ಸುಕ್ರೋಸ್
From Wikipedia, the free encyclopedia
ಸುಕ್ರೋಸ್ ಎಂಬುದು ಕಾರ್ಬನಿಕ ಸಂಯುಕ್ತವಾಗಿದ್ದು, ಪುಡಿ ಸಕ್ಕರೆ ಎಂಬ ಹೆಸರಿನಿಂದ ಇದು ಸಾಮಾನ್ಯವಾಗಿ ಚಿರಪರಿಚಿತವಾಗಿದೆ ಮತ್ತು ಕೆಲವೊಮ್ಮೆ ಇದನ್ನು ಸ್ಯಾಕರೋಸ್ ಎಂದೂ ಕರೆಯಲಾಗುತ್ತದೆ. ಈ ಬಿಳಿಯದಾದ, ವಾಸನೆಯಿಲ್ಲದ, ಸ್ಫಟಿಕೀಯ ಪುಡಿಯು ಒಂದು ಹಿತಕರವಾದ, ಸಿಹಿರುಚಿಯನ್ನು ಹೊಂದಿದೆ. ಮಾನವ ಪೋಷಣೆಯಲ್ಲಿ ತಾನು ವಹಿಸುವ ಪಾತ್ರಕ್ಕೆ ಸಂಬಂಧಿಸಿದಂತೆ ಇದು ಹೆಚ್ಚು ಚಿರಪರಿಚಿತವಾಗಿದೆ. ಇದರ ಕಣವು ಒಂದು ಡೈಸ್ಯಾಕರೈಡ್ ಆಗಿದ್ದು, ಗ್ಲೂಕೋಸ್ ಮತ್ತು ಫ್ರಕ್ಟೋಸ್ನಿಂದ ಇದು ಜನ್ಯವಾಗಿದೆ ಹಾಗೂ C12H22O11 ಎಂಬ ಅಣುಸೂತ್ರವನ್ನು ಇದು ಹೊಂದಿದೆ. ವಾರ್ಷಿಕವಾಗಿ ಸುಮಾರು 150,000,000 ಟನ್ನುಗಳಷ್ಟು ಪ್ರಮಾಣದಲ್ಲಿ ಇದು ಉತ್ಪಾದಿಸಲ್ಪಡುತ್ತದೆ.[2]
Quick Facts ಹೆಸರುಗಳು, Identifiers ...
ಹೆಸರುಗಳು | |
---|---|
ಐಯುಪಿಎಸಿ ಹೆಸರು
β-D-fructofuranosyl-(2→1)-α-D-glucopyranoside | |
Other names
sugar, saccharose, β-(2S,3S,4S,5R)-fructofuranosyl-α-(1R,2R,3S,4S,5R)-glucopyranoside | |
Identifiers | |
CAS Number |
|
3D model (JSmol) |
|
ChemSpider | |
ECHA InfoCard | 100.000.304 |
PubChem CID |
|
RTECS number | WN6500000 |
InChI
| |
SMILES
| |
ಗುಣಗಳು [1] | |
ಅಣು ಸೂತ್ರ | C12H22O11 |
ಮೋಲಾರ್ ದ್ರವ್ಯರಾಶಿ | 342.30 g/mol |
Appearance | white solid |
ಸಾಂದ್ರತೆ | 1.587 g/cm3, solid |
ಕರಗು ಬಿಂದು |
186 °C decomp. |
ಕರಗುವಿಕೆ ನೀರಿನಲ್ಲಿ | 2000 g/L (25 °C) |
log P | −3.76 |
ರಚನೆ | |
Crystal structure |
Monoclinic |
Space group |
P21 |
ಸಂಬಂಧಿತ ಸಂಯುಕ್ತಗಳು | |
Related compounds |
|
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
Close