From Wikipedia, the free encyclopedia
ಕೊರಗ ಭಾಷೆಯು ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಭಾಷೆಯಾಗಿದೆ[1][2]. ಇದು ಕರಾವಳಿ ಕರ್ನಾಟಕ ಮತ್ತು ಕೇರಳ ಉತ್ತರ ಭಾಗದಲ್ಲಿ ವಾಸವಿರುವ ಪರಿಶಿಷ್ಟ ಜಾನಾಂಗದವರಾದ ಕೊರಗರು ಬಳಸುವ ಭಾಷೆಯಾಗಿದೆ. ಬರವಣಿಗೆಗೆ ಕನ್ನಡ ಲಿಪಿಯ ಬಳಕೆಯಾಗುತ್ತಿದೆ. ಈ ಭಾಷೆಯನ್ನು ಆಡುವವರ ಸಂಖ್ಯೆ ೨೦೦೭ರ ಗಣತಿಯಂತೆ ಸುಮಾರು ೧೪೦೦೦.ಉತ್ತರ ಕೇರಳದಲ್ಲಿ ಬಳಕೆಯಲ್ಲಿರುವ ಮುಡು ಕೊರಗ ಆಡುಭಾಷೆಯು ಕೊರ್ರ ಕೊರಗ ಆಡುಭಾಷೆಗಿಂತ ಸಾಕಷ್ಟು ವಿಭಿನ್ನವಾಗಿದೆ[3].
Koraga ಕೊರಗ | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |
ಒಟ್ಟು ಮಾತನಾಡುವವರು: |
14,000 Korra Koraga | |
ಭಾಷಾ ಕುಟುಂಬ: | ದಕ್ಷಿಣ ದ್ರಾವಿಡ ತುಳು Koraga | |
ಬರವಣಿಗೆ: | ಕನ್ನಡ ಲಿಪಿ | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | ಸೇರಿಸಬೇಕು | |
ISO/FDIS 639-3: | either: kfd – Korra Koraga vmd – Mudu Koraga | |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಈ ಭಾಷೆಯಲ್ಲಿ ೪ ಆಡುಭಾಷೆಗಳನ್ನು ಗುರುತಿಸಲಾಗಿದ್ದು
ಹೆಚ್ಚಿನ ಮೂಡು ಕೊರಗ ಭಾಷೆಯವರು ಕನ್ನಡ ಭಾಷೆಯನ್ನೂ ಬಲ್ಲವರಾಗಿದ್ದು,ಒಂಟಿ ಕೊರಗ ಭಾಷೆಯವರು ತುಳುಭಾಷೆಯಲ್ಲೂ ವ್ಯವಹರಿಸುತ್ತಾರೆ][4].
{{cite book}}
: Invalid |ref=harv
(help)Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.