ಮ್ಯಾನ್ ಬೂಕರ್ ಪ್ರಶಸ್ತಿ ವಿಜೇತ, ಯಾನ್ ಮಾರ್ಟೆಲ್,'(ಜ.ಜೂನ್, ೨೫,೧೯೬೩), ಕೆನಡಾವಾಸಿ, 'ಲೈಫ್ ಆಫ್ ಪೈ' ಕಾದಂಬರಿಯ ಕರ್ತೃ. ಅವರ ತಾಯಿ ನುಡಿ ಫ್ರೆಂಚ್ ಆದರೂ, ಇಂಗ್ಲೀಷ್ ಭಾಷೆಯಲ್ಲೂ ಅಷ್ಟೇ ಸರಾಗವಾಗಿ ಬರೆಯಬಲ್ಲರು. ಫ್ರೆಂಚ್ ಭಾಷೆ ಸಹಜವಾಗಿಯೇ ಅವರ ಹೃದಯಕ್ಕೆ ಹತ್ತಿರವಾದದ್ದು. ಆದರೆ ಇಂಗ್ಲೀಷ್ ನಲ್ಲೂ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಹಲವು ಸೂಕ್ಷ್ಮಾತಿಸೂಕ್ಷ್ಮ ವಿಶಯಗಳನ್ನೂ ಸಮರ್ಥವಾಗಿ ವಿವರಿಸಿ ಹೇಳುವ ಶಕ್ತಿ ಪಡೆದಿದ್ದಾರೆ.
Quick Facts ಯಾನ್ ಮಾರ್ಟೆಲ್, ಜನನ ...
ಯಾನ್ ಮಾರ್ಟೆಲ್ |
---|
Martel giving a presentation at Amazon.com, October 25, 2007 |
ಜನನ | (1963-06-25) ಜೂನ್ ೨೫, ೧೯೬೩ (ವಯಸ್ಸು ೬೧) Salamanca, Spain |
---|
ವೃತ್ತಿ | Novelist |
---|
ರಾಷ್ಟ್ರೀಯತೆ | Canadian |
---|
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | Trent University |
---|
ಕಾಲ | 1993-present |
---|
ಪ್ರಮುಖ ಕೆಲಸ(ಗಳು) | Life of Pi |
---|
- Dante Alighieri, Franz Kafka, Joseph Conrad, Nikolai Gogol, Sinclair Lewis, Moacyr Scliar,[1] Thomas Hardy, Leo Tolstoy, Alphonse Daudet,[2] J.M. Coetzee, Knut Hamsun,[3]
|
Close