ಜನಪದ ಕರಕುಶಲ ಕಲೆಗಳು
ಲಲಿತ ಕಲೆಗಳು ಪ್ರಬಂಧ / From Wikipedia, the free encyclopedia
ಜನಪದ ಕರಕುಶಲ ಕಲೆಗಳು[1][2] ಇವನ್ನು ಪ್ರಯೋಜನ ಮೂಲ ಕಲೆಗಳು ಮತ್ತು ಆನಂದ ಮೂಲ ಕಲೆಗಳೆಂದೂ, ವಿಂಗಡಿಸಬಹುದಾಗಿದೆ. ಕರಕುಶಲ ಕಲೆಗಳು ಪ್ರಯೋಜನಮೂಲ ಕಲೆಯಾಗಿದ್ದು, ದುಡಿಮೆಗಾಗಿ ಈ ಕಲೆಗಳು ಬಳಕೆಯಾಗುತ್ತವೆ. ಇವು ಉಪಜೀವನಕ್ಕೆ ಆಧಾರ ಮೂಲವಾಗಿವೆ. ಆದರೆ, ಆನಂದ ಮೂಲ ಕಲೆಗಳು ದುಡಿಮೆಯ ನಂತರದಲ್ಲಿ ಹುಟ್ಟಿಕೊಳ್ಳುತ್ತವೆ. ಇವುಗಳ ಮೂಲ ಆಶಯ ಆನಂದವೇ ಆಗಿದೆ.