From Wikipedia, the free encyclopedia
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುತ್ತದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಂಟಿ ಹಳೆಯ ತಂಡವಾಗಿ, 1877 ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು.[3] ತಂಡವು ಏಕದಿನ ಅಂತರರಾಷ್ಟ್ರೀಯ (ODI) ಮತ್ತು ಟ್ವೆಂಟಿ 20 ಅಂತರರಾಷ್ಟ್ರೀಯ (T20I) ಕ್ರಿಕೆಟ್ ಅನ್ನು ಸಹ ಆಡುತ್ತದೆ, ಮೊಟ್ಟ ಮೊದಲ ODI, ಇಂಗ್ಲೆಂಡ್ ವಿರುದ್ಧ[4] ಮತ್ತು ಮೊಟ್ಟ ಮೊದಲ T20I, ನ್ಯೂ ಜೀಲ್ಯಾಂಡ್ ವಿರುದ್ಧ ಆಡಿತ್ತು. ಆಸ್ಟ್ರೇಲಿಯಾ ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಆಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟ್ ತಂಡವೆಂದು ಪರಿಗಣಿಸಲಾಗಿದೆ.
ಸಂಘ | ಕ್ರಿಕೆಟ್ ಆಸ್ಟ್ರೇಲಿಯಾ | ||||||||||||
---|---|---|---|---|---|---|---|---|---|---|---|---|---|
ಸಿಬ್ಬಂದಿ | |||||||||||||
ಟೆಸ್ಟ್ ನಾಯಕ | ಪ್ಯಾಟ್ ಕಮ್ಮಿನ್ಸ್ | ||||||||||||
ಏಕದಿನ ನಾಯಕ | ಪ್ಯಾಟ್ ಕಮ್ಮಿನ್ಸ್ | ||||||||||||
ಟ್ವೆಂಟಿ-20 ನಾಯಕ | ಮಿಚೆಲ್ ಮಾರ್ಶ್ | ||||||||||||
ತರಬೇತುದಾರರು | ಆಂಡ್ರ್ಯೂ ಮೆಕ್ಡೊನಾಲ್ಡ್ | ||||||||||||
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ | |||||||||||||
ICC ದರ್ಜೆ | ಪೂರ್ಣ ಸದಸ್ಯ (೧೯೦೯) | ||||||||||||
ICC ಪ್ರದೇಶ | ಪೂರ್ವ ಏಷ್ಯಾ-ಪೆಸಿಫಿಕ್ | ||||||||||||
| |||||||||||||
ಟೆಸ್ಟ್ ಪಂದ್ಯಗಳು | |||||||||||||
ಮೊದಲ ಟೆಸ್ಟ್ | v. ಇಂಗ್ಲೆಂಡ್ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ನಲ್ಲಿ; 15–19 March 1877 | ||||||||||||
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರದರ್ಶನಗಳು | ೨ (೨೦೧೯-೨೦೨೧ರಲ್ಲಿ ಮೊದಲು) | ||||||||||||
ಅತ್ಯುತ್ತಮ ಫಲಿತಾಂಶ | ಚಾಂಪಿಯನ್ (೨೦೨೧-೨೩) | ||||||||||||
ಏಕದಿನ ಅಂತಾರಾಷ್ಟ್ರೀಯ | |||||||||||||
ಮೊದಲ ODI | v. ಇಂಗ್ಲೆಂಡ್ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ನಲ್ಲಿ; 5 January 1971 | ||||||||||||
ವಿಶ್ವಕಪ್ ಪ್ರದರ್ಶನಗಳು | ೧೩ (೧೯೭೫ರಲ್ಲಿ ಮೊದಲು) | ||||||||||||
ಅತ್ಯುತ್ತಮ ಫಲಿತಾಂಶ | ಚಾಂಪಿಯನ್ (೧೯೮೭, ೧೯೯೯, ೨೦೦೩, ೨೦೦೭, ೨೦೧೫, ೨೦೨೩) | ||||||||||||
ಟಿ20 ಅಂತಾರಾಷ್ಟ್ರೀಯ | |||||||||||||
ಮೊದಲ T20I | v. ನ್ಯೂ ಜೀಲ್ಯಾಂಡ್ ಈಡನ್ ಪಾರ್ಕ್, ಆಕ್ಲೆಂಡ್ನಲ್ಲಿ; 17 February 2005 | ||||||||||||
ಟಿ20 ವಿಶ್ವಕಪ್ ಪ್ರದರ್ಶನಗಳು | ೮ (೨೦೦೭ರಲ್ಲಿ ಮೊದಲು) | ||||||||||||
ಅತ್ಯುತ್ತಮ ಫಲಿತಾಂಶ | ಚಾಂಪಿಯನ್ (೨೦೨೧) | ||||||||||||
೧೧ ಮಾರ್ಚ್ ೨೦೨೪ರ ಪ್ರಕಾರ |
ಟೆಸ್ಟ್ ಪೈಪೋಟಿಗಳಲ್ಲಿ ಆಶಸ್ (ಇಂಗ್ಲೆಂಡ್ ಜೊತೆ), ಬಾರ್ಡರ್-ಗವಾಸ್ಕರ್ ಟ್ರೋಫಿ (ಭಾರತದೊಂದಿಗೆ), ಫ್ರಾಂಕ್ ವೊರೆಲ್ ಟ್ರೋಫಿ (ವೆಸ್ಟ್ ಇಂಡೀಸ್ನೊಂದಿಗೆ), ಟ್ರಾನ್ಸ್-ಟಾಸ್ಮನ್ ಟ್ರೋಫಿ (ನ್ಯೂಜಿಲೆಂಡ್ನೊಂದಿಗೆ) ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಸೇರಿವೆ.
