{{Infobox government agency |agency_name = ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ |motto = ಧರ್ಮೋ ರಕ್ಷತಿ ರಕ್ಷಿತಃ (ಸಂಸ್ಕೃತ)
Dharmō rakṣati rakṣitaḥ (ISO)[1] |seal = Research_and_Analysis_Wing.svg |seal_size = |seal_caption = |formed = 21 ಸೆಪ್ಟೆಂಬರ್ 1968; 20473 ದಿನ ಗಳ ಹಿಂದೆ (1968-೦೯-21) | headquarters = ಸಿಜಿಓ ಕಂಪ್ಲೆಕ್ಸ್, ಹೊಸದಿಲ್ಲಿ ದಿಲ್ಲಿ, ಭಾರತ[2] | {{|type:landmark_region:IN|display=inline}} | budget = Classified | employees = Classified | chief1_name = Samant Goel, IPS | chief1_position = Secretary | parent_agency = Cabinet Secretariat | child1_agency = The Aviation Research Centre | child2_agency = Radio Research Center | child3_agency = Electronics and Technical Services | child4_agency = National Technical Research Organisation | child5_agency = Special Frontier Force | child6_agency = Special Group | logo = | jurisdiction = | chief2_name = | chief2_position = | chief3_name = | chief3_position = | chief4_name = | chief4_position = | chief5_name = | chief5_position = | chief6_name = | chief6_position = | chief7_name = | chief7_position = | chief8_name = | chief8_position = | chief9_name = | chief9_position = | parent_department = | website = | minister1_name = ನರೇಂದ್ರ ಮೋದಿ | minister1_pfo = ಭಾರತದ ಪ್ರಧಾನ ಮಂತ್ರಿ | native_name_r = | type = Wing }} ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗವು ಅಥವಾ ರಾ (ಆಂಗ್ಲ:R&AW - Researach and Analysis Wing) ಭಾರತ ಸರ್ಕಾರದ ಅಧಿಕೃತ ಬೇಹುಗಾರಿಕಾ ಸಂಘಟನೆಯಾಗಿದೆ. ಸಾಮಾನ್ಯವಾಗಿ ಭಾರತದ ಹೊರಗಡೆ ಕಾರ್ಯನಿರ್ವಹಿಸುವ ಈ ಸಂಘಟನೆ ಇತರೆ ದೇಶಗಳ ಚಟುವಟಿಕೆ, ಅವುಗಳ ರಾಜತಾಂತ್ರಿಕ ನೀತಿ ಮತ್ತು ಅಲ್ಲಿನ ಆಗುಹೋಗುಗಳನ್ನು ವಿಶ್ಲೇಷಿಸಿ ಭಾರತ ಸರ್ಕಾರಕ್ಕೆ ವರದಿ ಮಾಡುತ್ತದೆ. ಇಷ್ಟೇ ಅಲ್ಲದೇ ಭಾರತದಲ್ಲಿ ನಡೆಯುವ ಆಂತರಿಕ ಭಯೋತ್ಪಾದನೆ ಮತ್ತು ಉನ್ನತ ಸಮಾಜಘಾತುಕ ಶಕ್ತಿಗಳನ್ನು ಸೆದೆಬಡಿಯಲು ಕೂಡ ರಾ ವಿಭಾಗವು ತನ್ನ ಬೇಹುಗಾರಿಕಾ ಪಡೆಯನ್ನು ಬಳಸುತ್ತದೆ.[3]

೧೯೬೨ ರ ಭಾರತ-ಚೀನ ಯುದ್ಧ ಮತ್ತು ೧೯೬೫ರ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಬೇಹುಗಾರಿಕಾ ಪಡೆಯ ಅಗತ್ಯತೆಯನ್ನು ಭಾರತ ಸರ್ಕಾರ ಮನಗಂಡು ೧೯೬೮ಸೆಪ್ಟೆಂಬರ್ ೨೧ರಂದು 'ರಾ'ವನ್ನು ಹುಟ್ಟುಹಾಕಲಾಯಿತು. ದೆಹಲಿಯಲ್ಲಿ ಇದರ ಪ್ರಧಾನ ಕಚೇರಿಯಿದೆ. ಭಾರತದ ಪರಮಾಣು ಅಸ್ತ್ರಗಳ ಪರೀಕ್ಷೆಗೆ ಸಂಬಂಧಿಸಿದ ನಗುವ ಬುದ್ಧ (smiling buddha) ಕಾರ್ಯಾಚರಣೆಯ ಸುರಕ್ಷತೆಯ ಹೊಣೆಯನ್ನು 'ರಾ' ಹೊತ್ತುಕೊಂಡು ಯಶಸ್ವಿಯಾಗಿ ಮುಗಿಸಿತ್ತು. ಕಾರ್ಗಿಲ್ ಯುದ್ಧ ಮತ್ತು ಭಾರತದ ಇತರೇ ರಹಸ್ಯ ಕಾರ್ಯಾಚರಣೆಯಲ್ಲೂ 'ರಾ' ತನ್ನದೇ ಪಾತ್ರ ವಹಿಸುತ್ತ ಬಂದಿದೆ.

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.