ಗೌತಮ ಬುದ್ಧ
ಬೌದ್ಧ ಧರ್ಮದ ಸ್ಥಾಪಕ. ಪ್ರಾಚೀನ ಭಾರತ / From Wikipedia, the free encyclopedia
ಗೌತಮ ಬುದ್ಧನು (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
Quick Facts ಗೌತಮ ಬುದ್ಧ, ಜನನ ...
ಗೌತಮ ಬುದ್ಧ | |
---|---|
ಜನನ | ಸು. ಕ್ರಿ.ಪೂ. 563 ರಿಂದ ಕ್ರಿ.ಪೂ. 483 ರ ನಡುವೆ[1][2] |
ಮರಣ | ಸು. ಕ್ರಿ. ಪೂ. 483 (ವಯಸ್ಸು 80) ಅಥವಾ ಕ್ರಿ.ಪೂ. 411 ಮತ್ತು 400 ಕುಶೀನಗರ (ಇಂದಿನ ಉತ್ತರ ಪ್ರದೇಶ, ಭಾರತ) |
ಗಮನಾರ್ಹ ಕೆಲಸಗಳು | ಬೌದ್ಧ ಧರ್ಮದ ಸಂಸ್ಥಾಪಕ |
ಪೋಷಕs |
|
Close