ಟೋಕ್ಯೊ
ಜಪಾನ್ನ ರಾಜಧಾನಿ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತ್ಯ / From Wikipedia, the free encyclopedia
ಟೋಕ್ಯೊ (東京), ಅಧಿಕೃತವಾಗಿ ಟೋಕ್ಯೊ ಮಹಾನಗರ(東京都, とうきょうと, ತೋಕ್ಯೋತೊ),[1] ಜಪಾನ್ ದೇಶದ ರಾಜಧಾನಿ ಮತ್ತು ಜಪಾನಿನ ೪೭ ರಾಜ್ಯ (都道府県, ಟೊದೋಫುಕೆನ್) ಗಳಲ್ಲಿ ಅತೀದೊಡ್ಡದಾದದ್ದು. ಜಪಾನಿನ ಮುಖ್ಯ ದ್ವೀಪವಾಗಿರವ ಹೋಂಶು (本州) ವಿನ ಪೂರ್ವಭಗದಲ್ಲಿರುವ ಕಾನ್ತೋ(関東) ಉಪರಾಜ್ಯ(地方, ಚಿಹೋ)ದಲ್ಲಿ ಟೋಕ್ಯೊ ಸ್ಥಿತವಾಗಿದೆ. ಟೋಕ್ಯೊ ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೧೪ ದಶಲಕ್ಷಕಿಂತಲೂ ಹೆಚ್ಚು ಜನರು ವಾಸವಾಗಿದ್ದು, ನಗರದ ಹೊರಭಾಗಗಳನ್ನು ಸೇರಿಸಿ ಒಟ್ಟು ೩೮ ದಶಲಕ್ಷಕಿಂತಲೂ ಹೆಚ್ಚು ಜನರು ಟೋಕ್ಯೋ ರಾಜ್ಯದಲ್ಲಿ ವಾಸವಾಗಿದ್ದಾರೆ.
Quick Facts
ಟೋಕ್ಯೊ ಮಹಾನಗರ | |||||||||
| |||||||||
ರಾಜಧಾನಿ | - | ||||||||
ಪ್ರದೇಶ | ಕಾಂತೋ | ||||||||
ದ್ವೀಪ | ಹೊಂಶು | ||||||||
ರಾಜ್ಯಪಾಲ | ಶಿನ್ತಾರೋ ಇಶಿಹಾರ | ||||||||
ವಿಸ್ತೀರ್ಣ | 2,187.08 (621.81) km² (೪೫ನೆಯ) | ||||||||
- % ನೀರು | 1.0% | ||||||||
ಜನಸಂಖ್ಯೆ (ಅಕ್ಟೋಬರ್ ೧, ೨೦೦೭) | |||||||||
- ಒಟ್ಟು | 12,790,000 (ವಿಶೇಷ ವಾರ್ಡ್ ಗಳಲ್ಲಿ 8,652,700 ) (1ನೆಯ) | ||||||||
- ಸಾಂದ್ರತೆ | 5796 (13,890.25) /km² | ||||||||
ಅಂತರ್ಜಾಲ ತಾಣ | metro.tokyo.jp | ||||||||
ರಾಜ್ಯದ ಚಿನ್ಹೆಗಳು | |||||||||
- ಹೂವು | ಸಕುರಾ | ||||||||
- ಮರ | ಗಿಂಕ್ಗೊ ಬಿಲೊಬ | ||||||||
- ಪಕ್ಷಿ | ಕಪ್ಪು ತಲೆಯ ಗಲ್ಲ್ (Larus ridibundus) | ||||||||
ಟೋಕ್ಯೊ ಮಹಾನಗರದ ಅಧಿಕೃತ ಚಿನ್ಹೆ. |
Close