ಗಾಂಧಾರ
ಪ್ರಾಚೀನ ಸಾಮ್ರಾಜ್ಯ / From Wikipedia, the free encyclopedia
ಗಾಂಧಾರ ಆಧುನಿಕ ಉತ್ತರ ಪಾಕಿಸ್ತಾನ ಹಾಗೂ ಈಶಾನ್ಯ ಅಫ್ಘಾನಿಸ್ತಾನದ ರಾಜ್ಯಗಳಲ್ಲಿನ ಸ್ವಾತ್ ಹಾಗೂ ಕಾಬುಲ್ ನದಿ ಕಣಿವೆಗಳು ಮತ್ತು ಪೋಠೋಹಾರ್ ಪ್ರಸ್ಥಭೂಮಿಯಲ್ಲಿನ ಒಂದು ಪ್ರಾಚೀನ ರಾಜ್ಯವಾಗಿತ್ತು. ಪುರುಷಪುರ ಹಾಗೂ ತಕ್ಷಶಿಲಾ ಅದರ ಮುಖ್ಯ ನಗರಗಳಾಗಿದ್ದವು. ಗಾಂಧಾರ ರಾಜ್ಯವು ವೈದಿಕ ಯುಗದಲ್ಲಿ (ಕ್ರಿ.ಪೂ ೧೫೦೦-೫೦೦) ಅಸ್ತಿತ್ವದಲ್ಲಿತ್ತು.
Quick Facts
Gandhara | |||||
| |||||
Approximate boundaries of the Gandharan Empire, in present-day northern ಪಾಕಿಸ್ತಾನ, and northeast Afghanistan. | |||||
ರಾಜಧಾನಿ | Not specified | ||||
ಸರ್ಕಾರ | Monarchy | ||||
ಐತಿಹಾಸಿಕ ಯುಗ | Ancient Era | ||||
- | ಸ್ಥಾಪಿತ | 1500 BC | |||
- | ಸ್ಥಾಪನೆ ರದ್ದತಿ | 500 BC | |||
ಇಂದು ಇವುಗಳ ಭಾಗ | ಅಫ್ಘಾನಿಸ್ತಾನ ಪಾಕಿಸ್ತಾನ | ||||
Close