ಸುಪಾರ್ಶ್ವನಾಥ
From Wikipedia, the free encyclopedia
ಟೆಂಪ್ಲೇಟು:Religion ಸುಪಾರ್ಶ್ವನಾಥ ಈ ಯುಗದ (ಅವಸರ್ಪಿನಿ) ೭ನೇ ಜೈನ ತೀರ್ಥಂಕರ .[1] ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡಿದಾರೆ. ಸುಪರ್ಶ್ವನಾಥ ಸುಪ್ರತಿಷ್ಠ ರಾಜ ಹಾಗು ರಾಣಿ ಪೃಥ್ವಿದೇವಿ ಬನಾರಸ್ನಲ್ಲಿ ಇಕ್ಷ್ವಾಕು ವಂಶದಲ್ಲಿ ಜನಿಸಿದರು.[1] ಇವರು ಜೇಷ್ಠ ಶುಕ್ಲ ಮಾಸದ ೧೨ನೇಯ ದಿನದಂದು ಹುಟ್ಟಿದ್ದರು.