ಸಂತಾನ ನಿಯಂತ್ರಣFrom Wikipedia, the free encyclopedia ಸಂತಾನ ನಿಯಂತ್ರಣ[1][2]ಮಕ್ಕಳು ಬೇಡ ಎಂಬುದನ್ನು ದೃಢಪಡಿಸುವ ವಿಜ್ಞಾನ ವ್ಯವಸ್ಥೆಯಾಗಿದೆ. ಹಿಂದಿನ ಕಾಲದಲ್ಲಿ ಮಕ್ಕಳಿರಲವ್ವ ಮನೆತುಂಬಾ ಎನ್ನುತ್ತಾ ಹತ್ತುಕ್ಕೂ ಹೆಚ್ಚು ಮಕ್ಕಳನ್ನು ಹೆತ್ತು ಸಾಕಲಾರದೆ ಪರಿತಪಿಸುತ್ತಿದ್ದರು. ಈ ಕಾರಣಕ್ಕಾಗಿ ಮನೆಯೊಂದು ಮಕ್ಕಳೆರಡು ಎಂಬ ವ್ಯವಸ್ಥೆ ಜಾರಿಗೆ ಬಂತು.
ಸಂತಾನ ನಿಯಂತ್ರಣ[1][2]ಮಕ್ಕಳು ಬೇಡ ಎಂಬುದನ್ನು ದೃಢಪಡಿಸುವ ವಿಜ್ಞಾನ ವ್ಯವಸ್ಥೆಯಾಗಿದೆ. ಹಿಂದಿನ ಕಾಲದಲ್ಲಿ ಮಕ್ಕಳಿರಲವ್ವ ಮನೆತುಂಬಾ ಎನ್ನುತ್ತಾ ಹತ್ತುಕ್ಕೂ ಹೆಚ್ಚು ಮಕ್ಕಳನ್ನು ಹೆತ್ತು ಸಾಕಲಾರದೆ ಪರಿತಪಿಸುತ್ತಿದ್ದರು. ಈ ಕಾರಣಕ್ಕಾಗಿ ಮನೆಯೊಂದು ಮಕ್ಕಳೆರಡು ಎಂಬ ವ್ಯವಸ್ಥೆ ಜಾರಿಗೆ ಬಂತು.