ಬಾರಕ್ (ದ್ರಾಕ್ಷಿ)
From Wikipedia, the free encyclopedia
ಬಾರಕ್ (ಇದನ್ನು ಸಾಮಾನ್ಯವಾಗಿ ಬಾರಕ್ಯು ಎಂದು ಉಚ್ಚರಿಸಲಾಗುತ್ತದೆ.ಇದು ನೈಋತ್ಯ ಫ್ರಾನ್ಸ್ ನ ತುರ್ಸನ್ ಪ್ರದೇಶದ ಸುತ್ತಮುತ್ತಲೂ ದೊರೆಯುವ ಫ್ರೆಂಚ್ ವೈನ್ ಗಾಗಿ ಬೆಳೆಯುವ ದ್ರಾಕ್ಷಿ ತಳಿಯ ಬಿಳಿ ದ್ರಾಕ್ಷಿಯಾಗಿದೆ. ಇದರಿಂದ ಪೂರ್ಣ ಪ್ರಮಾಣದ ಬಗೆ ಬಗೆಯ ಮದ್ಯಸಾರಗಳನ್ನು ಅದರ ಕರಟಕಾಯಿಯ ಕಂಪಿನ ಮೂಲಕ ತಯಾರಿಸಬಹುದಾಗಿದೆ.[1] ಹಣ್ಣು ಬೆಳೆಗಳ ತಜ್ಞರ ಅನುಮಾನದ ಪ್ರಕಾರ ಸದ್ಯದ ದ್ರಾಕ್ಷಿ ತಳಿಯು ಫೊಲ್ಲೆ ಬ್ಲಾಂಕೆಯ ಕಸಿಯಾಗಿದೆ.(ಇದು ಬಹುಶಃ ಬೊರ್ಡೆಲೆಜಾ ಜುರಿಯಾ ಗೆ ಸಮಾನಾರ್ಥಕವಾಗಿದೆ.)ಅದಲ್ಲದೇ ಸುವಿಗ್ನಾನ್ ಬ್ಲಾಂಕ್ ಜೊತೆಗೆ ತನ್ನ ಗುಣಲಕ್ಷಣಗಳನ್ನು ತೋರಿಸುತ್ತದೆ.[2]
Quick Facts Baroque, Grape (Vitis) ...
Baroque | |
---|---|
Grape (Vitis) | |
Color of berry skin | Blanc |
Species | Vitis vinifera |
Also called | See list of synonyms |
Origin | France |
Close