![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/0/0f/Lush_Green_Forest_of_Maldenad.jpg/640px-Lush_Green_Forest_of_Maldenad.jpg&w=640&q=50)
ಮಲೆನಾಡು
ಪಶ್ಚಿಮ ಘಟ್ಟ ಶ್ರೇಣಿಗಳ ಪ್ರದೇಶ / From Wikipedia, the free encyclopedia
ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ.[1] ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ.[2] [3] ಶಿವಮೊಗ್ಗ ವನ್ನು ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯುತ್ತಾರೆ.[4][5][6] ಈ ಪ್ರದೇಶದ ಜನರು ಪ್ರಕೃತಿಯನ್ನು ಆರಾಧಿಸುತ್ತಾ, ಹಿಂದುತ್ವವನ್ನು ಅಳವಡಿಸಿಕೊಂಡಿದ್ದಾರೆ.
Quick Facts ಮಲೆನಾಡು ಮಲ್ನಾಡ್, ದೇಶ ...
ಮಲೆನಾಡು
ಮಲ್ನಾಡ್
| |
---|---|
![]() Forests of Malenadu | |
![]() Malenadu region shown in Green | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಪ್ರದೇಶ | ಮಲೆನಾಡು |
ತಾಲೂಕು | ಖಾನಾಪುರ ಸಿರ್ಸಿ ಜೊಯಿಡಾ ದಾಂಡೇಲಿ ಹಳಿಯಾಳ ಯಲ್ಲಾಪುರ ಮುಂಡಗೋಡ ಸಿದ್ದಾಪುರ ಸಾಗರ ಹೊಸನಗರ ಶಿವಮೊಗ್ಗ ತೀರ್ಥಹಳ್ಳಿ ಚಿಕ್ಕಮಗಳೂರು ಶೃಂಗೇರಿ ಕೊಪ್ಪ ನರಸಿಂಹರಾಜಪುರ ಮೂಡಿಗೆರೆ ಸಕಲೇಶಪುರ ಸೋಮವಾರಪೇಟೆ ಮಡಿಕೇರಿ ವಿರಾಜಪೇಟೆ ಸುಳ್ಯ |
ಭಾಷೆ | |
• ಅಧಿಕೃತ | ಕನ್ನಡ |
• ಪ್ರಾದೇಶಿಕ | ತುಳು,
ಸಿರ್ಸಿ ಕನ್ನಡ ಹವಿಗನ್ನಡ ಕೊಡವ |
Time zone | UTC+5:30 |
Close