ಪಾಣಿನಿ ಸಂಸ್ಕೃತ ದ ಪ್ರಖ್ಯಾತ ವೈಯಾಕರಣಿ.ವ್ಯಾಕರಣ ಕ್ಕೆ ಮೂಲಾಧಾರವಾದ ಸೂತ್ರಗಳನ್ನು ಕುರಿತ ಇವನ ಗ್ರಂಥದ ಹೆಸರು "ಅಷ್ಟಾಧ್ಯಾಯಿ".ಇವನು ಶಿವಭಕ್ತನಾದ ಕಾರಣ ಸೂತ್ರಗಳನ್ನು ಭವ,ರುದ್ರ,ಶರ್ವ ಮುಂತಾದ ಈಶ್ವರನ ಹೆಸರುಗಳಲ್ಲಿ ಕರೆದಿದ್ದಾನೆ.
Quick Facts पाणिनिः, ಜನನ ...
पाणिनिः व्याकरणशास्त्रस्य रचनां कुर्वन् भगवान् पाणिनिः
ಜನನ क्रैस्तपूर्वं सप्तमशताब्दी शालातुरग्रामः (सद्यः पाकिस्थानस्य लाहौर-नगरस्य समीपे) ಮರಣ त्रयोदश्यां तिथौ ವೃತ್ತಿ वैयाकरणः, कविः ರಾಷ್ಟ್ರೀಯತೆ भारतीयः ಪ್ರಕಾರ/ಶೈಲಿ संस्कृतव्याकरणस्य सूत्ररचयिता ವಿಷಯ अष्टाध्यायी , लिङ्गानुशासनम् , जाम्बुवतीवजियम्ಪ್ರಮುಖ ಕೆಲಸ(ಗಳು) अष्टाध्यायी ಪಾಲುದಾರ(ರು) दाक्षी (माता), पणिनः (शालङ्किः) (पिता)
Close
Quick Facts ಜನನ, ಪ್ರದೇಶ ...
Pāṇini (Sanskrit: पाणिनि; IPA: [paːɳin̪i] ) ಜನನ ಅಂದಾಜು ಕ್ರಿಸ್ತ ಪೂರ್ವ ೬ - ೪ ನೇ ಶತಮಾನ [1] [2] ), ಪ್ರದೇಶ ವಾಯುವ್ಯ ಭಾರತ ಪ್ರದೇಶ, ಭಾರತ ಉಪಖಂಡ[note 1] ಧರ್ಮ ಹಿಂದೂ [4] [5] ಮುಖ್ಯ ಹವ್ಯಾಸಗಳು ವ್ಯಾಕರಣ ಶಾಸ್ತ್ರ, ಭಾಷಾ ವಿದ್ವಾಂಸ[4]
Close
A 17th-century birch bark manuscript of Panini's grammar treatise from Kashmir