ಸತಿ ಸುಲೋಚನ (ಚಲನಚಿತ್ರ)
1934ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ / From Wikipedia, the free encyclopedia
ಸತಿ ಸುಲೋಚನ - ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ವಾಕ್ಚಿತ್ರ (ಮಾತುಗಳು ಇದ್ದ ಚಿತ್ರ). ಸೌತ್ ಇಂಡಿಯಾ ಮೂವಿಟೋನ್ ಸಂಸ್ಥೆಯ ಮೂಲಕ ಚಮನ್ ಲಾಲ್ ಡುಂಗಾಜಿ ಮತ್ತು ಭೂರ್ ಮಲ್ ಡುಂಗಾಜಿ ಈ ಚಿತ್ರವನ್ನು ನಿರ್ಮಿಸಿದರು. ಚಿತ್ರದ ನಿರ್ದೇಶನವನ್ನು ವೈ.ವಿ. ರಾವ್ ಮಾಡಿದ್ದರು. [1]
Quick Facts ಸತಿ ಸುಲೋಚನ (ಚಲನಚಿತ್ರ), ನಿರ್ದೇಶನ ...
ಸತಿ ಸುಲೋಚನ (ಚಲನಚಿತ್ರ) | |
---|---|
ಸತಿ ಸುಲೋಚನ | |
ನಿರ್ದೇಶನ | ವೈ.ವಿ.ರಾವ್ (ಯರಗುಡಿಪಟಿ ವರದಾ ರಾವ್) |
ನಿರ್ಮಾಪಕ | ಎಸ್.ಚಮನ್ಲಾಲ್ ದುಂಗಾಜಿ |
ಚಿತ್ರಕಥೆ | ಬೆಳ್ಳಾವೆ ನರಹರಿ ಶಾಸ್ತ್ರಿ |
ಕಥೆ | ವಾಲ್ಮಿಕಿ ರಾಮಾಯಣ ಆಧಾರಿತ |
ಸಂಭಾಷಣೆ | ಬೆಳ್ಳಾವೆ ನರಹರಿ ಶಾಸ್ತ್ರಿ |
ಪಾತ್ರವರ್ಗ | ಸುಬ್ಬಯ್ಯ ನಾಯ್ಡು ತ್ರಿಪುರಾಂಬ ನಾಗೇಂದ್ರ ರಾವ್, ಲಕ್ಷ್ಮಿ ದೇವಿ, ಸಿ.ಟಿ.ಶೇಷಾಚಲಮ್, ಇಂದುಬಾಲಾ |
ಸಂಗೀತ | ಆರ್.ನಾಗೇಂದ್ರರಾಯ, ಎಚ್.ಆರ್. ಪದ್ಮನಾಭ ಶಾಸ್ತ್ರಿ |
ಛಾಯಾಗ್ರಹಣ | ಛತ್ರಪತಿ ಸಿನಿಟೋನ್, ಕೊಯಮತ್ತೂರು |
ಬಿಡುಗಡೆಯಾಗಿದ್ದು | ೧೯೩೪ |
ಚಿತ್ರ ನಿರ್ಮಾಣ ಸಂಸ್ಥೆ | ಸೌತ್ ಇಂಡಿಯಾ ಮೂವಿಟೋನ್ |
ಸಾಹಿತ್ಯ | ಬೆಳ್ಳಾವೆ ನರಹರಿ ಶಾಸ್ತ್ರಿ |
ಹಿನ್ನೆಲೆ ಗಾಯನ | ಪಾತ್ರಧಾರಿಗಳೇ ಹಾಡುತ್ತಿದ್ದರು |
ಇತರೆ ಮಾಹಿತಿ | ಕನ್ನಡ ಚಿತ್ರರಂಗದ ಪ್ರಪ್ರಥಮ ಧ್ವನಿಮುದ್ರಿತ(ಟಾಕಿ) ಚಲನಚಿತ್ರ |
Close