From Wikipedia, the free encyclopedia
'ಅಷ್ಟಾಂಗಿಕ ಮಾರ್ಗ' ಎಂದರೆ ಬೌದ್ದ ಧರ್ಮದ ಒಂದು ಪ್ರಮುಖ ಸಿದ್ಧಾಂತ.ಇದು ಬೌದ್ಧ ಧರ್ಮದಲ್ಲಿ ಬಳಕೆಯಲ್ಲಿರುವ ಧರ್ಮಚಕ್ರದ ಎಂಟು ಅರೆಗಳಾಗಿವೆ. ಅಷ್ಟಾಂಗ ಮಾರ್ಗಗಳಂದರೆ ಒಳ್ಳೆಯ ನಡತೆ, ಒಳ್ಳೆಯ ಯೊಚನೆ, ಒಳ್ಳೆಯ ಮಾತು ಒಳ್ಳೆಯ ಕೆಲಸ ಕಾಯಕಗಳನ್ನು ಅನುಸರಿಸಿಬೇಕಾಗುತ್ತದೆ. ಹೀಗೆ ಬೌದ್ದಧರ್ಮದ ಅಷ್ಟಾಂಗ ಮಾರ್ಗಗಳಾಗಿದೆ ಎಂದು ಹೇಳ ಬಹುದಾಗಿರುತ್ತದೆ. ಅಷ್ಟಾಂಗ ಮಾರ್ಗ - ಒಳ್ಳೆಯ ನಂಬಿಕೆ, ಪ್ರಯತ್ನ
ಶ್ರೇಷ್ಠ ಅಷ್ಟಾಂಗಿಕ ಮಾರ್ಗವನ್ನು ಕೆಲವೊಮ್ಮೆ ಈ ಕೆಳಗಿನಂತೆ ಮೂರು ಮುಖ್ಯ ಗುಂಪುಗಳಾಗಿ ವಿಭಾಗಿಸುತ್ತಾರೆ:[1][2]
ವಿಭಾಗಗಳು | ಅಷ್ಟಾಂಗಿಕ ಮಾರ್ಗ | ಸಂಪಾದಿಸಿದ ಅಂಶಗಳು |
---|---|---|
ಪ್ರಜ್ಞೆ (ಸಂಸ್ಕೃತ: ಪ್ರಜ್ಞಾ, ಪಾಲಿ: ಪನ್ನಾ) | 1. ಸರಿಯಾದ ದೃಷ್ಟಿ | 9. ಶ್ರೇಷ್ಠವಾದ ಸರಿಯಾದ ಜ್ಞಾನ |
2. ಸರಿಯಾದ ಉದ್ದೇಶ | 10. ಶ್ರೇಷ್ಠವಾದ ಮುಕ್ತಿ | |
ಶೀಲ (ಸಂಸ್ಕೃತ: ಶೀಲ, ಪಾಲಿ: ಸೀಲ) | 3.ಸರಿಯಾದ ವಾಕ್ಕು | |
4. ಸರಿಯಾದ ಕಾರ್ಯ | ||
5. ಸರಿಯಾದ ಬಾಳುವೆ | ||
ಸಮಾಧಿ ಸ್ಥಿತಿ(ಸಂಸ್ಕೃತ ಮತ್ತು ಪಾಲಿ: ಸಮಾಧಿ) | 6. ಸರಿಯಾದ ಪ್ರಯತ್ನ | |
7. ಸರಿಯಾದ ಎಚ್ಚರಿಕೆ | ||
8. ಸರಿಯಾದ ಸಮಾಧಿಸ್ಥಿತಿ | ||
-
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.