From Wikipedia, the free encyclopedia
ಇಕ್ಷ್ವಾಕು (ಸಂಸ್ಕೃತದ ಇಕ್ಷು ಪದದಿಂದ ಇದರರ್ಥ ಸಿಹಿಯಾಗಿ ಮಾತನಾಡುವವನು) ವೈವಸ್ವತ ಮನುವಿನ ಹತ್ತು ಪುತ್ರರಲ್ಲಿ ಒಬ್ಬನು. ಇವನು ಇಕ್ಷ್ವಾಕು ವಂಶದ (ಸೂರ್ಯ ವಂಶ) ಮತ್ತು ಕೋಸಲದ ಮೊದಲ ರಾಜನಾಗಿದ್ದನು. ವಿಷ್ಣು ಪುರಾಣದ ಪ್ರಕಾರ, ಇವನಿಗೆ ನೂರು ಪುತ್ರರಿದ್ದರು,[೧] ಇವರಲ್ಲಿ ವಿಕುಕ್ಷಿ ಅತ್ಯಂತ ಹಿರಿಯನಾಗಿದ್ದನು. ಇಕ್ಷ್ವಾಕುವಿನ ಮತ್ತೊಬ್ಬ ಮಗ, ನಿಮಿಯು ವಿದೇಹ ವಂಶವನ್ನು ಸ್ಥಾಪಿಸಿದನು.[೨]
ಇಕ್ಷ್ವಾಕು | |
---|---|
Information | |
ಕುಟುಂಬ | ಸಂವದ್ಪಥ (ತಂದೆ) ವಲ್ಸಿತಾ (ತಾಯಿ) ಪ್ರಸ್ಥ್ ದೇವ್ (ಸಹೋದರ) |
Seamless Wikipedia browsing. On steroids.