ಬ್ಯೂನಸ್ ಐರಿಸ್
From Wikipedia, the free encyclopedia
ಬ್ಯೂನಸ್ ಐರಿಸ್ ಅಥವಾ ಬ್ವೇನೋಸ್ ಐರೇಸ್ ಅರ್ಜೆಂಟೀನ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಆರ್ಜೆಂಟೀನದ ಒಂದು ಪ್ರಾಂತ್ಯವೂ ಹೌದು. ಇದು ದಕ್ಷಿಣ ಅಮೇರಿಕ ಖಂಡದ ಆಗ್ನೇಯ ಭಾಗದಲ್ಲಿರುವ ಸಮುದ್ರ ತೀರದಲ್ಲಿ ಸ್ಥಿತವಾಗಿದೆ. ಬೃಹತ್ ಬ್ಯೂನಸ್ ಐರಿಸ್ ನಗರ ಪ್ರದೇಶವು ಸುಮಾರು ೧೩ ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.
Quick Facts ಬ್ಯೂನಸ್ ಐರಿಸ್, ದೇಶ ...
ಬ್ಯೂನಸ್ ಐರಿಸ್ | |
---|---|
ಮೇಲಿನಿಂದ ಕೆಳಗೆ ಮತ್ತು ಎಡದಿಂದ ಬಲಕ್ಕೆ: ಒಬೆಲಿಸ್ಕ್ ಮತ್ತು ಜುಲೈ೯ ಅವೆನ್ಯೂ; ನಗರದ ಮಧ್ಯಭಾಗದ ಆಕಾಶರೇಖೆ; ಲಾ ಬೊಕದ ಕಮಿನಿತೊ; ಪ್ಯುರ್ತೊ ಮಾದೇರೊ; ಫ್ಲೋರಾಲಿಸ್ ಜೆನೆರಿಕ | |
ದೇಶ | ![]() |
ಸ್ಥಾಪನೆ | ೧೫೩೬, ೧೫೮೦ |
ಸರ್ಕಾರ | |
• ಸರ್ಕಾರದ ಮುಖ್ಯಸ್ಥ | ಮೊರಿಸಿಯೊ ಮಾರ್ಸಿ |
• ಸೆನೆಟರ್ಗಳು | ಮಾರಿಯ ಯುಜೆನಿಯ ಎಸ್ತೆನ್ಸ್ಸೊರೊ, ಸಾಮ್ಯುಯೆಲ್ ಕಬಾನ್ಚಿಕ್, ಡೇನಿಯಲ್ ಫಿಲ್ಮಸ್ |
Area | |
• City | ೨೦೩ km೨ (೭೮.೫ sq mi) |
• ಭೂಮಿ | ೨೦೩ km೨ (೭೮.೫ sq mi) |
• ಮೆಟ್ರೋ | ೪,೭೫೮ km೨ (೧,೮೩೭ sq mi) |
Population (೨೦೦೯ ಅಂದಾಜು.[1]) | |
• City | ೩೦,೫೦,೭೨೮ |
• Metro | ೧,೩೩,೫೬,೭೧೫ |
ಜಾಲತಾಣ | http://www.buenosaires.gov.ar/ (ಸ್ಪ್ಯಾನಿಷ್ ಭಾಷೆ) |
Close