From Wikipedia, the free encyclopedia
ಮಾಂಟೆನೆಗ್ರೊ (ಮಾಂಟೆನೆಗ್ರಿನ್/ಸೆರ್ಬಿಯನ್: Црна Гора, ಟ್ಚೆರ್ನ ಘೊರ ಉಚ್ಛಾರ (ಸಹಾಯ·ಮಾಹಿತಿ)), ಆಲ್ಬೇನಿಯನ್: Mali i Zi ಮಳಿ ಇ ಜಿ) ದಕ್ಷಿಣ ಯುರೋಪ್ನ ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ದಕ್ಷಿಣಕ್ಕೆ ಏಡ್ರಿಯಾಟಿಕ್ ಸಮುದ್ರ, ಪಶ್ಚಿಮಕ್ಕೆ ಕ್ರೊಯೇಶಿಯ, ವಾಯುವ್ಯಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಈಶಾನ್ಯಕ್ಕೆ ಸೆರ್ಬಿಯ ಮತ್ತು ಆಗ್ನೇಯಕ್ಕೆ ಆಲ್ಬೇನಿಯಗಳಿವೆ.
ಮಾಂಟೆನೆಗ್ರೊ Црна Гора Crna Gora | |
---|---|
Motto: ಯಾವುದೂ ಇಲ್ಲ | |
Anthem: Oj, svijetla majska zoro "ಓ, ಮೇ ತಿಂಗಳ ಪ್ರಕಾಶಿತ ಮುಂಜಾನೆಯೆ" | |
Capital | ಪೊಡ್ಗೊರಿಕ1 |
Largest city | ರಾಜಧಾನಿ |
Official languages | ಮಾಂಟೆನೆಗ್ರಿನ್2 ಸೆರ್ಬಿಯನ್, ಬೊಸ್ನಿಯನ್, ಅಲ್ಬೇನಿಯನ್ ಮತ್ತು ಕ್ರೊಯೇಶಿಯನ್ |
Demonym(s) | Montenegrin |
Government | ಅರೆ-ರಾಷ್ಟ್ರಪತಿ ಪದ್ಧತಿ ಗಣರಾಜ್ಯ |
• ರಾಷ್ಟ್ರಪತಿ | ಫಿಲಿಪ್ ವುಯಾನೊವಿಚ್ |
• ಪ್ರಧಾನ ಮಂತ್ರಿ | ಜೆಲ್ಕೊ ಶ್ಟುರಾನೊವಿಚ್ |
ಸ್ಥಾಪನೆ | |
• ಸೆಟಿನ್ಯೆ ಸ್ಥಾಪನೆ | ೧೪೮೪ |
• ಅಟ್ಟೊಮಾನ್ ಸಾಮ್ರಾಜ್ಯದ ಕೈಸೆರೆ | ೧೪೯೯ |
• ಸ್ವಾತಂತ್ರ್ಯ ಮನ್ನಣೆ | ೧೮೭೮ |
• ಸೆರ್ಬಿಯದೊಂದಿಗೆ ಸೇರ್ಪಡೆ | ೧೯೧೮ |
• ಸೆರ್ಬಿಯ ಮತ್ತು ಮಾಂಟೆನೆಗ್ರೊ ಒಕ್ಕೂಟದಿಂದ ಸ್ವಾತಂತ್ರ್ಯ | ೨೦೦೬ |
• Water (%) | 1.5 |
Population | |
• ಜುಲೈ ೨೦೦೭ estimate | 684,736[೧] (162nd) |
• ೨೦೦೩ census | 620,145 |
GDP (PPP) | ೨೦೦೫/೨೦೦೬ estimate |
• Total | $3.443 billion |
• Per capita | $3,800 |
GDP (nominal) | ೨೦೦೬ estimate |
• Total | $2.27 billion |
HDI (೨೦೦೪) | 0.788[೨] Error: Invalid HDI value · 72nd |
Currency | ಯುರೊ3 (EUR) |
Time zone | UTC+1 (CET) |
• Summer (DST) | UTC+2 (CEST) |
Calling code | 382 |
Internet TLD | .me (.yu)4 |
1 The traditional old capital of Montenegro is Cetinje. 2 considered commonly a dialect of the Serbian language. 3 Adopted unilaterally; Montenegro is not a formal member of the Eurozone. 4 .me became active in September 2007. Suffix .yu will exist until September 2009. |
ಈ ದೇಶ ಮಧ್ಯ ಯುಗಗಳಿಂದ ಸೆರ್ಬಿಯದ ಭಾಗವಾಗಿದ್ದು ಆಟ್ಟೊಮಾನ್ ಸಾಮ್ರಾಜ್ಯದಿಂದ ೧೮೭೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ೧೯೧೮ರಿಂದ ಯುಗೊಸ್ಲಾವಿಯದ ಭಾಗವಾಗಿ, ಮುಂದೆ ಸೆರ್ಬಿಯ ಮತ್ತು ಮಾಂಟೆನೆಗ್ರೊದ ಒಕ್ಕೂಟದಲ್ಲಿ ಇತ್ತು. ೨೦೦೬ರಲ್ಲಿ ನಡೆದ ಜನಾಭಿಮತದಲ್ಲಿ ಸ್ವಾತಂತ್ರ್ಯಕ್ಕೆ ಬಹುಮತ ಸಿಕ್ಕಿ ಅದೇ ವರ್ಷದ ಜೂನ್ ೩ರಂದ ಅಧಿಕೃತವಾಗಿ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಹೀಗಾಗಿ ಇದು ಪ್ರಪಂಚದ ಅತ್ಯಂತ ಹೊಸ ಸಂಪೂರ್ಣವಾಗಿ ಮನ್ನಿತ ದೇಶ ಹಾಗು ಸಂಯುಕ್ತ ರಾಷ್ಟ್ರ ಸಂಸ್ಥೆಯ ೧೯೨ನೇ ಸದಸ್ಯ ರಾಷ್ಟ್ರವಾಯಿತು.[೩]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.