ಹತ್ತಿಬೀಜದ ಎಣ್ಣೆFrom Wikipedia, the free encyclopedia ಹತ್ತಿ ಬೀಜದ ಎಣ್ಣೆ ಯನ್ನು ಹತ್ತಿ ಬೀಜಗಳಿಂದ ತೆಗೆಯುತ್ತಾರೆ. ಹತ್ತಿ ಗಾಸಿಪಿಯಮ್ ಜಾತಿ, ಮಾಲ್ವೇಸೆ ಕುಟುಂಬಕ್ಕೆ ಸೇರಿದ ಗಿಡ. ಹತ್ತಿ ಬೀಜದ ಸುತ್ತಲಿರುವ ನಾರಿ ನಿಂದ ದಾರ ಮತ್ತು ಬಟ್ಟೆ ತಯಾರಿಸಲಾಗುತ್ತದೆ[1]. ಹತ್ತಿ ಗಿಡ ಹತ್ತಿ ಹೂವು ಹತ್ತಿ ಬೀಜ
ಹತ್ತಿ ಬೀಜದ ಎಣ್ಣೆ ಯನ್ನು ಹತ್ತಿ ಬೀಜಗಳಿಂದ ತೆಗೆಯುತ್ತಾರೆ. ಹತ್ತಿ ಗಾಸಿಪಿಯಮ್ ಜಾತಿ, ಮಾಲ್ವೇಸೆ ಕುಟುಂಬಕ್ಕೆ ಸೇರಿದ ಗಿಡ. ಹತ್ತಿ ಬೀಜದ ಸುತ್ತಲಿರುವ ನಾರಿ ನಿಂದ ದಾರ ಮತ್ತು ಬಟ್ಟೆ ತಯಾರಿಸಲಾಗುತ್ತದೆ[1]. ಹತ್ತಿ ಗಿಡ ಹತ್ತಿ ಹೂವು ಹತ್ತಿ ಬೀಜ