ಜಬಲ್ ನೂರ್
ಪ್ರವಾದಿ ಮುಹಮ್ಮದ್ರಿಗೆ ಮೊತ್ತಮೊದಲು ದೇವವಾಣಿ ಅವತೀರ್ಣವಾಯಿತೆಂದು ನಂಬಲಾಗುವ ಪರ್ವತ. / From Wikipedia, the free encyclopedia
ಜಬಲ್ ನೂರ್ (ಅರೇಬಿಕ್ جبل النور ಜಬಲುನ್ನೂರ್) ಪ್ರವಾದಿ ಮುಹಮ್ಮದ್ರಿಗೆ ಮೊತ್ತಮೊದಲು ದೇವವಾಣಿ ಅವತೀರ್ಣವಾಯಿತೆಂದು ನಂಬಲಾಗುವ ಪರ್ವತ.
Quick Facts ಜಬಲ್ ನೂರ್, Highest point ...
ಜಬಲ್ ನೂರ್ | |
---|---|
Highest point | |
ಎತ್ತರ | 642 m (2,106 ft) |
Naming | |
ಸ್ಥಳೀಯ ಹೆಸರು | جبل النور |
Close
ಜಬಲ್ ನೂರ್ (ಅರ್ಥ: ಬೆಳಕಿನ ಪರ್ವತ) ಮಕ್ಕಾ ಮಹಾ ಮಸೀದಿಯ ಈಶಾನ್ಯ ದಿಕ್ಕಿನಲ್ಲಿದೆ. ಇದು ಮಕ್ಕಾದಿಂದ ಮೂರು ಮೈಲು ದೂರದಲ್ಲಿದೆ. ಮುಸಲ್ಮಾನರ ನಂಬಿಕೆಯ ಪ್ರಕಾರ ಮುಹಮ್ಮದ್ರಿಗೆ ಈ ಪರ್ವತದ ಹಿರಾ ಗುಹೆಯಲ್ಲಿ ದೇವವಾಣಿಯು ಮೊತ್ತಮೊದಲು ಅವತೀರ್ಣವಾಯಿತು.[1]