ಜಕಾರ್ತ
ಇಂಡೋನೇಷ್ಯಾದ ರಾಜಧಾನಿ ಮತ್ತು ದೊಡ್ಡ ನಗರ / From Wikipedia, the free encyclopedia
ಜಕಾರ್ತ ನಗರವು ಇಂಡೋನೇಷ್ಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರ ಕೂಡ ಆಗಿದೆ. ಜಕಾರ್ತ ಪ್ರಮುಖ ಬಂದರು ಕೂಡ . ಜಾವದ ವಾಯುವ್ಯ ಕರಾವಳಿಯಲ್ಲಿ ಚಿಲೀವಾಂಗ್ ನದೀಮುಖದ ಮೇಲಿದೆ. ಜಾವಾ ದ್ವೀಪದ ವಾಯುವ್ಯ ಭಾಗದಲ್ಲಿ ಸ್ಥಿತವಾಗಿರುವ ಈ ನಗರದ ವಿಸ್ತೀರ್ಣ ೬೬೧.೫೨ ಚದರ ಕಿ.ಮಿ ಮತ್ತು ಜನಸಂಖ್ಯೆ ೮,೪೮೯,೯೧೦[1] ಆಗಿದೆ. ಜಕಾರ್ತ ನಗರವು ಇಂಡೋನೇಷ್ಯಾದ ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕೇಂದ್ರವಾಗಿದೆ. ಪ್ರಸ್ತುತ ಇದು ವಿಶ್ವದ ೧೨ನೆಯ ಅತ್ಯಂತ ದೊಡ್ಡ ನಗರವಾಗಿದೆ. ನಗರ ಜಿಲ್ಲೆಯ ವಿಸ್ತೀರ್ಣ ೨೨೮ ಚ. ಮೈ. ಜನಸಂಖ್ಯೆ ೪೫,೪೨,೧೪೬ (೧೯೭೧ ಸು.)
Quick Facts ಜಕಾರ್ತ Daerah Khusus Ibukota Jakarta, ದೇಶ ...
ಜಕಾರ್ತ
Daerah Khusus Ibukota Jakarta | |
---|---|
ಜಕಾರ್ತ ವಿಶೇಷ ರಾಜಧಾನಿ ಪ್ರದೇಶ | |
Nickname(s): ಬಿಗ್ ದುರಿಯಾನ್ | |
Motto(s): Jaya Raya (ಕನ್ನಡ): "ಸಮೃದ್ಧ ಮತ್ತು ಉನ್ನತ" | |
ದೇಶ | ಇಂಡೋನೇಷ್ಯಾ |
ಪ್ರಾಂತ್ಯ | ಜಕಾರ್ತ |
ಸರ್ಕಾರ | |
• ಮಾದರಿ | ವಿಶೇಷ ಆಡಳಿತ ಪ್ರದೇಶ |
• ರಾಜ್ಯಪಾಲ | ಫೌಜಿ ಬೋವೊ |
Area | |
• City | ೭೫೦.೨೮ km೨ (೨೮೯.೬೮ sq mi) |
Elevation | ೪ m (೧೩ ft) |
ಜನಸಂಖ್ಯೆ (೨೦೦೮) | ೮೪,೮೯,೯೧೦ |
• ಸಾಂದ್ರತೆ | ೧೧,೩೧೫.೭/km೨ (೨೯,೩೦೮/sq mi) |
• Metro | ೧,೩೧,೯೪,೦೦೦ |
[1] | |
ಸಮಯ ವಲಯ | ಯುಟಿಸಿ+7 (WIB) |
Area code(s) | +6221 |
ಜಾಲತಾಣ | www.jakarta.go.id |
Close