From Wikipedia, the free encyclopedia
ಶ್ರುತಿ ಎನ್ನುವುದು ಒಂದು ಸಂಸ್ಕೃತ ಶಬ್ದವಾಗಿದ್ದು ಹಿಂದೂ ಧರ್ಮದ ವೈದಿಕ ಪಠ್ಯಗಳಲ್ಲಿ ಕಂಡುಬರುತ್ತದೆ. ಇದರರ್ಥ ಸಾಹಿತ್ಯ ಅಥವಾ ಸಾಮಾನ್ಯವಾಗಿ ಕೇಳಿಸಿಕೊಂಡದ್ದು ಎಂದು.[1][2][3] ಇದು ಭಾರತೀಯ ಸಂಗೀತದಲ್ಲೂ ಒಂದು ಮುಖ್ಯವಾದ ಪರಿಕಲ್ಪನೆಯಾಗಿದೆ. ಸಂಗೀತದಲ್ಲಿ ಇದರರ್ಥ ಕಿವಿಯು ಪತ್ತೆಹಚ್ಚಬಲ್ಲ ಮತ್ತು ಒಬ್ಬ ಗಾಯಕ ಅಥವಾ ಸಂಗೀತ ವಾದ್ಯವು ಉತ್ಪಾದಿಸಬಲ್ಲ ಸ್ವರದ ಮಟ್ಟದ ಅತ್ಯಂತ ಚಿಕ್ಕ ಅಂತರ.[4][5] ಸಂಗೀತದ ಶ್ರುತಿ ಪರಿಕಲ್ಪನೆಯು ನಾಟ್ಯ ಶಾಸ್ತ್ರ, ದತ್ತಿಲಂ, ಬೃಹದ್ದೇಶಿ, ಮತ್ತು ಸಂಗೀತ ರತ್ನಾಕರದಂತಹ ಪ್ರಾಚೀನ ಮತ್ತು ಮಧ್ಯಯುಗದ ಸಂಸ್ಕೃತ ಪಠ್ಯಗಳಲ್ಲಿ ಕಂಡುಬರುತ್ತದೆ.[6] ಛಾಂದೋಗ್ಯೋಪನಿಷತ್ ಅಷ್ಟಮವನ್ನು ೨೨ ಭಾಗಗಳಾಗಿ ವಿಭಜಿಸುವ ಬಗ್ಗೆ ಹೇಳುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.