From Wikipedia, the free encyclopedia
ಜಗತ್ತಿನ ಅತಿ ದೊಡ್ಡ ಸರೋವರಗಳು
ಖಂಡಗಳ ಬಣ್ಣದ ತಖ್ತೆ | |||||
---|---|---|---|---|---|
ಆಫ್ರಿಕ | ಏಷಿಯಾ | ಯುರೋಪ್ | ಉತ್ತರ ಅಮೆರಿಕ | ದಕ್ಷಿಣ ಅಮೆರಿಕ | ಅಂಟಾರ್ಕ್ಟಿಕ |
ಹೆಸರು | ತೀರವನ್ನು ಹೊಂದಿದ ದೇಶಗಳು | ವಿಸ್ತೀರ್ಣ | ಉದ್ದ | ಅತ್ಯಂತ ಹೆಚ್ಚಿನ ಆಳ | ನೀರಿನ ಪರಿಮಾಣ | ಅಡಕ ಚಿತ್ರ (ಎಲ್ಲಾ ಜಲಾಶಯಗಳಿಗೂ ಒಂದೇ ಪ್ರಮಾಣ) | ಟಿಪ್ಪಣಿಗಳು | |
---|---|---|---|---|---|---|---|---|
1 | ಕ್ಯಾಸ್ಪಿಯನ್ ಸಮುದ್ರ* | ಕಜಾಕಸ್ಥಾನ್ ರಷ್ಯಾ ತುರ್ಕ್ಮೇನಿಸ್ಥಾನ್ ಅಜೆರ್ಬೈಜಾನ್ ಇರಾನ್ |
371,000 km2 (143,000 sq mi) | 1,199 km (745 mi) | 1,025 m (3,363 ft) | 78,200 km3 (18,800 cu mi) | ಪ್ರಪಂಚದ ಅತ್ಯಂತ ದೊಡ್ಡ ಕೆರೆ ಅಥವಾ ಒಂದು ಸಮುದ್ರಕ್ಕೆ ಸಮಾನವೆಂದು ಪರಿಗಣಿಸಲ್ಪಟ್ಟಿದೆ..ಭೌಗೋಳಿಕವಾಗಿ ದಕ್ಷಿಣ ಕ್ಯಾಸ್ಪಿಯನ್ ಒಂದು ಸಣ್ಣ ಸಮುದ್ರ.[೧][೨] * Garabogazköl Aylagy ಸೇರಿಲ್ಲ. |
ಹೆಸರು | ಸಮುದ್ರ ತೀರವನ್ನು ಹೊಂದಿದ ದೇಶಗಳು | ವಿಸ್ತೀರ್ಣ | ಉದ್ದ | ಆಳ | ನೀರಿನ ಪರಿಮಾಣ | ಅಡಕ ಚಿತ್ರ (ಎಲ್ಲಾ ಜಲಾಶಯಗಳಿಗೂ ಒಂದೇ ಪ್ರಮಾಣ) | ಟಿಪ್ಪಣಿಗಳು | |
---|---|---|---|---|---|---|---|---|
೨[n ೧] | ಸುಪೀರಿಯರ್ ಸರೋವರ | ಕೆನಡಾ ಅಮೇರಿಕ ಸಂಯುಕ್ತ ಸಂಸ್ಥಾನ |
82,414 km2 (31,820 sq mi)[೩] | 616 km (383 mi)[೩] | 406 m (1,332 ft)[೩] | 12,100 km3 (2,900 cu mi)[೩] | [n ೧] | |
೩ | ವಿಕ್ಟೋರಿಯಾ ಸರೋವರ | ಉಗಾಂಡ ಕೀನ್ಯಾ ಟಾಂಜಾನಿಯ |
69,485 km2 (26,828 sq mi) | 322 km (200 mi) | 84 m (276 ft) | 2,750 km3 (660 cu mi) | ಆಪ್ರಿಕ ಖಂಡದಲ್ಲಿ ಅತ್ಯಂತ ದೊಡ್ಡದು | |
೪ | ಹುರಾನ್ ಸರೋವರ[n ೧] | ಕೆನಡಾ ಅಮೇರಿಕ ಸಂಯುಕ್ತ ಸಂಸ್ಥಾನ |
59,600 km2 (23,000 sq mi)[೩] | 332 km (206 mi)[೩] | 229 m (751 ft)[೩] | 3,540 km3 (850 cu mi)[೩] | ಇದರಲ್ಲಿ ಪ್ರಪಂಚದ ದೊಡ್ಡ ಸರೋವರ ದ್ವೀಪವಾದ ಮನಿಟೌಲಿನ್ ಇದೆ | |
೫ | ಮಿಚಿಗನ್ ಸರೋವರ[n ೧] | ಅಮೇರಿಕ ಸಂಯುಕ್ತ ಸಂಸ್ಥಾನ | 58,000 km2 (22,000 sq mi)[೩] | 494 km (307 mi)[೩] | 281 m (922 ft)[೩] | 4,900 km3 (1,200 cu mi)[೩] | ಒಂದೇ ದೇಶದೊಳಗೆ ಇರುವ ಸರೋವರಗಳಲ್ಲಿ ಅತ್ಯಂತ ದೊಡ್ಡದು. | |
೬ | ಟ್ಯಾಂಗನ್ಯೀಕಾ ಸರೋವರ | ಬುರುಂಡಿ ಟಾಂಜಾನಿಯ ಜಾಂಬಿಯ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ |
