From Wikipedia, the free encyclopedia
ಸ್ಯಾಂಟಿಯಾಗೊ ದಕ್ಷಿಣ ಅಮೇರಿಕ ಖಂಡದ ದೇಶವಾದ ಚಿಲಿಯ ರಾಜಧಾನಿ ಮತ್ತು ಅತಿ ದೊಡ್ಡ ನಗರ. ಇದು ೫೨೦ ಮೀಟರ್ (೧೭೦೦ ಅಡಿ) ಎತ್ತರದಲ್ಲಿದೆ. ಇದು ರಾಜಧಾನಿಯಾದರೂ ಶಾಸಕಾಂಗದ ಅದಿವೇಶನಗಳು ಹತ್ತಿರದ ವಲ್ಪರಾಯಿಸೊನಲ್ಲಿ ನಡೆಯುತ್ತವೆ. ಮೂರು ದಶಕಗಳ ಅಬಾಧಿತ ಆರ್ಥಿಕ ಬೆಳವಣಿಗೆ ಕಂಡ ಸ್ಯಾಂಟಿಯಾಗೊ ಒಂದು ಪ್ರತಿಷ್ಠಿತ ನಗರವಾಗಿ ಹೊಮ್ಮಿ ಆಧುನಿಕ ಕಟ್ಟಡ ಹಾಗೂ ವಾಸ್ತುಶಿಲ್ಪಗಳನ್ನು ಹೊಂದಿದೆ. ಪ್ರಾದೇಶಿಕವಾಗಿ ಇದೊಂದು ಮಹತ್ವಪೂರ್ಣ ಆರ್ಥಿಕ ಕೇಂದ್ರವಾಗಿದೆ.
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help){{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)ಸ್ಯಾಂಟಿಯಾಗೊ | |
---|---|
ಪ್ರದೇಶ | Santiago Metropolitan Region |
Province | Santiago Province |
Foundation | ಫೆಬ್ರುವರಿ ೧೨, ೧೫೪೧ |
ಸರ್ಕಾರ | |
• Mayor | Pablo Zalaquett Said, UDI |
Area | |
• City | ೨೨.೪ km೨ (೮.೬ sq mi) |
• ನಗರ | ೬೪೧.೪ km೨ (೨೪೭.೬ sq mi) |
• ಮೆಟ್ರೋ | ೧೫,೪೦೩.೨ km೨ (೫,೯೪೭.೨ sq mi) |
Elevation | ೫೨೦ m (೧,೭೦೬ ft) |
Population (2008) | |
• City | ೬೬,೦೭,೦೦೦ |
• ಸಾಂದ್ರತೆ | ೮,೯೬೪/km೨ (೨೩,೨೧೬/sq mi) |
• Urban | ೫೪,೨೮,೫೯೦ |
• Metro | ೭೦,೦೫,೧೮೧ |
ಸಮಯ ವಲಯ | ಯುಟಿಸಿ-4 (Chile Time (CLT)[1]) |
• Summer (DST) | ಯುಟಿಸಿ-3 (Chile Summer Time (CLST)[2]) |
ಜಾಲತಾಣ | municipalidaddesantiago.cl |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.