ಹಡಗು ಸಾಗಣೆ ಸಚಿವಾಲಯ, ಭಾರತ ಸರಕಾರ
From Wikipedia, the free encyclopedia
ಹಡಗು ಸಾಗಣೆ ಸಚಿವಾಲಯವು ಭಾರತ ಸರ್ಕಾರದ ಒಂದು ಶಾಖೆಯಾಗಿದ್ದು, ಶ್ರೀ ಮನ್ಸುಖ್ ಎಲ್. ಮಾಂಡವಿಯಾ ನೇತೃತ್ವದ ಸಚಿವಾಲಯವು ಹಡಗು ಸಾಗಣೆಗೆ ಸಂಬಂಧಿಸಿದ ನಿಯಮಗಳು ಮತ್ತು ಕಾನೂನುಗಳನ್ನು ರೂಪಿಸುವ ಮತ್ತು ನಿರ್ವಹಿಸುವ ಉನ್ನತ ಸಂಸ್ಥೆಯಾಗಿದೆ.
Quick Facts Agency overview, Jurisdiction ...
ಜವಾಹರಲಾಲ್ ನೆಹರು ಬಂದರು ಟ್ರಸ್ಟ್ | |
Agency overview | |
---|---|
Jurisdiction | ಭಾರತ ಗಣರಾಜ್ಯ |
Headquarters | ಸಾರಿಗೆ ಭವನ 1, ಸಂಸತ್ ಮಾರ್ಗ ನವದೆಹಲಿ 110001 28°37′9.58″N 77°12′37.29″E |
Annual budget | ₹೧,೮೮೧.೮೩ ಕೋಟಿ (ಯುಎಸ್$೪೧೭.೭೭ ದಶಲಕ್ಷ) (2018-19 ಅಂ.) [1] |
Minister responsible |
|
Website | shipmin |
Close
ಕಡಲು ಸಾಗಣೆ ಒಂದು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನಿರ್ಣಾಯಕ ಮೂಲಸೌಕರ್ಯವಾಗಿದೆ. ಇದು ದೇಶದ ನೀರಿನ ಸಾರಿಗೆಯ ವೇಗ, ರಚನೆ ಮತ್ತು ಅಭಿವೃದ್ಧಿಯ ಮಾದರಿಯನ್ನು ಪ್ರತಿನಿಧಿಸುತ್ತದೆ. ಹಡಗು ನಿರ್ಮಾಣ ಮತ್ತು ದುರಸ್ತಿ, ಪ್ರಮುಖ ಬಂದರುಗಳು, ರಾಷ್ಟ್ರೀಯ ಜಲಮಾರ್ಗಗಳು ಮತ್ತು ಒಳನಾಡಿನ ಜಲ ಸಾರಿಗೆಯನ್ನು ಒಳಗೊಂಡಿರುವ ಹಡಗು ಮತ್ತು ಬಂದರು ಕ್ಷೇತ್ರಗಳನ್ನು ಹಡಗು ಸಚಿವಾಲಯ ಒಳಗೊಂಡಿದೆ. ಈ ವಿಷಯಗಳ ಬಗ್ಗೆ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ಅವುಗಳ ಅನುಷ್ಠಾನದ ಜವಾಬ್ದಾರಿಯನ್ನು ಸಚಿವಾಲಯಕ್ಕೆ ವಹಿಸಲಾಗಿದೆ. [2]