32,893 km2 (12,700 sq mi) | 676 km (420 mi) | 1,470 m (4,820 ft) | 18,900 km3 (4,500 cu mi) | ಆಳದಲ್ಲಿ ಪ್ರಪಂಚದಲ್ಲೇ ಎರಡನೆಯದು, ಉದ್ದದಲ್ಲಿ ಪ್ರಪಂಚದಲ್ಲೇ ಪ್ರಥಮ. | |
೭ | ಬೈಕಲ್ ಸರೋವರ | ರಷ್ಯಾ | 31,500 km2 (12,200 sq mi) | 636 km (395 mi) | 1,637 m (5,371 ft) | 23,600 km3 (5,700 cu mi) | ಪ್ರಪಂಚದಲ್ಲೇ ಅತ್ಯಂತ ಆಳವಾದ ಸರೋವರ.ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಸಿಹಿನೀರು ಇರುವ ಸರೋವರ. | |
೮ | ಗ್ರೇಟ್ ಬೇರ್ ಸರೋವರ | ಕೆನಡಾ | 31,080 km2 (12,000 sq mi) | 373 km (232 mi) | 446 m (1,463 ft) | 2,236 km3 (536 cu mi) | ಕೆನಡಾದಲ್ಲಿ ಇರುವ ಅತ್ಯಂತ ದೊಡ್ಡ ಸರೋವರ | |
೯ | ಮಲಾವಿ ಸರೋವರ | ಟಾಂಜಾನಿಯ ಮೊಜಾಂಬಿಕ್ ಮಲಾವಿ |
30,044 km2 (11,600 sq mi) | 579 km (360 mi) | 706 m (2,316 ft) | 8,400 km3 (2,000 cu mi) | ಆಫ್ರಿಕ ಖಂಡದ ಎರಡನೆಯ ಆಳವಾದ ಸರೋವರ.ಇದರಲ್ಲಿ ಪ್ರಪಂಚದಲ್ಲೇ ಅತ್ಯಂತ ಹೆಚ್ಚಿನ ಮೀನಿನ ಸಂತತಿಗಳಿವೆ | |
೧೦ | ಗ್ರೇಟ್ ಸ್ಲೇವ್ ಸರೋವರ | ಕೆನಡಾ | 28,930 km2 (11,170 sq mi) | 480 km (300 mi) | 614 m (2,014 ft) | 2,090 km3 (500 cu mi) | ಉತ್ತರ ಅಮೆರಿಕದಲ್ಲಿ ಆಳವಾದ ಸರೋವರ | |
೧೧ | ಈರೀ ಸರೋವರ | ಕೆನಡಾ ಅಮೇರಿಕ ಸಂಯುಕ್ತ ಸಂಸ್ಥಾನ |
25,719 km2 (9,930 sq mi)[೩] | 388 km (241 mi)[೩] | 64 m (210 ft)[೩] | 489 km3 (117 cu mi)[೩] | ಈರೀ ಪ್ರಪಂಚದ ದೊಡ್ಡ ಸರೋವರಗಳಲ್ಲೇ ಅತ್ಯಂತ ಕಡಿಮೆ ಆಳ ಹೊಂದಿರುವುದು | |
೧೨ | ವಿನ್ನಿಪೆಗ್ ಸರೋವರ | ಕೆನಡಾ | 23,553 km2 (9,094 sq mi) | 425 km (264 mi) | 36 m (118 ft) | 283 km3 (68 cu mi) | ಮನಿಟೋಬಾದಲ್ಲಿರುವ ಈ ಸರೋವರ ಪ್ರಸ್ತುತ ಪ್ರಾಂತ್ಯದಲ್ಲೇ ದೊಡ್ಡದು. | |
೧೩ | ಒಂಟಾರಿಯೋ ಸರೋವರ | ಕೆನಡಾ ಅಮೇರಿಕ ಸಂಯುಕ್ತ ಸಂಸ್ಥಾನ |
19,477 km2 (7,520 sq mi)[೩] | 311 km (193 mi)[೩] | 244 m (801 ft)[೩] | 1,639 km3 (393 cu mi)[೩] | ||
೧೪ | ಬಾಲ್ಖಾಶ್ ಸರೋವರ* | ಕಜಾಕಸ್ಥಾನ್ | 18,428 km2 (7,115 sq mi) | 605 km (376 mi) | 26 m (85 ft) | 106 km3 (25 cu mi) | ಮಧ್ಯ ಏಷಿಯಾದ ದೊಡ್ಡ ಸರೋವರ | |
೧೫ | ಲಡೋಗಾ ಸರೋವರ | ರಷ್ಯಾ | 18,130 km2 (7,000 sq mi) | 219 km (136 mi) | 230 m (750 ft) | 908 km3 (218 cu mi) | ಯುರೋಪಿನ ದೊಡ್ಡ ಸರೋವರ | |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.