ಸ್ಕ್ಯಾಂಡಿಯಮ್

ಪರಮಾಣು ಸಂಖ್ಯೆ 21 ಹೊಂದಿರುವ ಮೂಲಧಾತು From Wikipedia, the free encyclopedia

ಸ್ಕ್ಯಾಂಡಿಯಮ್

ಸ್ಕ್ಯಾಂಡಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಸ್ಕ್ಯಾಂಡಿನೇವಿಯ ಪ್ರದೇಶದಲ್ಲಿ ಮೊದಲು ಪ್ರತ್ಯೇಕಿಸಲಾದ ಈ ಲೋಹ, ಭೂಮಿಯಲ್ಲಿ ಸಾಕಷ್ಟು ವಿರಳ. ಹಾಗಾಗಿ ಇದನ್ನು ಲ್ಯಾಂಥನೈಡ್ಗಳೂ, ಆಕ್ಟಿನೈಡ್ಗಳೂ ಹಾಗು ಯ್ಟ್ರಿಯಮ್ಗಳೊಂದಿಗೆ ವಿರಳ ಮೂಲಧಾತುಗಳೆಂದು ಪರಿಗಣಿಸಲಾಗುತ್ತದೆ. ಇದನ್ನು ಪ್ರಮುಖವಾಗಿ ಕೆಲವು ವಿದ್ಯುದೀಪಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಟೈಟೇನಿಯಮ್ ಧಾತು ಇದೇ ಗುಣಗಳನ್ನು ಪಡೆದಿದ್ದು, ಹೆಚ್ಚು ಲಬ್ದವಾಗಿರುವುದರಿಂದ ಅದನ್ನು ಹೆಚ್ಚು ಉಪಯೋಗಿಸಲಾಗುತ್ತದೆ. ಸ್ಕ್ಯಾಂಡಿಯಮ್‍ನ ಸಂಯುಕ್ತಗಳ ಗುಣಗಳು ಅಲ್ಯೂಮಿನಿಯಂ ಮತ್ತು ಎಟ್ಟ್ರಿಯಮ್‍ನ ಗುಣಗಳ ನಡುವೆ ಇವೆ. ಮೆಗ್ನೀಸಿಯಮ್ ಮತ್ತು ಸ್ಕ್ಯಾಂಡಿಯಮ್‍ನ ನಡುವೆ ಒಂದು ಕರ್ಣೀಯ ಸಂಬಂಧ ಇದೆ. ಬೆರಿಲಿಯಮ್ ಮತ್ತು ಅಲ್ಯೂಮಿನಿಯಂ ಕೇವಲ ಮಾಹಿತಿಯನ್ನು ವಿನಿಮಯ ಮಾಡಿಕೊಡುತ್ತದೆ . ಮೂರನೇ ಗುಂಪಿನ ಅಂಶಗಳ ರಾಸಾಯನಿಕ ಸಂಯುಕ್ತಗಳಲ್ಲಿ, ಪ್ರಧಾನ ಉತ್ಕರ್ಷಣ ಸಂಖ್ಯೆ 3.

More information ಸಾಮಾನ್ಯ ಮಾಹಿತಿ, ಭೌತಿಕ ಗುಣಗಳು ...
೨೧ ಕ್ಯಾಲ್ಶಿಯಮ್ಸ್ಕ್ಯಾಂಡಿಯಮ್ಟೈಟೇನಿಯಮ್
-

Sc

Y
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಸ್ಕ್ಯಾಂಡಿಯಮ್, Sc, ೨೧
ರಾಸಾಯನಿಕ ಸರಣಿಸಂಕ್ರಮಣ ಲೋಹ
ಗುಂಪು, ಆವರ್ತ, ಖಂಡ 3, 4, d
ಸ್ವರೂಪಬೆಳ್ಳಿಯ ಬಿಳುಪು
ಅಣುವಿನ ತೂಕ44.955912(6)g·mol1
ಋಣವಿದ್ಯುತ್ಕಣ ಜೋಡಣೆ[Ar] 3d1 4s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 8, 3
ಭೌತಿಕ ಗುಣಗಳು
ಹಂತsolid
ಸಾಂದ್ರತೆ (ಕೋ.ತಾ. ಹತ್ತಿರ)2.985 g·cm3
ದ್ರವಸಾಂದ್ರತೆ at ಕ.ಬಿ.2.80 g·cm3
ಕರಗುವ ತಾಪಮಾನ1814 K
(1541 °C, 2806 °ಎಫ್)
ಕುದಿಯುವ ತಾಪಮಾನ3109 K
(2836 °C, 5136 °F)
ಸಮ್ಮಿಲನದ ಉಷ್ಣಾಂಶ14.1 kJ·mol1
ಭಾಷ್ಪೀಕರಣ ಉಷ್ಣಾಂಶ332.7 kJ·mol1
ಉಷ್ಣ ಸಾಮರ್ಥ್ಯ(25 °C) 25.52 J·mol1·K1
ಆವಿಯ ಒತ್ತಡ
P/Pa1101001 k10 k100 k
at T/K16451804(2006)(2266)(2613)(3101)
ಅಣುವಿನ ಗುಣಗಳು
ಸ್ಪಟಿಕ ಸ್ವರೂಪhexagonal
ಆಕ್ಸಿಡೀಕರಣ ಸ್ಥಿತಿಗಳು3, 2 , 1
(weakly basic oxide)
ವಿದ್ಯುದೃಣತ್ವ1.36 (Pauling scale)
ಅಣುವಿನ ತ್ರಿಜ್ಯ160 pm
ಅಣುವಿನ ತ್ರಿಜ್ಯ (ಲೆಖ್ಕಿತ)184 pm
ತ್ರಿಜ್ಯ ಸಹಾಂಕ144 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆparamagnetic
ವಿದ್ಯುತ್ ರೋಧಶೀಲತೆ(r.t.) (α, poly)
calc. 562 nΩ·m
ಉಷ್ಣ ವಾಹಕತೆ(300 K) 15.8 W·m1·K1
ಉಷ್ಣ ವ್ಯಾಕೋಚನ(r.t.) (α, poly)
10.2 µm/(m·K)
ಯಂಗ್ ಮಾಪಾಂಕ74.4 GPa
ವಿರೋಧಬಲ ಮಾಪನಾಂಕ29.1 GPa
ಸಗಟು ಮಾಪನಾಂಕ56.6 GPa
ವಿಷ ನಿಷ್ಪತ್ತಿ 0.279
ಬ್ರಿನೆಲ್ ಗಡಸುತನ750 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-20-2
ಉಲ್ಲೇಖನೆಗಳು
Close

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.