12 ಜನವರಿ 2019 ರಂದು, ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಭಾರತ ವಿರುದ್ಧದ ಮೊದಲ ODI ಅನ್ನು ಆಸ್ಟ್ರೇಲಿಯಾ 34 ರನ್ಗಳಿಂದ ಗೆದ್ದು, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ 1,000 ನೇ ಗೆಲುವನ್ನು ದಾಖಲಿಸಿತು.[5]
ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.
ಹೆಸರು | ವಯಸ್ಸು | ಬ್ಯಾಟಿಂಗ್ ಶೈಲಿ | ಬೌಲಿಂಗ್ ಶೈಲಿ | ಟಿಪ್ಪಣಿ |
---|---|---|---|---|
ಬ್ಯಾಟರ್ಸ್ | ||||
ಟಿಮ್ ಡೇವಿಡ್ | 28 | Right-handed | Right-arm off break | |
ಜೇಕ್ ಫ್ರೇಸರ್-ಮೆಕ್ಗರ್ಕ್ | 22 | Right-handed | Right-arm leg break | |
ಟ್ರಾವಿಸ್ ಹೆಡ್ | 30 | Left-handed | Right-arm off break | |
ಉಸ್ಮಾನ್ ಖವಾಜಾ | 37 | Left-handed | Right-arm medium | |
ಮಾರ್ನಸ್ ಲಬುಶೇನ್ | 30 | Right-handed | Right-arm leg break | |
ಬೆನ್ ಮೆಕ್ಡರ್ಮಾಟ್ | 29 | Right-handed | — | |
ಜೋಶ್ ಫಿಲಿಪ್ | 27 | Right-handed | — | |
ಮ್ಯಾಟ್ ಶಾರ್ಟ್ | 28 | Right-handed | Right-arm off break | |
ಸ್ಟೀವ್ ಸ್ಮಿತ್ | 35 | Right-handed | Right-arm leg break | |
ಆಷ್ಟನ್ ಟರ್ನರ್ | 31 | Right-handed | Right-arm off break | |
ಡೇವಿಡ್ ವಾರ್ನರ್ | 37 | Left-handed | — | |
ಆಲ್ ರೌಂಡರ್ | ||||
ಶಾನ್ ಆಬಟ್ | 32 | Right-handed | Right-arm fast-medium | |
ಕ್ಯಾಮರನ್ ಗ್ರೀನ್ | 25 | Right-handed | Right-arm fast-medium | |
ಕ್ರಿಸ್ ಗ್ರೀನ್ | 31 | Right-handed | Right-arm off break | |
ಮಿಚೆಲ್ ಮಾರ್ಶ್ | 32 | Right-handed | Right-arm medium | T20I ನಾಯಕ |
ಗ್ಲೆನ್ ಮ್ಯಾಕ್ಸ್ವೆಲ್ | 35 | Right-handed | Right-arm off break | |
ಮಾರ್ಕಸ್ ಸ್ಟೋನಿಸ್ | 35 | Right-handed | Right-arm medium | |
ವಿಕೆಟ್ ಕೀಪರ್ | ||||
ಅಲೆಕ್ಸ್ ಕ್ಯಾರಿ | 33 | Left-handed | — | |
ಜೋಶ್ ಇಂಗ್ಲಿಸ್ | 29 | Right-handed | — | |
ಮ್ಯಾಥ್ಯೂ ವೇಡ್ | 36 | Left-handed | — | |
ಪೇಸ್ ಬೌಲರ್ | ||||
ಕ್ಸೇವಿಯರ್ ಬಾರ್ಟ್ಲೆಟ್ | 25 | Right-handed | Right-arm fast-medium | |
ಜೇಸನ್ ಬೆಹ್ರೆನ್ಡಾರ್ಫ್ | 34 | Right-handed | Left-arm fast-medium | |
ಸ್ಕಾಟ್ ಬೋಲ್ಯಾಂಡ್ | 35 | Right-handed | Right-arm fast-medium | |
ಪ್ಯಾಟ್ ಕಮ್ಮಿನ್ಸ್ | 31 | Right-handed | Right-arm fast | ODI, ಟೆಸ್ಟ್ ನಾಯಕ |
ಬೆನ್ ಡ್ವಾರ್ಶುಯಿಸ್ | 30 | Left-handed | Left-arm fast-medium | |
ನಾಥನ್ ಎಲ್ಲಿಸ್ | 30 | Right-handed | Right-arm fast-medium | |
ಜೋಶ್ ಹ್ಯಾಜಲ್ವುಡ್ | 33 | Left-handed | Right-arm fast-medium | |
ಸ್ಪೆನ್ಸರ್ ಜಾನ್ಸನ್ | 28 | Left-handed | Left-arm fast | |
ಝೈ ರಿಚರ್ಡ್ಸನ್ | 28 | Right-handed | Right-arm fast | |
ಮಿಚೆಲ್ ಸ್ಟಾರ್ಕ್ | 34 | Left-handed | Left-arm fast | |
ಸ್ಪಿನ್ ಬೌಲರ್ | ||||
ನಥಾನ್ ಲಿಯೋನ್ | 36 | Right-handed | Right-arm off break | |
ಟಾಡ್ ಮರ್ಫಿ | 23 | Left-handed | Right-arm off break | |
ತನ್ವೀರ್ ಸಂಘ | 22 | Right-handed | Right-arm leg break | |
ಆಡಮ್ ಜಂಪಾ | 32 | Right-handed | Right-arm leg break | |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.