![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/89/Sleeping_Kutchi.jpg/640px-Sleeping_Kutchi.jpg&w=640&q=50)
ನಿದ್ರೆ
From Wikipedia, the free encyclopedia
ಒಬ್ಬ ವ್ಯಕ್ತಿ ಎಚ್ಚರವಿಲ್ಲದಿದ್ದಾಗ ನಿದ್ರೆ ಮಾಡುತ್ತಿರುತ್ತಾನೆ. ಸಾಮಾನ್ಯವಾಗಿ ಎಲ್ಲರೂ ರಾತ್ರಿ ಹೊತ್ತು ಮಲಗಿರುತ್ತಾರೆ. ಹಗಲು ಹೊತ್ತು ಎಚ್ಚರವಿರುತ್ತಾರೆ - ಶಾಲೆಗೆ ಹೋಗುವವರು, ಕೆಲಸ ಮಾಡುವವರು, ಇತ್ಯಾದಿ. ಇದಲ್ಲದೇ, ಹಲವು ಮಕ್ಕಳು ಹಾಗು ವಯಸ್ಕರು ಮಧ್ಯಾಹ್ನ ಕೂಡ ನಿದ್ರೆ ಮಾಡುತ್ತಾರೆ. ಪ್ರಾಣಿಗಳು ಸಹ ನಿದ್ರೆ ಮಾಡುತ್ತವೆ. [1]
![Thumb image](http://upload.wikimedia.org/wikipedia/commons/thumb/8/89/Sleeping_Kutchi.jpg/640px-Sleeping_Kutchi.jpg)