![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/9c/India_Karnataka_location_map.svg/langkn-640px-India_Karnataka_location_map.svg.png&w=640&q=50)
ಮಡಂತ್ಯಾರ್ ಚರ್ಚ್
From Wikipedia, the free encyclopedia
Quick Facts Church Of Sacred Heart Of Jesus, Madanthyar, Denomination ...
Church Of Sacred Heart Of Jesus, Madanthyar | |
---|---|
12.948126°N 75.191391°E / 12.948126; 75.191391 | |
Denomination | ರೋಮನ್ ಕಥೋಲಿಕ (Latin rite) |
Website | madanthyarchurch |
History | |
Founded | ೨೯ ಜನವರಿ ೧೮೯೩[1] |
Founder(s) | ವಂ ಜೇಕಬ್ ಸಿಕ್ವೇರ[1] |
Administration | |
Deanery | ಬೆಳ್ತಂಗಡಿ ವಾರಾಡೊ |
Archdiocese | ರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ ಬೆಂಗಳೂರು |
Diocese | ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು |
Province | ರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ ಬೆಂಗಳೂರು |
District | ದಕ್ಷಿಣ ಕನ್ನಡ |
Clergy | |
Archbishop | ಅತಿ ವಂ. ಬರ್ನಾಡ್ ಬ್ಲೇಸಿಯಸ್ ಮೊರಾಸ್ |
Bishop(s) | ವಂ. ಅಲೋಷಿಯಸ್ ಪೌಲ್ ಡಿ'ಸೋಜಾ |
Vicar(s) | ವಂ. ಲಾರೆನ್ಸ್ ಮಸ್ಕರೇನ್ಹಸ್ |
Assistant priest | ವಂ. ಕ್ಲಿಫರ್ಡ್ ಪಿಂಟೊ |
Close
The ಯೇಸುವಿನ ಪವಿತ್ರ ಹೃದಯದ ಚರ್ಚು ಐತಿಹಾಸಿಕ ರೋಮನ್ ಕಥೋಲಿಕ ಚರ್ಚ್ ಆಗಿದ್ದು ಬೆಳ್ತಂಗಡಿಯಲ್ಲಿನ ಮಡಂತ್ಯಾರ್ ನಲ್ಲಿದೆ. ಇದರ ಚರ್ಚ್ ವನ್ನು ೧೮೯೩ ಜನವರಿ ೨೯ರಂದು ನಿರ್ಮಿಸಲಾಯ್ತು.[1] ಇದು ಬೆಳ್ತಂಗಡಿ ನಿಕಾಯದ ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರುಇದರ ಅಧೀನದಲ್ಲಿದೆ. ಈ ಚರ್ಚನ್ನು ಯೇಸುವಿನ ಪವಿತ್ರ ಹೃದಯಕ್ಕೆ ಸಮರ್ಪಿಸಲಾಗಿದೆ.