ಸೌದಿ ಅರೇಬಿಯಾ ಸಾಮ್ರಾಜ್ಯ ಅಥವಾ ಸೌದಿ ಅರಬ್ದೇಶ, ಅಥವಾ ಸರಳವಾಗಿ: ಸೌದಿ ಅರೇಬಿಯೆ (ಅರಬ್ಬಿ: المملكة العربية السعودية ಆಂಗ್ಲ: Kingdom of Saudi Arabia) ― ಪಶ್ಚಿಮ ಏಷ್ಯೆಯ ಒಂದು ದೇಶ. ಇದು ಅರಬೀಯ ಪರ್ಯಾಯದ್ವೀಪದ ಅತಿದೊಡ್ಡ ದೇಶ. ಇದರ ವಾಯವ್ಯದಲ್ಲಿ ಜೋರ್ಡಾನ್, ಉತ್ತರ ಮತ್ತು ಈಶಾನ್ಯದಲ್ಲಿ ಇರಾಕ್, ಪೂರ್ವದಲ್ಲಿ ಕುವೈತ್, ಕತಾರ್, ಬಹ್ರೈನ್ ಮತ್ತು ಯು.ಎ.ಇ., ಆಗ್ನೇಯಕ್ಕೆ ಒಮಾನ್ ಮತ್ತು ದಕ್ಷಿಣದಲ್ಲಿ ಯಮನ್ ದೇಶಗಳಿವೆ. ಸೌದಿ ಅರೇಬಿಯಾದ ಈಶಾನ್ಯದಲ್ಲಿ ಪರ್ಶಿಯನ್ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಕೆಂಪು ಸಮುದ್ರಗಳಿವೆ. ರಾಷ್ಟ್ರದ ವಿಸ್ತೀರ್ಣ ಸುಮಾರು ೨೧.೫೦ ಲಕ್ಷ ಚ.ಕಿ.ಮೀ.ಗಳು ಮತ್ತು ಜನಸಂಖ್ಯೆ ೨.೭೫ ಕೋಟಿ. ದೇಶದ ರಾಜಧಾನಿ ರಿಯಾದ್.

Quick Facts ಸೌದಿ ಅರೇಬಿಯಾ ಸಾಮ್ರಾಜ್ಯالمملكة العربية السعودية ಅಲ್-ಮಮ್ಲಕತುಲ್-ಅರಬಿಯ್ಯತು-ಸ್ಸಊದಿಯ್ಯ, Capitaland largest city ...
ಸೌದಿ ಅರೇಬಿಯಾ ಸಾಮ್ರಾಜ್ಯ
المملكة العربية السعودية
ಅಲ್-ಮಮ್ಲಕತುಲ್-ಅರಬಿಯ್ಯತು-ಸ್ಸಊದಿಯ್ಯ
Thumb
Flag
Thumb
Coat of arms
Motto: "ಲಾಇಲಾಹ ಇಲ್ಲಲ್ಲಾಹ್ ಮುಹಮ್ಮದು ರ್‍ರಸೂಲುಲ್ಲಾಹ್"
(ಅರ್ಥ: ಅಲ್ಲಾಹನ ಹೊರತು ಅನ್ಯ ದೇವರಿಲ್ಲ ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು)
Anthem: النشيد الوطني السعودي
"ಸೌದಿ ಅರೇಬಿಯಾದ ರಾಷ್ಟ್ರಗೀತೆ"
Thumb
Capital
and largest city
ರಿಯಾಧ್
Official languagesಅರಬ್ಬಿ
Demonym(s)ಸೌದಿ
Governmentಅರಸೊತ್ತಿಗೆ
 ಅರಸ
ಸಲ್ಮಾನ್ ಬಿನ್ ಅಬ್ದುಲ್ ಅಝೀಝ್
 ಯುವರಾಜ
ಮುಹಮ್ಮದ್ ಬಿನ್ ಸಲ್ಮಾನ್
ಸ್ಥಾಪನೆ
 ದಿರ್‌ಇಯ್ಯ ರಾಜ್ಯ
1727
 ನಜ್ದ್ ರಾಜ್ಯ
1824
 ರಿಯಾಧ್ ರಾಜ್ಯ
13 ಜನವರಿ 1902
 ಒಗ್ಗೂಡುವಿಕೆ
23 ಸೆಪ್ಟೆಂಬರ್ 1932
 ವಿಶ್ವಸಂಸ್ಥೆಗೆ ದಾಖಲು
24 ಅಕ್ಟೋಬರ್ 1945
 ಈಗಿನ ಸಂವಿಧಾನ
31 ಜನವರಿ 1992
 Water (%)
0.7
Population
 2022 estimate
38,401,000 (40ನೆಯದು)
GDP (PPP)2022 estimate
 Total
$2.00 ಟ್ರಿಲಿಯನ್ (17ನೆಯದು)
 Per capita
$55,800 (27ನೆಯದು)
HDI (2021)Increase 0.875
Error: Invalid HDI value · 35ನೆಯದು
Currencyಸೌದಿ ರಿಯಾಲ್ (SR) (SAR)
Time zoneUTC+3 (AST)
Calling code+966
Internet TLD.sa
Close

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.