ಮೂಡಿಗೆರೆ
From Wikipedia, the free encyclopedia
ಮೂಡಿಗೆರೆಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರದಿಂದ ೩೦ ಕಿ.ಮೀ ದೂರದಲ್ಲಿದೆ.
Quick Facts ಮೂಡಿಗೆರೆ, ದೇಶ ...
ಮೂಡಿಗೆರೆ | |
---|---|
ಪಟ್ಟಣ | |
Coordinates: 13.137°N 75.606°E / 13.137; 75.606 | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಿಕ್ಕಮಗಳೂರು |
ಪ್ರದೇಶ | ಮಲೆನಾಡು |
Government | |
• Body | ಪಟ್ಟಣ ಪಂಚಾಯತ್ |
Area | |
• ಪಟ್ಟಣ | ೩.೫ km೨ (೧.೪ sq mi) |
• Rural | ೧,೧೧೭ km೨ (೪೩೧ sq mi) |
Elevation | ೯೯೦ m (೩,೨೫೦ ft) |
Population (೨೦೧೧) | |
• ಪಟ್ಟಣ | ೮೯೬೨ |
• Density | ೨,೬೦೦/km೨ (೬,೬೦೦/sq mi) |
Time zone | UTC+5:30 (ಐಎಸ್ಟಿ) |
ಪಿನ್ | ೫೭೭೧೩೨ |
ISO 3166 code | IN-KA |
Vehicle registration | ಕೆಎ-೧೮ |
Website | http://www.mudigeretown.mrc.gov.in |
Close
ಹತ್ತಿರದ ವಿಮಾನ ನಿಲ್ದಾಣವೆಂದರೆ ೧೨೮ ಕಿ.ಮೀ (೮೦ ಮೈಲಿ) ದೂರದಲ್ಲಿರುವ ಮಂಗಳೂರು ವಿಮಾನ ನಿಲ್ದಾಣ.[1] ಮೂಡಿಗೆರೆ ಕಾಫಿ ಮತ್ತು ಕರಿಮೆಣಸು ಉತ್ಪಾದನೆಗೆ ಹೆಸರುವಾಸಿಯಾಗಿದೆ.[2][3][4]