ವೆರಿಸೈನ್
From Wikipedia, the free encyclopedia
ವೆರಿಸೈನ್, ಇನ್ಕಾ. (NASDAQ: VRSN) ಒಂದು ಅಮೆರಿಕನ್ ಕಂಪನಿಯಾಗಿದ್ದು ಇದು ಮೌಂಟೇನ್ ವಿವ್,CA ನಲ್ಲಿ ತನ್ನ ಕೇಂದ್ರದ ಮೂಲಸ್ಥಾನ ಹೊಂದಿದೆ.ನೆಟ್ವರ್ಕ್ ಮೂಲಭೂತ ಅಗತ್ಯಗಳ ಕಾರ್ಯಚಟುವಟಿಕೆಯ ವಿಭಿನ್ನ ಕೆಲಸ ನಿರ್ವಹಿಸುತ್ತದೆ. ಇದು ಎರಡು ಇಂಟರ್ ನೆಟ್'ಗಳ ಹದಿಮೂರುರೂಟ್ ನೇಮ್ ಸರ್ವರ್ ಗಳು, ಒಟ್ಟಾರೆ ಉನ್ನತ-ಮಟ್ಟದ ಪರಿಧಿಗಳನ್ನು .com, .net, .cc, .name ಮತ್ತು .tvಇವುಗಳಿಗಾಗಿ ಹೊಂದಿದೆ. ವೆರಿಸೈನ್ ಹಲವಾರು ಭದ್ರತಾ ಸೇವೆಗಳನ್ನೂ ಒದಗಿಸುತ್ತಿದೆ.ಡಿಜಿಟಲ್ ಸರ್ಟಿಫಿಕೇಶನ್ ಗಳು, ಮತ್ತು ಆಡಳಿತಾತ್ಮಕ PKI ಅನ್ನು ಟು-ಫ್ಯಾಕ್ಟರ್ ಅಥೆಂಟಿಕೇಶನ್ ಗಳಿಗೆ ತನ್ನ ಸಂರಕ್ಷಣಾ ಕವಚ ನೀಡುವ ಸೇವೆ ಒದಗಿಸುತ್ತದೆ. ಈ ಎಲ್ಲಾ ಗುಂಪು ಅಥವಾ ಸಮೂಹ ಸೇವೆಗಳನ್ನು ಕಂಪನಿಯು ಒಂದೇ ಲಾಂಛನದಡಿ ತಂದು ಅದನ್ನು 'ಟ್ರಸ್ಟೆಡ್ ಇಂತರ್ ನೆಟ್ ಇನ್ ಫ್ರಾಸ್ಟ್ರಕ್ಚರ್ 'ಸೇವೆಯಡಿ ತನ್ನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತದೆ.
ಸಂಸ್ಥೆಯ ಪ್ರಕಾರ | Public (NASDAQ: VRSN) |
---|---|
ಸ್ಥಾಪನೆ | 1995 |
ಮುಖ್ಯ ಕಾರ್ಯಾಲಯ | 21355 Ridgetop Circle, Dulles, Virginia, USA (2011) |
ಪ್ರಮುಖ ವ್ಯಕ್ತಿ(ಗಳು) | CEO: Mark McLaughlin, Chairman: D. James Bidzos |
ಉದ್ಯಮ | Internet, Communications |
ಆದಾಯ | $1.5 billion USD (2007)[1] |
ನಿವ್ವಳ ಆದಾಯ | $-140 million USD (2007)[1] |
ಉದ್ಯೋಗಿಗಳು | 2,225 |
ಜಾಲತಾಣ | www.verisign.com |
ಈ ಕಂಪನಿಯ ಹಿಂದಿನ ಶುಲ್ಕ ನೀಡುವ ಕಾರ್ಯನಿರೂಪಿತ ಪೇಮೆಂಟ್ ಸೇವಾ ಅಂಗಸಂಸ್ಥೆಯನ್ನು eBay ಗೆ 2005 ರಲ್ಲಿ ಮಾರಾಟ ಮಾಡಿತು.[2]
ವೆರಿಸೈನ್ ನ CFO ಬ್ರೇನ್ ರಾಬಿನ್ಸ್ ಅವರ 2010 ಆಗಷ್ಟ್ ನಲ್ಲಿನ ಪ್ರಕಟನೆ ಪ್ರಕಾರ ಕಂಪನಿಯನ್ನು ನಾರ್ದರ್ನ್ ವರ್ಜಿನಿಯಾದಲ್ಲಿನ ಡಲ್ಲೆಸ್ ಗೆ 2011 ರ ವೇಳೆಗೆ ವರ್ಗಾಯಿಸಲಾಗುತ್ತಿದ್ದು ಯಾಕೆಂದರೆ ಕಂಪನಿಯ 95% ರಷ್ಟು ವಹಿವಾಟು ಈಸ್ಟ್ ಕೋಸ್ಟ್ ಪೂರ್ವ ಕರಾವಳಿ ಹತ್ತಿರವೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.[3]