![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/f/fc/Emperor_Gum_Moth.jpg/640px-Emperor_Gum_Moth.jpg&w=640&q=50)
ಪತಂಗ
From Wikipedia, the free encyclopedia
ಪತಂಗಗಳು ಲೆಪಿಡಾಪ್ಟೆರಾ(Lepidoptera) ಶ್ರೇಣಿಯ ಸದಸ್ಯರಾದ ಚಿಟ್ಟೆಗಳ ಗುಂಪಿಗೆ ಸೇರುತ್ತವೆ. ಪತಂಗ ಮತ್ತು ಚಿಟ್ಟೆ ಕೀಟ ಪ್ರಭೇಧದ ಕೇಂದ್ರಬಿಂದುಗಳಾಗಿದ್ದು, ಸುಂದರ ಬಣ್ಣ ಮತ್ತು ಆಕಾರಗಳಿಂದ ಕೂಡಿದ್ದು ಆಕರ್ಷಣೀಯವಾಗಿ ಜನರ ಕಣ್ಣಿಗೆ ಕಾಣುತ್ತವೆ. ಜಗತ್ತಿನಾದ್ಯಂತ ಸರಿಸುಮಾರು ೧,೬೦,೦೦೦ ವರ್ಗಗಳ ಪತಂಗಗಳನ್ನು ಗುರುತಿಸಿದ್ದಾರೆ.[1] ಅದರಲ್ಲಿ ಹಲವು ವರ್ಗಗಳನ್ನು ಇನ್ನೂ ಹೆಸರಿಸಿಲ್ಲ. ಪತಂಗಗಳು ಬಹುತೇಕ ನಿಶಾಚರಿಗಳಾಗಿದ್ದು, ಕೆಲವು ಕ್ರೆಪುಸ್ಕ್ಯುಲಾರ್(ಮುಂಜಾನೆ ಮತ್ತು ಮುಸ್ಸಂಜೆ) ಮತ್ತು ಕೆಲವು ದಿನಚರಿಗಳಾಗಿವೆ.
![Thumb image](http://upload.wikimedia.org/wikipedia/commons/thumb/f/fc/Emperor_Gum_Moth.jpg/640px-Emperor_Gum_Moth.jpg)
![Thumb image](http://upload.wikimedia.org/wikipedia/commons/thumb/2/2f/A_Moth_on_marble_floor.jpg/640px-A_Moth_on_marble_floor.jpg)