ಹಗೆತನ
From Wikipedia, the free encyclopedia
ಹಗೆತನವು (ದ್ವೇಷ, ವೈರ) ಒಂದು ಭಾವನೆಯಾಗಿದೆ. ಹಗೆತನವು ವೈರತ್ವ, ಕೋಪ, ಅಥವಾ ಅಸಮಾಧಾನದ ಅನಿಸಿಕೆಗಳನ್ನು ಪ್ರಚೋದಿಸಬಹುದು. ಇವು ನಿರ್ದಿಷ್ಟ ವ್ಯಕ್ತಿಗಳು, ಗುಂಪುಗಳು, ಘಟಕಗಳು, ವಸ್ತುಗಳು, ವರ್ತನೆಗಳು, ಪರಿಕಲ್ಪನೆಗಳು ಅಥವಾ ವಿಚಾರಗಳ ವಿರುದ್ಧ ನಿರ್ದೇಶಗೊಳ್ಳಬಹುದು.[1]
ಹಗೆತನವನ್ನು ಹಲವುವೇಳೆ ಕೋಪ, ಜುಗುಪ್ಸೆ ಮತ್ತು ಶತ್ರುತ್ವದ ಮೂಲದತ್ತ ಒಲವಿನ ಅನಿಸಿಕೆಗಳೊಂದಿಗೆ ಸಂಬಂಧಿಸಲಾಗುತ್ತದೆ.