ಭಾರತೀಯ ಆಡಳಿತಾತ್ಮಕ ಸೇವೆಗಳು
From Wikipedia, the free encyclopedia
Not to be confused with Indian Civil Service, of the British Raj - pre independence.
ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್ (IAS) ) ಎಂಬುದು ಭಾರತ ಗಣರಾಜ್ಯ ಸರ್ಕಾರದ ಕಾರ್ಯಕಾರಿ ವಿಭಾಗದ ಆಡಳಿತಾತ್ಮಕ ನಾಗರಿಕ ಸೇವೆಯಾಗಿದೆ.
Quick Facts ಸೇವೆಯ ಸ್ಥೂಲನೋಟ, ನಾಗರಿಕ ಸೇವಾ ಮುಖ್ಯಸ್ಥರು ...
ಭಾರತೀಯ ಆಡಳಿತಾತ್ಮಕ ಸೇವೆ | |||||||||||
ಸೇವೆಯ ಸ್ಥೂಲನೋಟ | |||||||||||
---|---|---|---|---|---|---|---|---|---|---|---|
ಸಂಕ್ಷೇಪಣ | I.A.S. (ಐಎಎಸ್) | ||||||||||
ಕ್ರಮಬದ್ದ ರಚನೆ | 1946 | ||||||||||
ರಾಷ್ಟ್ರ | ಭಾರತ | ||||||||||
ತರಬೇತಿಯ ಸ್ಥಳ | ಲಾಲ್ ಬಹಾದುರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಶಿಕ್ಷಣ ಸಂಸ್ಥೆ, ಮಸ್ಸೂರಿ | ||||||||||
ನಿಯಂತ್ರಣಾ ಪ್ರಾಧಿಕಾರ | ಸಿಬ್ಬಂದಿ ಮತ್ತು ತರಬೇತಿ ಇಲಾಖೆ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ನಿವೃತ್ತಿವೇತನ ಮಂತ್ರಾಲಯ | ||||||||||
ಕಾನೂನು ವ್ಯಕ್ತಿತ್ವದ ಅಸ್ತಿತ್ವ | ಸರ್ಕಾರಿ: ಸರ್ಕಾರಿ ಸೇವೆ | ||||||||||
ಸಾಮಾನ್ಯ ಸ್ವರೂಪ | ನೀತಿ-ಸೂತ್ರ ರಚನೆ ನೀತಿ ಕಾರ್ಯಗತಗೊಳಿಸುವಿಕೆ. ನಾಗರಿಕ ಆಡಳಿತ ಮಂತ್ರಿಗಳಿಗೆ ಸಲಹೆಗಾರರು (ಕೇಂದ್ರ ಮತ್ತು ರಾಜ್ಯ) ಮಟ್ಟಗಳಲ್ಲಿ ಸರ್ಕಾರೀ ಅಧಿಕಾರಿಗಳನ್ನು ನಿಭಾಯಿಸುವುದು | ||||||||||
ಇದಕ್ಕೆ ಮುಂಚೆಯಿದ್ದದ್ದು | ಭಾರತೀಯ ನಾಗರಿಕ ಸೇವೆ (1893–1946)(ಐಸಿಎಸ್) | ||||||||||
ಸಿಬ್ಬಂದಿವರ್ಗದ ಸಂಖ್ಯೆ-ಗಾತ್ರ | 5159 ಹುದ್ದೆಗಳು (ನೇರ ನೇಮಕಾತಿ - 66.67%, ಬಡ್ತಿ 33.33%) (2009) | ||||||||||
ನಾಗರಿಕ ಸೇವಾ ಮುಖ್ಯಸ್ಥರು | |||||||||||
ಸಂಪುಟ ಕಾರ್ಯದರ್ಶಿ ಸದ್ಯಕ್ಕೆ: ಕೆ. ಎಂ. ಚಂದ್ರಶೇಖರ್ |
Close
ದೇಶಾದ್ಯಂತ ಐಎಎಸ್ ಅಧಿಕಾರಿಗಳು ನಿರ್ಣಾಯಕ ಹುದ್ದೆಗಳಲ್ಲಿರುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಧಿಕಾರಶಾಹಿಗಳನ್ನು ನಿರ್ವಹಿಸುವಲ್ಲಿ ಈ ಅಧಿಕಾರಿಗಳು ಪ್ರಮುಖ ಪಾತ್ರವಹಿಸುತ್ತಾರೆ. ಮೂರು ಅಖಿಲ ಭಾರತ ಸೇವೆಗಳಲ್ಲಿ ಇದೂ ಒಂದು.[1]