ಒಮಾನ್
From Wikipedia, the free encyclopedia
ಒಮಾನ್ ಸುಲ್ತನತೆ (سلطنة عُمان) ಪಶ್ಚಿಮ ಏಷ್ಯಾದ ಒಂದು ರಾಷ್ಟ್ರ. ಅರಬಿಯ ದ್ವೀಪಕಲ್ಪದ ಆಗ್ನೇಯ ಭಾಗದಲ್ಲಿರುವ ಈ ದೇಶದ ವಾಯುವ್ಯಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್, ಪಶ್ಚಿಮಕ್ಕೆ ಸೌದಿ ಅರೇಬಿಯ ಮತ್ತು ನೈರುತ್ಯಕ್ಕೆ ಯೆಮೆನ್ ದೇಶಗಳಿವೆ. ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಅರಬ್ಬೀ ಸಮುದ್ರ ಮತ್ತು ಈಶಾನ್ಯಕ್ಕೆ ಒಮಾನ್ ಕೊಲ್ಲಿ ಇವೆ.
Quick Facts ಒಮಾನ್ ಸುಲ್ತಾನತೆ سلطنة عُمان, Capital ...
ಒಮಾನ್ ಸುಲ್ತಾನತೆ سلطنة عُمان | |
---|---|
Motto: none | |
Anthem: Nashid as-Salaam as-Sultani | |
Capital | ಮಸ್ಕಟ್ |
Largest city | ರಾಜಧಾನಿ |
Official languages | ಅರಬಿಕ್ |
Demonym(s) | Omani |
Government | ಚಕ್ರಾಧಿಪತ್ಯ |
• ಸುಲ್ತಾನ | ಖಬೂಸ್ ಬಿನ್-ಸಯಿದ್ ಅಲ್-ಸಯಿದ್ |
ಸ್ವಾತಂತ್ರ್ಯ | |
• ಪೋರ್ಚುಗೀಯರ ಹೊರಹಟ್ಟುವಿಕೆ | ೧೬೫೧ |
• Water (%) | negligible |
Population | |
• ಜುಲೈ ೨೦೦೫ estimate | 3,204,8001 (೧೪೦ನೇ) |
GDP (PPP) | ೨೦೦೫ estimate |
• Total | $40.923 million (೮೫ನೇ) |
• Per capita | $14,100 (೪೧ನೇ) |
HDI (೨೦೦೪) | 0.810 Error: Invalid HDI value · ೫೬ನೇ |
Currency | ಒಮಾನಿ ರಿಯಾಲ್ (OMR) |
Time zone | UTC+4 |
• Summer (DST) | UTC+4 |
Calling code | 968 |
Internet TLD | .om |
|
Close