![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/f/fe/Flag_of_Uruguay.svg/langkn-640px-Flag_of_Uruguay.svg.png&w=640&q=50)
ಉರುಗ್ವೆ
ದಕ್ಷಿಣ ಅಮೇರಿಕ ಖಂಡದಲ್ಲಿರುವ ಒಂದು ರಾಷ್ಟ್ರ / From Wikipedia, the free encyclopedia
ಉರುಗ್ವೆ, ಅಧಿಕೃತವಾಗಿ ಉರುಗ್ವೆ ಪೂರ್ವ ಗಣರಾಜ್ಯ (República Oriental del Uruguay) ಆಗ್ನೇಯ ದಕ್ಷಿಣ ಅಮೇರಿಕದ ಅತಿಪುಟ್ಟ ಸ್ವತಂತ್ರದೇಶ ದೇಶ. ಇದರ ರಾಜಧಾನಿ ಮಾಂಟೆವಿಡಿಯೊ. ಇದರ ಉತ್ತರಕ್ಕೆ ಬ್ರೆಜಿಲ್, ಪಶ್ಚಿಮಕ್ಕೆ ಅರ್ಜೆಂಟೀನ, ಮತ್ತು ಆಗ್ನೇಯಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ. ೧೮೨೮ರಲ್ಲಿ ಬ್ರೆಜಿಲ್, ಅರ್ಜೆಂಟೀನ ಮತ್ತು ಸ್ಪೇನ್ಗಳ ಮಧ್ಯೆ ನಡೆದ ವಿವಾದದ ಪರಿಣಾಮವಾಗಿ ಈ ದೇಶ ಸೃಷ್ಟಿತವಾಯಿತು. ಸಾಂವಿಧಾನಿಕ ಪ್ರಜಾತಂತ್ರವಾಗಿರುವ ಈ ದೇಶ ರಾಷ್ಟ್ರಪತಿ ಪದ್ಧತಿಯ ಸರ್ಕಾರವನ್ನು ಹೊಂದಿದೆ.
Quick Facts ಉರುಗ್ವೆ ಪೂರ್ವ ಗಣರಾಜ್ಯRepública Oriental del Uruguay, Capital ...
ಉರುಗ್ವೆ ಪೂರ್ವ ಗಣರಾಜ್ಯ República Oriental del Uruguay | |
---|---|
Motto: Libertad o muerte ಸ್ಪ್ಯಾನಿಷ್ "ಸ್ವಾತಂತ್ರ್ಯ ಇಲ್ಲವೆ ಮೃತ್ಯು (Freedom or death)" | |
Anthem: Himno Nacional Uruguayo ಸ್ಪ್ಯಾನಿಷ್ | |
![]() | |
Capital | ಮಾಂಟೆವೀಡಿಯೊ |
Largest city | ರಾಜಧಾನಿ |
Official languages | ಸ್ಪ್ಯಾನಿಷ್ |
Demonym(s) | Uruguayan, Oriental |
Government | ಗಣರಾಜ್ಯ (ರಾಷ್ಟ್ರಪತಿ ಪದ್ಧತಿ) |
• ರಾಷ್ಟ್ರಪತಿ | ತಬರೆ ವಾಸ್ಕೇಜ್ |
• ಉಪರಾಷ್ಟ್ರಪತಿ | ರುಡಾಲ್ಫೊ ನಿನ್ ನೊವೊಅ |
ಸ್ವಾತಂತ್ರ್ಯ ಬ್ರೆಜಿಲ್ ಇಂದ | |
• ಓರಿಯೆಂಟಲ್ ಕ್ರಾಂತಿ | ಆಗಸ್ಟ್ ೨೫, ೧೮೨೫ |
• ಘೋಷಣೆ | ಆಗಸ್ಟ್ ೨೮, ೧೮೨೮ |
• Water (%) | 1.5% |
Population | |
• ೨೦೦೨ census | 3,399,237 |
GDP (nominal) | ೨೦೦೬ estimate |
• Per capita | US$ 6,007 (2006) (508) |
Gini (2003) | 4.99 low |
HDI (೨೦೦೪) | ![]() Error: Invalid HDI value · 36th |
Currency | ಉರುಗ್ವೆಯ ಪೆಸೊ ($, UYU ) (UYU) |
Time zone | UTC-3 (UYT) |
• Summer (DST) | UTC-2 (UYST) |
Calling code | 598 |
Internet TLD | .uy |
Close
ಇದರ ವಿಸ್ತೀರ್ಣ 1,77,508 ಚ.ಕಿ.ಮೀ. (68,536 ಚ.ಮೈ.). ಉತ್ತರದಲ್ಲಿ ಬ್ರೆಜಿಲ್, ದಕ್ಷಿಣದಲ್ಲಿ ರಿಯೊ ದೆ ಲಾ ಪ್ಲಾಟಾ ನದಿಯ ಅಳಿವೆ, ಪಶ್ಚಿಮದಲ್ಲಿ ಉರುಗ್ವೇ ನದಿ, ಪೂರ್ವದಲ್ಲಿ ಅಟ್ಲಾಂಟಿಕ್ ಸಾಗರ - ಇವು ದೇಶದ ಮೇರೆಗಳು.