![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/5c/Flag_of_Portugal.svg/langkn-640px-Flag_of_Portugal.svg.png&w=640&q=50)
ಪೋರ್ಚುಗಲ್
ನೈರುತ್ಯ ಯುರೋಪ್ನ ಒಂದು ದೇಶ / From Wikipedia, the free encyclopedia
ಪೋರ್ಚುಗಲ್, ಅಧಿಕೃತವಾಗಿ ಪೋರ್ಚುಗಲ್ ಗಣರಾಜ್ಯ (ಪೋರ್ಚುಗೀಯ ಭಾಷೆಯಲ್ಲಿ : República Portuguesa[2] ದಕ್ಷಿಣ ಯುರೋಪ್ನ ಐಬೀರಿಯ ದ್ವೀಪಕಲ್ಪದಲ್ಲಿರುವ ಒಂದು ದೇಶ.[3] ಈ ದೇಶದ ದಕ್ಷಿಣ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರ ಹಾಗು ಉತ್ತರ ಮತ್ತು ಪೂರ್ವಕ್ಕೆ ಸ್ಪೇನ್ ಇವೆ. ಅಟ್ಲಾಂಟಿಕ್ ಮಹಾಸಾಗರದಲ್ಲಿನ ಅಜೊರೇಸ್ ಮತ್ತು ಮದೀರ ದ್ವೀಪಸಮೂಹಗಳೂ ಪೋರ್ಚುಗಲ್ ದೇಶಕ್ಕೆ ಸೇರಿವೆ.
Quick Facts ಪೋರ್ಚುಗೀಯ ಗಣರಾಜ್ಯRepública Portuguesa, Capital ...
ಪೋರ್ಚುಗೀಯ ಗಣರಾಜ್ಯ República Portuguesa | |
---|---|
Anthem: "A Portuguesa" | |
![]() | |
Capital | ಲಿಸ್ಬನ್5 |
Largest city | ರಾಜಧಾನಿ |
Official languages | ಪೋರ್ಚುಗೀಯ1 |
Government | ಸಂಸದೀಯ ಗಣರಾಜ್ಯ |
• ರಾಷ್ಟ್ರಪತಿ | ಅನಿಬಾಲ್ ಕವಾಕೊ ಸಿಲ್ವ |
• ಪ್ರಧಾನ ಮಂತ್ರಿ | ಹೋಸೆ ಸಾಕ್ರೆಟೀಸ್ |
ಸ್ಥಾಪನೆ ಜೂನ್ ೨೪, ೧೧೨೮ | |
• ಕಾನ್ದಾದೊ ದೆ ಪೋರ್ಚುಕಾಲೆಯ ಸ್ಥಾಪನೆ | ೮೬೮ |
• ಸಾಓ ಮಮೇದ್ ಕಾಳಗ | ಜೂನ್ ೨೪, ೧೧೨೮ |
• ರಾಜ್ಯವಾಗಿ | ಜುಲೈ ೨೫, ೧೧೩೯ |
• ಮನ್ನಣೆ ಪ್ರಾಪ್ತಿ | ಅಕ್ಟೋಬರ್ ೫, ೧೧೪೩ |
• ಗಣರಾಜ್ಯ | ಅಕ್ಟೋಬರ್ ೫, ೧೯೧೦ |
• ಕಾರ್ನೇಷನ್ ಕ್ರಾಂತಿ | ಏಪ್ರಿಲ್ ೨೫, ೧೯೭೪ |
• Water (%) | 0.5 |
Population | |
• ಜುಲೈ ೨೦೦೭ estimate | 10,848,692 (೭೫ನೇ) |
• ೨೦೦೧ census | 10,148,259 |
GDP (PPP) | ೨೦೦೬ estimate |
• Total | $229.881 billion (40th) |
• Per capita | $23,464 (2007) (34th) |
HDI (೨೦೦೫) | ![]() Error: Invalid HDI value · 29th |
Currency | ಯುರೋ (€)² (EUR) |
Time zone | UTC+0 (WET³) |
• Summer (DST) | UTC+1 (WEST) |
Calling code | 351 |
Internet TLD | .pt4 |
|
Close