ಸೋನಿಯಾ ಗಾಂಧಿ
From Wikipedia, the free encyclopedia
From Wikipedia, the free encyclopedia
ಸೋನಿಯಾ ಗಾಂಧಿ,[4] (ಹುಟ್ಟು: ಡಿಸೆಂಬರ್ ೯, ೧೯೪೬; ಹುಟ್ಟು ಹೆಸರು: ಎಡ್ವಿಜೆ ಆಂಟೋನಿಯ ಅಲ್ಬೀನ ಮೈನೊ) ಇಟಲಿ ದೇಶದವರು. ಅಂತರ್ದೇಶಿಯ ವಿವಾಹಿತರಾದ ಅವರು ಪತಿ ರಾಜೀವ್ ಗಾಂಧಿ ಮರಣಿಸಿದ ನಂತರ ರಾಜಕೀಯವನ್ನು ಪ್ರವೇಶಿಸಿದರು. ಇಂದಿರಾಗಾಂಧಿಯವರ ಪ್ರೀತಿಯ ಸೊಸೆ. ರಾಜಕಾರಣಿ. ತಾವು ಪ್ರಧಾನಿಯಾಗುವ ಅವಕಾಶ ಅಂಗೈಯಲ್ಲೇ ಇದ್ದರೂ, ಹೆಸರಿಗೆ ಮಾತ್ರ ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಮಾಡಿ, ಭಾರತ ದೇಶವನ್ನು ಅಪ್ರತ್ಯಕ್ಷವಾಗಿ ಮೂಲಕ 10 ವರ್ಷ ಆಳಿದರು.
ಸೋನಿಯಾ ಗಾಂಧಿ | |
---|---|
Chairperson of the National Advisory Council | |
ಅಧಿಕಾರ ಅವಧಿ 29 ಮಾರ್ಚಿ 2010 – 25 ಮೇ 2014 | |
ಪೂರ್ವಾಧಿಕಾರಿ | Position reestablished |
ಅಧಿಕಾರ ಅವಧಿ 4 ಜೂನ್ 2004 – 23ಮಾರ್ಚಿ 2006 | |
ಪೂರ್ವಾಧಿಕಾರಿ | Position established |
ಉತ್ತರಾಧಿಕಾರಿ | Position abolished |
Chairperson of the United Progressive Alliance | |
ಹಾಲಿ | |
ಅಧಿಕಾರ ಸ್ವೀಕಾರ 16 ಮೇ 2004 | |
ಪೂರ್ವಾಧಿಕಾರಿ | Position established |
President of the Indian National Congress | |
ಅಧಿಕಾರ ಅವಧಿ 14 ಮಾರ್ಚ್1998 – 17 December 2017 | |
ಪೂರ್ವಾಧಿಕಾರಿ | ಸೀತಾರಾಮ್ ಕೇಸರಿ |
Leader of the Opposition | |
ಅಧಿಕಾರ ಅವಧಿ 19 ಮಾರ್ಚ್ 1998 – 22 ಮೇ2004 | |
ಪೂರ್ವಾಧಿಕಾರಿ | Sharad Pawar |
ಉತ್ತರಾಧಿಕಾರಿ | ಎಲ್.ಕೆ.ಅದ್ವಾನಿ |
ಹಾಲಿ | |
ಅಧಿಕಾರ ಸ್ವೀಕಾರ 17 ಮೇ 2004 | |
ಪೂರ್ವಾಧಿಕಾರಿ | Satish Sharma |
ಅಧಿಕಾರ ಅವಧಿ 10 ಅಕ್ಟೊಬರ್ 1999 – 17 ಮೇ 2004 | |
ಪೂರ್ವಾಧಿಕಾರಿ | ಸಂಜಯ್ ಸಿಂಗ್ |
ಉತ್ತರಾಧಿಕಾರಿ | ರಾಹೂಲ್ ಗಾಂಧಿ |
ವೈಯಕ್ತಿಕ ಮಾಹಿತಿ | |
ಜನನ | Lusiana, Veneto, ಇಟಲೀ | ೯ ಡಿಸೆಂಬರ್ ೧೯೪೬
ರಾಜಕೀಯ ಪಕ್ಷ | Indian National Congress |
ಸಂಗಾತಿ(ಗಳು) | Rajiv Gandhi (1969–1991; his death) |
ಸಂಬಂಧಿಕರು | ನೆಹ್ರು–ಗಾಂಧಿ ಕುಟುಂಬ |
ಮಕ್ಕಳು | Rahul Priyanka |
ವಾಸಸ್ಥಾನ | 10 Janpath, New Delhi |
ಅಭ್ಯಸಿಸಿದ ವಿದ್ಯಾಪೀಠ | Bell Educational Trust |
ಧರ್ಮ | Roman Catholicism[1][2][3] |
ಸಹಿ |
ಸೋನಿಯಾ ಗಾಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಹಾಗು ಭಾರತದ ಪ್ರಧಾನಮಂತ್ರಿಯಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರ ಪತ್ನಿ. ಇವರು ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭೆ ಕ್ಷೇತ್ರದ ಪ್ರತಿನಿಧಿ. ಮಕ್ಕಳು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾಧ್ರಾ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.