![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/kn/thumb/2/25/BMTC_Logo.jpg/640px-BMTC_Logo.jpg&w=640&q=50)
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
From Wikipedia, the free encyclopedia
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) (ಇಂಗ್ಲಿಷ್: Bangalore Metropolitan Transport Corporation) ಭಾರತದ, ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆ, ಬಸ್ ಸೇವೆ ಒದಗಿಸುವ ಕರ್ನಾಟಕ ಸರ್ಕಾರ ಒಂದು ಸರ್ಕಾರಿ ಸಂಸ್ಥೆಯಾಗಿದೆ. ಇದು ಭಾರತದ ಸಾರ್ವಜನಿಕ ಸಾರಿಗೆಗಳಲ್ಲಿ ಹೆಚ್ಚು ವೋಲ್ವೋ ಬಸ್ ಹೊಂದಿದೆ.[3]
Quick Facts ಸಂಸ್ಥೆಯ ಪ್ರಕಾರ, ಸ್ಥಾಪನೆ ...
![]() | |
ಸಂಸ್ಥೆಯ ಪ್ರಕಾರ | ಸಾರ್ವಜನಿಕ, ಸಾರಿಗೆ ಇಲಾಖೆ ಕರ್ನಾಟಕ ಸರ್ಕಾರ[1] |
---|---|
ಸ್ಥಾಪನೆ | 1997[2] |
ಮುಖ್ಯ ಕಾರ್ಯಾಲಯ | ಬೆಂಗಳೂರು, ಭಾರತ |
ವ್ಯಾಪ್ತಿ ಪ್ರದೇಶ | ಬೆಂಗಳೂರು |
ಉದ್ಯಮ | ಸಾರ್ವಜನಿಕ ಸಾರಿಗೆ ಬಸ್ ಸೇವೆ |
ಉತ್ಪನ್ನ | ಸಾರಿಗೆ ಸೇವೆ |
ಜಾಲತಾಣ | www.mybmtc.com/ |
Close
![Thumb image](http://upload.wikimedia.org/wikipedia/commons/thumb/9/95/BMTC_Volvo.jpg/640px-BMTC_Volvo.jpg)