![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/e7/Yash_Chopra_2012.jpg/640px-Yash_Chopra_2012.jpg&w=640&q=50)
ಯಶ್ ಚೋಪ್ರಾ
From Wikipedia, the free encyclopedia
ಯಶ್ ರಾಜ್ ಚೋಪ್ರಾ (೨೭ ಸೆಪ್ಟೆಂಬರ್ ೧೯೩೨ - ೨೧ ಅಕ್ಟೋಬರ್ ೨೦೧೨) [1] , ಭಾರತದ N ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದರು ಪ್ರಧಾನವಾಗಿ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಚೋಪ್ರಾ ಜೋಹರ್ ಮತ್ತು ಅವರ ಹಿರಿಯ ಸಹೋದರ, ಬಿಆರ್ ಚೋಪ್ರಾ ಗೆ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅವರು ೧೯೫೯ರಲ್ಲಿ ನ್ಯಾಯವಿರುದ್ಧತೆ ಬಗ್ಗೆ ಮೆಲೋಡ್ರಾಮ ಧೂಲ್ ಕಾ ಫೂಲ್ ಮೂಲಕ ತಮ್ಮ ಪ್ರಥಮ ನಿರ್ದೇಶನವನ್ನು ಪ್ರಾರಂಭಿಸಿದರು ಮತ್ತು ಬಿರುಸಾದ ಸಾಮಾಜಿಕ ನಾಟಕ ಧರ್ಮಪುತ್ರ (೧೯೬೧) ದೊಂದಿಗೆ ಮುಂದುವರೆದರು. ಎರಡೂ ಚಿತ್ರಗಳ ಯಶಸ್ಸಿನಿಂದ ಪ್ರೋತ್ಸಾಹಿತರಾದ ಚೋಪ್ರಾ ಸಹೋದರರು ಐವತ್ತು ಮತ್ತು ಅರವತ್ತರ ಶತಕದಲ್ಲಿ ಬಹಳಷ್ಟು ಸಿನಿಮಾಗಳನ್ನು ಒಟ್ಟಾಗಿ ನಿರ್ಮಿಸಿದರು. ಚೋಪ್ರಾ ನಂತರ ಬಾಲಿವುಡ್ನಲ್ಲಿ ವಾಣಿಜ್ಯಾತ್ಮಕವಾಗಿ ಮತ್ತು ವಿಮರ್ಶಾತ್ಮಕವಾಗಿ ಯಶಸ್ವಿ ಎನಿಸಿಕೊಂಡ ನಾಟಕ, ವಕ್ತ್ (೧೯೬೫) ಮೂಲಕ ನಂತರ ಬಹುವಾಗಿ ಪ್ರಾಮುಖ್ಯತೆಯನ್ನು ಗಳಿಸಿದರು. ಇದು ಬಹುನಟರನ್ನು ಒಳಗೊಂಡು ಸಿನೆಮಾ ತೆಗೆಯುವ ಹೊಸ ಅಲೋಚನೆಯನ್ನು ಬಾಲಿವುಡ್ನಲ್ಲಿ ಪ್ರಾರಂಭಿಸಿತು ಕೂಡ.
Yash Chopra | |
---|---|
![]() | |
ಜನನ | (೧೯೩೨-೦೯-೨೭)೨೭ ಸೆಪ್ಟೆಂಬರ್ ೧೯೩೨ ಲಾಹೋರ್, ಬ್ರಿಟೀಶ್ ಇಂಡಿಯಾ |
ಮರಣ | 21 October 2012(2012-10-21) (aged 80) |
ವೃತ್ತಿ(ಗಳು) | Director, filmmaker, script writer, producer |
ಸಕ್ರಿಯ ವರ್ಷಗಳು | ೧೯೫೯–೨೦೧೨ |
ಸಂಗಾತಿ | ಪಮೇಲಾ ಚೋಪ್ರಾ (೧೯೭೦–೨೦೧೨) |
ಮಕ್ಕಳು | ಆದಿತ್ಯ ಚೋಪ್ರಾ ಉದಯ್ ಚೋಪ್ರಾ |
ಸಂಬಂಧಿಕರು | ಬಿ. ಆರ್. ಚೋಪ್ರಾ (ಸಹೋದರ) ಧರಮ್ ಚೋಪ್ರಾ (ಸಹೋದರ) |
Signature | |
ಚಿತ್ರ:YashChopraSignature.svg |