part of | ಭಾರತೀಯ ಸಶಸ್ತ್ರ ಪಡೆ |
Headquarters | ನವ ದೆಹಲಿ |
ಧ್ಯೇಯವಾಕ್ಯ | "Service Before Self" |
Colors | ಹೊಂಬಣ್ಣ, ಕೆಂಪು ಮತ್ತು ಕಪ್ಪು |
Anniversaries | ೧೫ ಜನವರಿ - ಸೇನಾ ದಿನಾಚರಣೆ |
Website | indianarmy.nic.in |
ದಂಡನಾಯಕರು | |
Chief of the Army Staff (COAS) | ಎಂ ಎಂ ನಾರವಾನೆ[೪] |
ಗಮನಾರ್ಹ ದಂಡನಾಯಕರು |
ಫೀಲ್ಡ್ ಮಾರ್ಷಲ್ ಜನರಲ್ ಕೆ ಎಂ ಕಾರ್ಯಪ್ಪ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ |
ಲಾಂಛನಗಳು | |
Flag | |
Aircraft flown | |
Helicopter | ಹೆಚ್ ಎ ಎಲ್ ರುದ್ರ |
Transport | ಹೆಚ್ ಎ ಎಲ್ ಧ್ರುವ್, ಹೆಚ್ ಎ ಎಲ್ ಚೇತಕ್, ಹೆಚ್ ಎ ಎಲ್ ಚೀತಾ ಮತ್ತು ಚೀತಾಲ್ |
11-06-2017 ರಲ್ಲಿ ನೇಮಕ:*ಛೀಫ್ ಜೆನರಲ್ ಬಿಪಿಲ್ ರಾವತ್;
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.