From Wikipedia, the free encyclopedia
ಮೌಖರಿ ರಾಜವಂಶ ಆರು ತಲೆಮಾರುಗಳಿಗಿಂತ ಹೆಚ್ಚು ಕಾಲ ಉತ್ತರ ಭಾರತದ ವಿಶಾಲವಾದ ಪ್ರದೇಶಗಳನ್ನು ನಿಯಂತ್ರಿಸಿದ್ದ ಒಂದು ಭಾರತೀಯ ರಾಜವಂಶವಾಗಿತ್ತು. ಅವರು ಮುಂಚೆ ಗುಪ್ತರ ಸಾಮಂತರಾಗಿ ಸೇವೆಸಲ್ಲಿಸಿದರು, ಜೊತೆಗೆ ಹರ್ಷ ಮತ್ತು ಅವನ ಅಲ್ಪಾಯಸ್ಸಿನ ವರ್ಧನ ರಾಜವಂಶಕ್ಕೆ ಸಂಬಂಧ ಹೊಂದಿದ್ದರು. ಮೌಖರಿಗಳು ತಮ್ಮ ಸ್ವಾತಂತ್ರ್ಯವನ್ನು ೬ನೇ ಶತಮಾನದ ಅವಧಿಯಲ್ಲಿ ಕನ್ನೌಜ್ನಲ್ಲಿ ಸ್ಥಾಪಿಸಿದರು. ಈ ರಾಜವಂಶ ಉತ್ತರ ಪ್ರದೇಶದ ಹೆಚ್ಚಿನ ಭಾಗ ಮತ್ತು ಮಗಧದಲ್ಲಿ ಆಳ್ವಿಕೆ ನಡೆಸಿತು. ಕ್ರಿ.ಶ. ೬೦೬ರ ಸುಮಾರು, ಉತ್ತರ ಗುಪ್ತರು ಇವರ ಸಾಮ್ರಾಜ್ಯದ ದೊಡ್ಡ ಭಾಗವನ್ನು ಮತ್ತೆ ಗೆದ್ದುಕೊಂಡರು.[೧]
ಮೌಖರಿ ಸಾಮ್ರಾಜ್ಯ | |||||||
---|---|---|---|---|---|---|---|
ಕ್ರಿ.ಶ. 550ರ ದಶಕ–8ನೇ ಶತಮಾನ | |||||||
![]() ಭಾರತದಲ್ಲಿ ಮೌಖರಿಗಳು ಮತ್ತು ಅವರ ಸಮಕಾಲೀನರು | |||||||
Capital | ಕನ್ನೌಜ್ | ||||||
Common languages | ಸಂಸ್ಕೃತ | ||||||
Religion | ಹಿಂದೂ ಧರ್ಮ ಬೌದ್ಧ ಧರ್ಮ | ||||||
Government | ರಾಜಪ್ರಭುತ್ವ | ||||||
ಮಹಾರಾಜಾಧಿರಾಜರು | |||||||
Historical era | ಶಾಸ್ತ್ರೀಯ ಭಾರತ | ||||||
• Established | ಕ್ರಿ.ಶ. 550ರ ದಶಕ | ||||||
• Disestablished | 8ನೇ ಶತಮಾನ | ||||||
|
ಪರಿಚಿತವಿರುವ ಮೌಖರಿ ರಾಜರಲ್ಲಿ ಈ ಕೆಳಗಿನವರು ಸೇರಿದ್ದಾರೆ:
ನಾಗಾರ್ಜುನಿ ಗುಹಾ ಶಾಸನಗಳು ಇನ್ನೊಂದು ಮೌಖರಿ ಶಾಖೆಯ ಅಸ್ತಿತ್ವವನ್ನು ದೃಢೀಕರಿಸುತ್ತವೆ. ಈ ಶಾಖೆ ಸಾಮಂತರಾಗಿ ಆಳಿತು, ಬಹುಶಃ ಉತ್ತರ ಗುಪ್ತರ ಸಾಮಂತರಾಗಿ. ಈ ಶಾಖೆಯ ಪರಿಚಿತವಿರುವ ರಾಜರೆಂದರೆ:
Seamless Wikipedia browsing. On steroids.