ನಾರ್ಮನ್ ಬೊರ್ಲಾಗ್
From Wikipedia, the free encyclopedia
ನಾರ್ಮನ್ ಬೊರ್ಲಾಗ್ (ಮಾರ್ಚ್ ೨೫,೧೯೧೪ – ಸೆಪ್ಟೆಂಬರ್ ೧೨,೨೦೦೯) ಅಮೆರಿಕದ ಜೀವಶಾಸ್ತ್ರಜ್ಞ. ಇವರು ಒಬ್ಬ ಮಹಾನ್ ಮಾನವತಾವಾದಿ.ಇವರನ್ನು "ಹಸಿರುಕ್ರಾಂತಿ ಯ ಪಿತಾಮಹ","ಕೃಷಿಯ ಅತ್ಯಂತ ಮೇಧಾವಿ ವಕ್ತಾರ" "ಮಿಲಿಯಗಟ್ಟಲೆ ಜನರ ಪ್ರಾಣ ಉಳಿಸಿದ ಮಹಾನುಭಾವ" ಎಂದೂ ಕರೆಯಲಾಗುತ್ತಿತ್ತು. ಇವರಿಗೆ ಜಗತ್ತಿನ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ನೊಬೆಲ್ ಶಾಂತಿ ಪುರಸ್ಕಾರ, ಭಾರತದಲ್ಲಿ ಹಸಿರುಕ್ರಾಂತಿಗಾಗಿ ಇವರ ಕೊಡುಗೆಗೆ ಪದ್ಮ ವಿಭೂಷಣ ದೊರೆತಿದೆ.
Quick Facts ನಾರ್ಮನ್ ಬೊರ್ಲಾಗ್, ಜನನ ...
ನಾರ್ಮನ್ ಬೊರ್ಲಾಗ್ | |
---|---|
ಜನನ | Norman Ernest Borlaug (೧೯೧೪-೦೩-೨೫)೨೫ ಮಾರ್ಚ್ ೧೯೧೪ Cresco, Iowa |
ಮರಣ | September 12, 2009(2009-09-12) (aged 95) Dallas, Texas |
ಪೌರತ್ವ | United States |
ರಾಷ್ಟ್ರೀಯತೆ | American |
ಕಾರ್ಯಕ್ಷೇತ್ರ | Agronomy |
ಸಂಸ್ಥೆಗಳು |
|
ಅಭ್ಯಸಿಸಿದ ವಿದ್ಯಾಪೀಠ | University of Minnesota |
ಮಹಾಪ್ರಬಂಧ | Variation and Variability in Fusarium Lini (1942) |
ಪ್ರಸಿದ್ಧಿಗೆ ಕಾರಣ |
|
ಗಮನಾರ್ಹ ಪ್ರಶಸ್ತಿಗಳು |
|
Close