![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/9c/Kamerlingh_Onnes_signed.jpg/640px-Kamerlingh_Onnes_signed.jpg&w=640&q=50)
ಹೀಕ್ ಕಮೆರ್ಲಿಂಗ್ ಒನ್ನೆಸ್
From Wikipedia, the free encyclopedia
ಹೀಕ್ ಕಮೆರ್ಲಿಂಗ್ ಒನ್ನೆಸ್ ೨೧ ಸೆಪ್ಟೆಂಬರ್ ೧೮೫೩ – ೨೧ ಫೆಬ್ರುವರಿ ೧೯೨೬) ನೆದರ್ಲ್ಯಾಂಡ್ದೇಶದ ಭೌತಶಾಸ್ತ್ರಜ್ಞ ಹಾಗೂ ನೋಬೆಲ್ ಪ್ರಶಸ್ತಿಪಡೆದ ವಿಜ್ಞಾನಿ.ಅಧಿವಾಹಕತೆ(superconductivity)ಯ ಪರಿಶೋಧನೆಗಾಗಿ ಇವರಿಗೆ ೧೯೧೩ನೆಯ ಸಾಲಿನ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[1]
Quick Facts ಹೀಕ್ ಕಮೆರ್ಲಿಂಗ್ ಒನ್ನೆಸ್, ಜನನ ...
ಹೀಕ್ ಕಮೆರ್ಲಿಂಗ್ ಒನ್ನೆಸ್ | |
---|---|
![]() | |
ಜನನ | Heike Kamerlingh Onnes (೧೮೫೩-೦೯-೨೧)೨೧ ಸೆಪ್ಟೆಂಬರ್ ೧೮೫೩ Groningen, Netherlands |
ಮರಣ | 21 February 1926(1926-02-21) (aged 72) Leiden, Netherlands |
ರಾಷ್ಟ್ರೀಯತೆ | Netherlands |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | University of Leiden Delft Polytechnic |
ಅಭ್ಯಸಿಸಿದ ವಿದ್ಯಾಪೀಠ | Heidelberg University University of Groningen |
ಡಾಕ್ಟರೇಟ್ ಸಲಹೆಗಾರರು | Rudolf Adriaan Mees |
Other academic advisors | Robert Bunsen Gustav Kirchhoff Johannes Bosscha |
ಡಾಕ್ಟರೇಟ್ ವಿದ್ಯಾರ್ಥಿಗಳು | Jacob Clay Claude Crommelin Wander de Haas Gilles Holst Johannes Kuenen Remmelt Sissingh Ewoud van Everdingen Jules Verschaffelt Pieter Zeeman |
ಪ್ರಸಿದ್ಧಿಗೆ ಕಾರಣ | Onnes-effect Superfluidity Superconductivity Virial Equation of State |
ಗಮನಾರ್ಹ ಪ್ರಶಸ್ತಿಗಳು |
|
Close