ಕರ್ನಾಟಕ ರಾಜ್ಯದ ಒಂದು ಜಿಲ್ಲೆ / From Wikipedia, the free encyclopedia
ಬೆಳಗಾವಿ ಅಥವಾ ಬೆಳಗಾಂಕರ್ನಾಟಕ ರಾಜ್ಯದ ಒಂದು ಜಿಲ್ಲೆ.[1][2]ಬೆಳಗಾವಿ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಈ ಜಿಲ್ಲೆಯಲ್ಲಿರುವ ಸುವರ್ಣ ವಿಧಾನಸೌಧವು ಕರ್ನಾಟಕದ ಎರಡನೇ ಶಾಸಕಾಂಗ ಸಭೆಯ ಮುಖ್ಯ ಕಚೇರಿಯಾಗಿದೆ.
ಟೆಂಪ್ಲೇಟು:Infobox ಜಿಲ್ಲೆ